Monthly Archives: June, 2025
ಯೋಗದಿಂದ ಆರೋಗ್ಯ ಸುಧಾರಣೆ ಸಾಧ್ಯ- ಶಿಕ್ಷಕ ಕಬ್ಬೂರ
ಸವದತ್ತಿ:- "ಯೋಗವೆಂದರೆ ಅದು ಕೇವಲ ವ್ಯಾಯಾಮವಲ್ಲ, ಅದೊಂದು ಸಂಜೀವಿನಿ, ಯೋಗವು ದೇಹ ಮತ್ತು ಆತ್ಮದೊಂದಿಗೆ ಮನಸ್ಸನ್ನು ಏಕೀಕರಿಸುವ ಸಾಧನವಾಗಿದ್ದು, ಅದು ನಮ್ಮ ದೇಹ ಮತ್ತು ಪ್ರಜ್ಞೆಯನ್ನು ಒಗ್ಗೂಡಿಸುತ್ತದೆ, ಆದ್ದರಿಂದ ಇಂದಿನ ಜಗತ್ತಿನಲ್ಲಿ ಸಾಮರಸ್ಯ...
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ
ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಇತಿಹಾಸ ತಿಳಿಸಿಕೊಡುವುದರ ಜೊತೆಗೆ ವಜ್ರಾಸನ, ಪದ್ಮಾಸನ, ಚಕ್ರಾಸನ ಮುಂತಾದ...
ಯೋಗವು ಒಂದು ಪ್ರಾಚೀನ ಚಿಕಿತ್ಸಾ ಪರಂಪರೆಯಾಗಿದೆ, ಯೋಗವನ್ನು ವಿಶ್ವಕ್ಕೆ ವ್ಯಾಪಿಸಿದ ಕೀರ್ತಿ ಪ್ರಧಾನಿ ಮೋದಿಯವರದು – ಈರಣ್ಣ ಕಡಾಡಿ
ಮೂಡಲಗಿ: ಯೋಗವು ಭಾರತ ದೇಶದಲ್ಲಿ ಮಾನವ ಶರೀರದ ರೋಗವನ್ನು ಹೋಗಲಾಡಿಸುವ ಪಾರಂಪರಿಕ ಚಿಕಿತ್ಸಾ ಪದ್ದತಿಯಾಗಿದ್ದು, ನಮ್ಮ ದೇಶ ಜಗತ್ತಿಗೆ ನೀಡಿದ ಬೆಲೆ ಕಟ್ಟಲಾಗದ ಒಂದು ಮಹಾನ ಕೊಡುಗೆ ಯೋಗಾಭ್ಯಾಸವಾಗಿದೆ ಎಂದು ರಾಜ್ಯಸಭೆ ಸಂಸದ...
ಬೀದರನಲ್ಲಿ ಯೋಗ ದಿನ ಆಚರಣೆ
ಬೀದರ - 'ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋ' ಘೋಷ ವಾಕ್ಯದಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ನಗರದ ಐತಿಹಾಸಿಕ ಕೋಟೆ ಆವರಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಒತ್ತಡದ ನಡುವೆ...
ಕವನ : ಹೊನ್ನಗನ್ನಡಿಯ ಚೆಲುವೆ
ಹೊನ್ನಗನ್ನಡಿಯ ಚೆಲುವೆ
ನೇಸರನ ಹೊನ್ನಿನ ಕಿರಣಗಳ ಬಳಿಯಲಿ
ಲೋಕ ಮರೆತು ಇನಿಯನ ನೆನಪಿನಲಿ ತಣ್ಣಗೆ ಕುಳಿತಿರುವ
ಹೊನ್ನಗನ್ನಡಿಯ ಚೆಲುವೆಯೇ ಓದಿ
ಹೇಳು ಒಮ್ಮೆ
ಸಾಗರದಲೆಗಳ ಎದೆಯ ಮೇಲೆ ನೀ ಬರೆದ ಒಲವಿನೋಲೆ
ಮೇಘದೂತನ ಸಂದೇಶವಂದು ಕಾಳಿದಾಸನ ಲೀಲೆ
ಇನ್ಯಾವ ಕವಿಯ ಸೃಷ್ಟಿಗೆ ಮುನ್ನುಡಿ...
ಇನ್ಸಟಂಟ್ ಪ್ರೀತಿಗೆ ಕಮರಿ ಹೋಗುತ್ತಿರುವ ಯುವ ಪೀಳಿಗೆ…
ಇನ್ಸಟಂಟ್ ಶಬ್ದವೇ ಹಾಗೆ ಇನ್ಸ್ಟಂಟ್ ಎಂದರೆ ಎಲ್ಲವೂ ಈಗಲೇ ಬೇಕು ಎಂಬ ಅರ್ಥಅದು ಊಟವೇ ಆಗಲಿ,
ತಿಂಡಿ ಆಗಲಿ, ಬಟ್ಟೆಯಾಗಲಿ ಒಡವೆ ಆಗಲೇ, ಪ್ರಯಾಣವೇ ಆಗಲಿ, ಪ್ರೀ ತಿ ಯೇ ಆಗಲಿ ಎಲ್ಲವೂ ಈಗಲೇ...
ಸಾವಿರ ಹಾಡಿನ ಸರದಾರನ 50 ನೇ ವರ್ಷದ ಹುಟ್ಟು ಹಬ್ಬ ಹಾಗೂ ಎಷ್ಟ ಚೆಂದಿತ್ತ ಆವಾಗ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ
ಹಳ್ಳೂರ- ಸಾವಿರ ಹಾಡಿನ ಸರದಾರ ಮಹಾರಾಜ ಸಿದ್ದು ಹಳ್ಳೂರ ಅವರ ಸುವರ್ಣ ಮಹೋತ್ಸವ ಹಾಗೂ 'ಎಷ್ಟ ಚೆಂದಿತ್ತ ಆವಾಗ' ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ರವಿವಾರದಂದು ಮೂಡಲಗಿ ಮಂಜುನಾಥ ಸೈನಿಕ ತರಭೇತಿ ಕೇಂದ್ರದ...
ರೈತರ ಕಲ್ಯಾಣಕ್ಕಾಗಿ ಬೆಳಗಾವಿ ಡಿಸಿಸಿಯಿಂದ ಹಲವು ಯೋಜನೆ
ಮುಂಬರಲಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಸೌಹಾರ್ದಯುತ ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿಬೆಳಗಾವಿ: ಡಿಸಿಸಿ ಬ್ಯಾಂಕ್‌ಗೆ ಅಕ್ಟೋಬರ್ 19ರಂದು ಚುನಾವಣೆ ಜರುಗಲಿದ್ದು, ಈಗಾಗಲೇ ನಾವು ಖಾನಾಪುರ ತಾಲೂಕು ಕೇಂದ್ರದಿಂದ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದೇವೆ....
ಸಾಹಿತಿಗಳಿಂದ ಕನ್ನಡದ ಶಬ್ದ ಭಂಡಾರ ಬೆಳೆದಿದೆ – ಸುರೇಶ ಋಗ್ವೇದಿ
ಚಾಮರಾಜನಗರ: ಸಾಹಿತಿಗಳಿಂದ ಕನ್ನಡದ ಶಬ್ದ ಭಂಡಾರ, ಚಿಂತನೆ, ಸಾಹಿತ್ಯ ಅಪಾರವಾಗಿ ಬೆಳೆದಿದೆ ಸಾಹಿತಿಗಳಿಗೆ ಕನ್ನಡಿಗರು ಸದಾ ಗೌರವವನ್ನು ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ ಎನ್...
ಯೋಗ ದಿನದ ಅಂಗವಾಗಿ ಯೋಗ ಜಾಥಾ
ಮೂಡಲಗಿ - ದಿ. ೨೧ ರಂದು ನಡೆಯಲಿರುವ ಮೂಡಲಗಿ ತಾಲೂಕಾ ಯೋಗ ದಿನಾಚರಣೆಯ ಪೂರ್ವಭಾವಿ ಯೋಗ ಜಾಥಾ ಕಾರ್ಯಕ್ರಮ ಸ್ಥಳೀಯ ಎಸ್ಎಸ್ಆರ್ ಕಾಲೇಜಿನಿಂದ ಪ್ರಾರಂಭವಾಯಿತು.ಶಿವಾಪೂರದ ಶ್ರೀ ಅಡವಿಸಿದ್ದೇಶ್ವರ ಮಠದ ಸಿದ್ಧರಾಮ ಶ್ರೀಗಳು ಹಸಿರು...