Bidar: ಖಂಡ್ರೆ ಕುಟುಂಬದಲ್ಲಿ ತಂದೆಗೆ ತಕ್ಕ ಮಗ

Must Read

ಬೀದರ – ರಾಜ್ಯದಲ್ಲಿ ಕೋರೋನಾ ವೈರಸ್ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ ಇದರಿಂದ ಬಡಜನರ ಹೊಟ್ಟೆ ಉಪಜೀವನ ನಡೆಸಲು ಬಹಳ ಕಷ್ಟ ಆಗಿದ್ದು ಇಂಥ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮಗ ಸಾಗರ ಖಂಡ್ರೆ ಬಡಕುಟಂಬಗಳಿಗೆ ಐದು ನೂರು ಆಹಾರ ಕಿಟ್ ಗಳನ್ನು ನೀಡಿ ಉದಾರತೆ ಮೆರೆದಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಇರುವ ಬಡಕುಟಂಬ ಮನೆ ಮನೆಗೆ ಹೋಗಿ ಸಾಗರ ಖಂಡ್ರೆ ದವಸಧಾನ್ಯ ನೀಡಿದ್ದು ಭಾಲ್ಕಿ ಪಟ್ಟಣದಲ್ಲಿ ಸಾಗರ ಖಂಡ್ರೆ ಕೆಲಸಕ್ಕೆ ಜನರು ಹರ್ಷ ವ್ಯಕ್ತಪಡಿಸಿದರು.. ತಂದೆ ತಕ್ಕಂತೆ ಮಗ ಬಡವರ ಪಾಲಿನ ದೇವರು ಎಂದು ಭಾಲ್ಕಿ ಜನರು ಹಾಡಿ ಹೊಗಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group