Monthly Archives: June, 2025
ರೈತರು ಕೆಎಮ್ಎಫ್ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು
ಗೋಕಾಕ- ರೈತರಿಗಾಗಿಯೇ ಕೆಎಂಎಫ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಆರ್ಥಿಕ ಬಲವರ್ಧನೆ ಮಾಡಿಕೊಳ್ಳುವಂತೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ...
ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ
ಚುಟುಕು ಯುಗಾಚಾರ್ಯ ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿತ ಡಾ.ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯಶೋಗಾಥೆಯ ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ. ಡಾ. ಮೋಹನ ಗೋಪಾಲರಾಜೇ ಅರಸ್ ಯಾರು ಎಂದರೆ ಯಾರಿಗೂ ತಿಳಿಯುವುದಿಲ್ಲ. ಡಾ. ಎಂಜಿಆರ್...
ಕವನ :ಮರಳಿ ಮೂಕನಾದೆ
ಮರಳಿ ಮೂಕನಾದೆ
ನಿನ್ನ ಹೊಗಳಿ ಬರೆದ
ಕವಿತೆಗಿನ್ನು ಕಾಗದದ
ಭಾಗ್ಯ ಬಂದಿಲ್ಲ
ಮಾತಾಡಲೆನ್ನ ಮನಕೆ
ಧೈರ್ಯವೂ ಸಾಲುತಿಲ್ಲ
ನನ್ನೀ ವೇದನೆಯ ನಿನ್ನೆದುರು
ಬಿಚ್ಚಿಡುವ ಪರಿಣತಿಯಿಲ್ಲಕುಂಚ ಹಿಡಿದ ನಾನು
ಕನ್ನಡಿ ಮುಂದೆ ಕುಳಿತ
ನಿನ್ನ ಕಣ್ಣೇಟಿಗೆ ಸೋತಿದ್ದೇನೆ
ತುಟಿಗೆ ರಂಗು ತುಂಬಿದವನು
ಚುಂಬಿಸುವನುಮತಿ
ಇಲ್ಲವೆಂದು ಅರಿತಿದ್ದೇನೆ.ನನ್ನೆದೆಯ ಕನಸು ಕೊಳ್ಳಲು
ನಿನಗೆ ಧಾವಂತವಿಲ್ಲ
ಮಾರಲು ನನಗೆ...
ಪತ್ರಕರ್ತನ ಪುತ್ರನಿಗೆ ರಾಜ್ಯ ಮಟ್ಟದ ಸನ್ಮಾನ
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ ಚ ಶಿಂಪಿ ಇವರ ಹಿರಿಯ ಸುಪುತ್ರ ಈ ಸಲದ ದ್ವಿತೀಯ ಪಿ ಯು ಸಿ ಯ ವಿಜ್ಞಾನ ವಿಭಾಗದಲ್ಲಿ ಶೇ 92/5...
ಸಂಗೀತ ವಿಶ್ವ ಭಾಷೆಯಾಗಿದೆ-ಕಂಠೀಕಾರಮಠ
ಮೂಡಲಗಿ:-ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಶ್ರೀ ಹನುಮಾನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಮೂಡಲಗಿ ಹಾಗೂ ಜ್ಞಾನದೀಪ್ತಿ ಫೌಂಡೇಶನ್,ಮೂಡಲಗಿ ಇವುಗಳ ಸಹಯೋಗದಲ್ಲಿ "ವಿಶ್ವ ಸಂಗೀತ ದಿನಾಚರಣೆ"ಕಾರ್ಯಕ್ರಮ ಜರುಗಿತು.ಸಂಗೀತವು ಪದಗಳಲ್ಲಿ ವ್ಯಕ್ತ...
ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ ; ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ – ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ- ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು...
ಪತ್ರಿಕಾರಂಗ ಕೇವಲ ಉದ್ಯಮವಲ್ಲ, ಸಮಾಜದ ಕನ್ನಡಿ
ಬೆಳಗಾವಿ : ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ, ಮಹಾಂತೇಶ ನಗರ, ಬೆಳಗಾವಿಯಲ್ಲಿ ದಿನಾಂಕ.22.06.2025ರಂದು ವಚನ ವಿಶ್ಲೇಷಣೆ ಸಾಮೂಹಿಕ ಪ್ರಾಥ೯ನೆ ಜರುಗಿತು.ಪತ್ರಿಕೋದ್ಯಮ ಕುರಿತು ಸುನಿಲ ಸಾಣಿಕೊಪ್ಪ ಉಪನ್ಯಾಸ ನೀಡಿದರು. ಸಂವಿಧಾನದ...
ಲೇಖನ : ಬಾವಚಿತ್ರ ಪ್ರಕೃತಿ ಚಿತ್ರಗಳ ಏಕವ್ಯಕ್ತಿ ಕಲಾ ಪ್ರದರ್ಶನ
ಹಾಸನದ ಕಲಾಭವನದ ಹೊರ ಆವರಣದಲ್ಲಿ ಒಡನಾಡಿ ಚಿತ್ರಕಲಾ ಬಳಗ ಭಾನುವಾರ ಮತ್ತು ಸೋಮವಾರ ಎರಡು ದಿನ ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿತ್ತು.ಪ್ರದರ್ಶನದಲ್ಲಿ ಇವರ ಸೃಜನಾತ್ಮಕ ೨೭...
ಕಲೆಯು ಮಾನವನ ಹುಟ್ಟಿನೊಂದಿಗೆ ಬೆಳೆದು ಬಂದ ಚಮತ್ಕಾರ – ಗೊರೂರು ಅನಂತರಾಜು
ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.ಹಾಸನದ ಒಡನಾಡಿ...
ಪ್ರೇಮ ಪಯಣ : ಅದೇ ಭೂಮಿ ಅದೇ ಬಾನು. . . .ಈ ಪಯಣ ನೂತನ
ಮನದಲ್ಲಿ ಮುಗಿಲೆತ್ತರದ ಆಸೆಗಳನ್ನಿಟ್ಟುಕೊಂಡು ಇಂದಲ್ಲ ನಾಳೆ ನಿನ್ನ ಹೃದಯವೆಂಬ ನೆಲದಲ್ಲಿ ಪ್ರೀತಿಯ ಹೂವು ಅರಳುತ್ತದೆಂದು ಕಾದದ್ದೇ ಬಂತು ಕಾಯುವುದರಲ್ಲೂ ಅದೇನೋ ಸವಿಯಾದ ಸುಖವಿದೆ. ಆ ಸವಿನೆನಪುಗಳ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಾಡುವುದೇ...