Monthly Archives: June, 2025
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಉಪನ್ಯಾಸಕರು ಮುಂದಾಗಬೇಕು
ಸಿಂದಗಿ : ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸತತ ಅಭ್ಯಾಸ ಮಾಡಿ ಗುರಿ ಸಾಧನೆ ಮಾಡುವ ಜೊತೆಗೆ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಸಾರಂಗಮಠ - ಗಜ್ಜಿನಮಠದ ಪೀಠದ ಒಡೆಯ ಡಾ....
ಪರಿಶ್ರಮಕ್ಕೆ ಸಂದ ಗೌರವ -ಅನಸೂಯ ಮದನಬಾವಿ
ಮುನವಳ್ಳಿ- ಸಮಾಜದಲ್ಲಿ ತಮ್ಮ ಅವಿರತ ಸೇವೆ ಸಲ್ಲಿಸಿರುವ ತಲ್ಲೂರು ರಾಯನಗೌಡರ ಕುರಿತು ಸಂಶೋಧನೆ ಕೈಗೊಳ್ಳುವ ಮೂಲಕ ಅವರ ವ್ಯಕ್ತಿತ್ವದ ವಿಭಿನ್ನ ನೆಲೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ವೈ ಬಿ ಕಡಕೋಳ ಅವರ ಪರಿಶ್ರಮ...
ಹಾಡಿದರೆ ಹುಲ್ಯಾಳದ ಮಹಾದೇವಪ್ಪನಂತೆಯೇ ಹಾಡಬೇಕು -ಶರಣಬಸವ ಶಾಸ್ತ್ರಿಗಳು
ಜಮಖಂಡಿ - ನಮ್ಮ ನಾಡಿನ ಶ್ರೇಷ್ಠ ತತ್ವ-ಜ್ಞಾನಿಗಳಾದ ಶ್ರೀ ಮನ್ ನಿಜಗುಣ ಶಿವಯೋಗಿಗಳ, ಸಪ೯ಭೂಷಣ ಶಿವಯೋಗಿಗಳ, ಮಹಾಲಿಂಗರಂಗರ, ದಾಸ ಶ್ರೇಷ್ಠರಾದ ಕನಕ-ಪುರಂದರರ ಪದ್ಯಗಳನ್ನು ಕೇಳುಗರಿಗೆ ಮುಟ್ಟುವಂತೆ ಹಾಡಿದ ಗಮಕಿ ಗಾನ ಸುಧಾಕರ ಮಹಾದೇವಪ್ಪ...
ನಾಟಕ ನವರಸಗಳ ಪ್ರತಿರೂಪ- ಡಾ.ಶ್ರೀಶೈಲ ಗೋಲಗೊಂಡ
ಹುನಗುಂದ: ನವರಸಗಳ ಮೂಲಕ ಜೀವನದಲ್ಲಿನ ಅನೇಕ ಸಂಗತಿಗಳನ್ನು ರಂಗದ ಮೇಲೆ ಸಶಕ್ತವಾಗಿ ನಿರೂಪಿಸುವ, ಮನುಷ್ಯನ ಭಾವನೆಗಳನ್ನು ಶುದ್ಧೀಕರಣಗೊಳಿಸುವ ಶಕ್ತಿ ನಾಟಕಗಳಿಗಿದೆ ಎಂದು ವಿ.ಮ.ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಶೈಲ ಗೋಲಗೊಂಡ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ಸರ್ಕಾರಿ...
ಸ್ವಚ್ಛ ಭಾರತ್ ಹಚ್ಚೆ ದಿನ್ !
ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ ತಮ್ಮ ಹಚ್ಚೆ ದಿನ್ ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು. ಯಾವಾಗ ಕೊಟ್ಟರೆಂಬುದೇ ಮರೆತುಹೋಗಿದೆ. ಮೊನ್ನೆ ಬೆಂಗಳೂರಿಗೆ ಹೊರಟೆ. ನನ್ನ ಪುಸ್ತಕ ರಾಶಿಯಲ್ಲಿ (ಎಷ್ಟೋ ಪುಸ್ತಕಗಳನ್ನು...
ಇನೋವಸ್ಥಾನ್’ – ವಿಚಾರದಿಂದ ವಿಕಾಸಯಾತ್ರೆ ಅಭಿಯಾನಕ್ಕೆ ಚಾಲನೆ
ಬೆಂಗಳೂರು - ಪ್ರಪಂಚದಾದ್ಯಂತ ಸ್ಪರ್ಧೆಯು ಉತ್ತುಂಗದಲ್ಲಿರುವ ಇಂದಿನ ಸಮಯದಲ್ಲಿ, ಭಾರತವನ್ನು ಸ್ವಾವಲಂಬಿಯನ್ನಾಗಿ ಮತ್ತು ಜಾಗತಿಕ ನಾಯಕನನ್ನಾಗಿ ಮಾಡಲು ನಾವೀನ್ಯತೆಯ ಶಕ್ತಿಯ ಮೂಲಕ ಮಾತ್ರ ಸಾಧ್ಯ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್...
ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ – ಈರಣ್ಣ ಕಡಾಡಿ ಭವಿಷ್ಯ
ಮೂಡಲಗಿ: ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿದ್ದು ಅಕ್ಟೋಬರ್-ನವ್ಹೆಂಬರ ತಿಂಗಳಿನಲ್ಲಿ ಬಾರಿ ಬದಲಾವಣೆ ಆಗಲಿದೆ ಎಂದು ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ. ಎನ್. ರಾಜಣ್ಣ ಹೇಳಿಕೆ ಗಮನಿಸಿದರೆ ಮತ್ತು ಕಾಂಗ್ರೆಸ್‌ನಲ್ಲಿ ಆಗುತ್ತಿರುವ...
ಸಿಬಿಎಸ್ಇ ಶಿಕ್ಷಕರಿಗಾಗಿ ಎರಡು ದಿನಗಳ ಕಾರ್ಯಾಗಾರ
ಬೆಳಗಾವಿ - ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲಿ ಕಂಗ್ರಾಳ್ಕರ ಅವರ ಮಾರ್ಗದರ್ಶನದಲ್ಲಿ ಸಿಬಿಎಸ್‌ಇ ಶಿಕ್ಷಕರಿಗಾಗಿ "ವಿಮರ್ಶಾತ್ಮಕ ಮತ್ತು ಸೃಜನಶೀಲ ಚಿಂತನೆ" ಕುರಿತು ಎರಡು...
ಸಾವಯವ ಕೃಷಿಯಿಂದ ಇಳುವರಿ ಹೆಚ್ಚಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ – ಸಮೀರ ಸೋಮೈಯ
ಹಳ್ಳೂರ : 'ರೈತರು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸುವದರ ಮೂಲಕ ಪರಿಸರ ಮತ್ತು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆಯೆಂದು' ಸಮೀರವಾಡಿ ಜಿ ಬಿ ಎಲ್ ಸಕ್ಕರೆ ಕಾರ್ಖಾನೆಯ...
ಸಾರ್ವಜನಿಕರ ಸುರಕ್ಷತೆಗಾಗಿ “ಮನೆ-ಮನೆಗೆ ಪೊಲೀಸ್” ಎಂಬ ವಿನೂತನ ಉಪಕ್ರಮ.
ದಿನಾಂಕ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ಮನೆಮನೆಗೆ ಪೊಲೀಸ್ ಉಪಕ್ರಮದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.ಉಪಕ್ರಮದ ಪ್ರಮುಖ...