Monthly Archives: November, 2025
ಸುದ್ದಿಗಳು
ದೇವರಶೀಗಿಹಳ್ಳಿ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ದೇವರಶೀಗಿಹಳ್ಳಿ: ಕರ್ನಾಟಕ ರಾಜ್ಯೋತ್ಸವವನ್ನು ವಿಶ್ವಭಾರತಿ ಪ್ರೌಢಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಬಿ.ಎಸ್. ಅಷ್ಟಪುತ್ರಿ, ಎನ್.ಐ. ಬುದ್ನೂರ, ಎಂ.ಐ. ಗುಂಡಗವಿ ಹಾಗೂ ಮುಖ್ಯೋಪಾಧ್ಯಾಯರಾದ ಎಸ್.ಜಿ. ಇಟಗಿ ಸೇರಿದಂತೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ವಿದ್ಯಾರ್ಥಿಗಳು ವಿವಿಧ ಸಾಧಕ ಕನ್ನಡಿಗರ ರೂಪಕಗಳಲ್ಲಿ ಭಾಗವಹಿಸಿ...
Uncategorized
ನಾಡ ಸಂಸ್ಕೃತಿ ಅರಿಯಬೇಕಾದರೆ ಪುಸ್ತಕ ಓದಬೇಕು – ರಾಮಚಂದ್ರ ಹೆಗಡೆ
ಪುಸ್ತಕಗಳು ಸಂಸ್ಕೃತಿಯ ಪ್ರತೀಕ. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಅರಿಯಬೇಕಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನ ಓದಬೇಕೆಂದು ಜ್ಞಾನಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಾಮಚಂದ್ರ ಹೆಗಡೆಯವರು ಹೇಳಿದರು.ಎಂ ಜಿ ವ್ಹಿ ಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದು ಡಾ. ಪ್ರಕಾಶ ನರಗುಂದ ಹಾಗೂ ಎಚ್. ಜಿ.ಪಾಟೀಲ ಅವರು ಸಂಪಾದಿಸಿದ ಶೋಧನೆ ಸಂಶೋಧನೆ ಕೃತಿ...
Uncategorized
ಸಿಂದಗಿ : ಉಲ್ಟಾ ಹಾರಿದ ರಾಷ್ಟ್ರಧ್ವಜ
ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.ಶಾಸಕ ಅಶೋಕ ಮನಗೂಳಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಸಿಂದಗಿ
ತಹಶೀಲ್ದಾರ ಕರಿಯಪ್ಪ ಬೆಳ್ಳಿ ಅವರ ಎಡವಟ್ಟಿನಿಂದ ಉಲ್ಟಾ
ಧ್ವಜಾರೋಹಣ ಮಾಡಲಾಗಿದೆ ಎಂದು ಆರೋಪಿಸಿರುವ
ಸಾರ್ವಜನಿಕರು ಹಾಗೂ ವಿವಿಧ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನ್ನಡ...
Uncategorized
ಕವನ : ಕರುನಾಡ ಒಡೆಯರು
ಕರುನಾಡ ಒಡೆಯರುಕರುನಾಡ ಒಡೆಯರು
ಕನ್ನೆಲದ ಧೀರರು
ಕನ್ನಡವ ಕಟ್ಟಿದರು
ಕಲ್ಯಾಣ ಶರಣರುದೇವ ಭಾಷೆಯ ತೊರೆದು
ಜನ ಭಾಷೆ ಮೆರೆದು
ಸತ್ಯದ ಕೂರಲಗದೀ
ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು
ದೇಸಿ ಪ್ರಜ್ಞೆಯ ಕಟ್ಟು
ಕಾಯಕದ ಧರ್ಮವನು
ಕಟ್ಟಿದರು ಶರಣರುಹಾಸಿ ದುಡಿದರು ಜನ
ಹಂಚಿ ತಿನ್ನುವ ಮನ
ದಾಸೋಹದ ಮಂತ್ರವ
ಜಪಿಸಿದರು ಶರಣರುಅಗ್ರ ಅಂತ್ಯಜರ ಸಂಭ್ರಮದ
ಮದುವೆಯಲಿ
ಶರಣ ಸಮ್ಮತ ಕಾಲ
ಸಮ ಬಾಳು ಸಮ ಪಾಲುಬಸವ ಕೋಟೆಗೆ ಮತ್ತೆ
ಲಗ್ಗೆ ಹಾಕುವ ಜನರು
ವಿಷಮತೆಯ ಬೀಜ
ಬಿತ್ತ ಬಹುದುಹಸನಾಗಲಿ ಕರುನಾಡು
ಉಸಿರು...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



