ಕರ್ನಾಟಕದ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಕಳೆದ ಎರಡು ವರ್ಷಗಳಿಂದ ಒಂದಾದ ಮೇಲೆ ಒಂದು ಸಮಸ್ಯೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕಳೆದ ವರ್ಷ ಹೃದಯಘಾತಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡು ವಾರದ ಬಳಿಕ ಮನೆಗೆ ಹಿಂತಿರುಗಿದರು. ಆದರೆ ಇದೀಗ ಕರೋನದ ಎರಡನೇ ಅಲೆಗೆ ಬಲಿಯಾಗಿರುವ ಅರ್ಜುನ್ ಜನ್ಯ ಕಳೆದ ಐದು ದಿನದಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೂ ಕೂಡ ಅವರ ಆರೋಗ್ಯದಲ್ಲಿ ಅಷ್ಟೇನೂ ಚೇತರಿಕೆ ಕಂಡುಬಂದಿಲ್ಲ. ಗಂಡನ ಪರಿಸ್ಥಿತಿಯನ್ನು ನೋಡಿ ಹೆಂಡತಿ ಗೀತ ಕಣ್ಣೀರು ಹಾಕಿದ್ದು ವೈದ್ಯರು ಹೇಳಿದ ಮಾತಿಗೆ ಶಾಕ್ ಆಗಿದ್ದಾರೆ, ಅರ್ಜುನ್ ಜನ್ಯ ಅವರ ಈಗಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಅರ್ಜುನ್ ಜನ್ಯ ಅವರ ಪರಿಸ್ಥಿತಿ ನಿಜಕ್ಕೂ ಈಗ ಹೇಗಿದೆ, ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದಾದರು ಏನು? ಹಾಗಾದರೆ ತಿಳಿಯೋಣ ಬನ್ನಿ.
ಹೌದು ಕರ್ನಾಟಕದಲ್ಲಿ ಕರೋನ ತಣ್ಣಗೆ ಆಗಿದೆ ಎಂದು ಖುಷಿ ಪಡುತ್ತಿದ್ದರೆ, ಕರೋನದ ಎರಡನೆಯ ಅಲೆ ಎದ್ದಿದ್ದು ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹೊರಡಿಸಿದ್ದಾರೆ. ಇದರಿಂದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಜುನ್ ಜನ್ಯ ಅವರ ಪರಿಸ್ಥಿತಿ ನಿಜಕ್ಕೂ ಚೇತರಿಕೆ ಕಂಡುಬಂದಿಲ್ಲ.
ದಿನದಿಂದ ದಿನಕ್ಕೆ ಜ್ವರ ಮತ್ತು ಕೆಮ್ಮು ಜಾಸ್ತಿಯಾಗುತ್ತಿದ್ದಂತೆ, ಹೀಗಾಗಿ ವೈದ್ಯರು ಅವರನ್ನು ಅಬ್ಸರ್ವೇಷನ್ ಅಲ್ಲಿ ಇಟ್ಟಿದ್ದು ಅದಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಒಂಟಿ ಕೊಠಡಿಯಲ್ಲಿ ಇಟ್ಟು ಅವರಿಗೆ ಚಿಕಿತ್ಸೆ ಕೊಡುತ್ತಿದ್ದಾರಂತೆ. ಜೊತೆಗೆ ಅರ್ಜುನ್ ಜನ್ಯ ಅವರು ಚೇತರಿಸಿಕೊಂಡು ಬೇಗ ಮನೆಗೆ ಇನ್ ತಿರುಗುತ್ತಾರೆ ಎಂದು ಅವರ ಹೆಂಡತಿ ಹೇಳಿದ್ದಾರೆ. ವೋಟ್ನಲ್ಲಿ ಅರ್ಜುನ್ ಜನ್ಯ ಅವರು ಇನ್ನಷ್ಟು ದಿನ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮನೆಗೆ ಹಿಂದಿರುಗಲಿ ಎಂದು ಬಯಸೋಣ…