ವೀಕ್ಷಕರೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಅಂತೂ ಈ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಯುವ ಪ್ರತಿಭೆಗಳು ತಮ್ಮ ತಮ್ಮ ಅತ್ಯದ್ಭುತವಾದ ಪ್ರತಿಭೆಯನ್ನು ವಿಡಿಯೋ ಮಾಡುವ ಮೂಲಕ ಸಾಮಾಜಿಕಜಾಲತಾಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಮತ್ತು ಈ ಯುವ ಸಮೂಹ ಮಾಡುತ್ತಿರುವ ಈ ರೀತಿಯ ಹೊಸ ಹೊಸ ಪ್ರಯತ್ನಗಳಿಗೆ ಸಾಕಷ್ಟು ಜನರು ಮೆಚ್ಚಿ ಅವರನ್ನು ರಾತ್ರೋರಾತ್ರಿ ಪ್ರಸಿದ್ಧಿ ಆಗುವಂತೆ ಮಾಡಿಬಿಡುತ್ತಾರೆ. ಹೌದು ಪ್ರಿಯ ವೀಕ್ಷಕರೇ ನೀವು ನಾವು ದಿನಬೆಳಗಾದರೆ ಈ ಸಾಮಾಜಿಕ ಜಾಲತಾಣದಲ್ಲಿ ಯುವಕ ಅಥವಾ ಯುವತಿ ಸಿನಿಮಾಗಳ ಹಾಡಿಗೆ ಲಿಪ್ ಸಿಂಕ್ ಮಾಡಿ ನಟನೆಯನ್ನು ಮಾಡಿ ಎಲ್ಲರೂ ಮೆಚ್ಚುವಂತೆ ಆಕರ್ಷಿಸುವಂತೆ ಮಾಡುವ ಸಾಕಷ್ಟು ಪ್ರತಿಭೆಗಳು ಇತ್ತೀಚಿನ ದಿನಗಳಲ್ಲಿ ನಮಗೆ ನೋಡಲು ಸಿಗುತ್ತಾರೆ ಈ ಸಾಮಾಜಿಕ ಜಾಲತಾಣದಲ್ಲಿ.
ಮತ್ತು ಇವರು ಮಾಡಿದ ಕೆಲವೊಂದು ಹಾಡುಗಳು ಮತ್ತು ನೃತ್ಯಗಳು ಅಕ್ಷರ ಚಿತ್ರರಂಗದ ಸೆಲೆಬ್ರಿಟಿಗಳನ್ನು ಕೂಡ ಒಂದು ಕ್ಷಣ ಅಚ್ಚರಿಯಾಗುವಂತೆ ಮತ್ತು ಕೆಲವು ಶಾಕ್ ಆಗುವಂತೆ ಇರುತ್ತವೆ ಕಾರಣ ಅಷ್ಟೊಂದು ಮನೋಜ್ಞವಾಗಿ ಅಭಿನಯಿಸುತ್ತಾರೆ ಮತ್ತು ನೃತ್ಯವನ್ನು ಮಾಡುತ್ತಾರೆ ಹೌದು ಪ್ರಿಯ ವೀಕ್ಷಕರೇ ಇದೇ ರೀತಿಯಾಗಿ ಇತ್ತೀಚಿಗೆ ಕೇರಳ ಹುಡುಗಿ ತನ್ನ ಕಾಲೇಜಿನಲ್ಲಿ ಮಾಡಿದ ಈ ಒಂದು ನೃತ್ಯ ಇದೀಗ ಭಾರತದಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
ನೀವು ಕೂಡ ಈ ಕೇರಳ ಹುಡುಗಿ ಕಾಲೇಜಿನಲ್ಲಿ ಮಾಡಿದ ಈ ಅದ್ಭುತ ನೃತ್ಯವನ್ನು ನೋಡಿಲ್ಲ ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಕೇರಳ ಹುಡುಗಿ ಕಾಲೇಜಿನಲ್ಲಿ ಮಾಡಿದ ಈ ಅದ್ಭುತವಾದ ನೃತ್ಯದ ದೃಶ್ಯವನ್ನು ಕಣ್ತುಂಬಿಕೊಳ್ಳಿ ವೀಡಿಯೋ ನೋಡಿದ ನಂತರ ಈ ಹುಡುಗಿ ಮಾಡಿದ ನೃತ್ಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ.