ಕಗದಾಳ ಗ್ರಾಮದಲ್ಲಿ ಕಸ ವಿಲೇವಾರಿ ಘಟಕದ ಕಾಮಗಾರಿಗೆ ಚಾಲನೆ

Must Read

ಸವದತ್ತಿ – ತಾಲೂಕಿನ ಕಗದಾಳ ಗ್ರಾಮದಲ್ಲಿ ಸನ್ ೨೦೨೦-೨೧ ನೇ ಸಾಲಿನ ಮ.ಗಾ.ನರೇಗಾ ಯೋಜನೆಯಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಸುಮಾರು ೨೦ ಲಕ್ಷರೂಪಾಯಿಗಳ ವೆಚ್ಚದ ಕಾಮಗಾರಿಗೆ ವಿಧಾನಸಭಾ ಉಪಸಭಾಧ್ಯಕ್ಷ ಶಾಸಕ ಆನಂದ ಮಾಮನಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಗದೀಶ ಕೌಜಗೇರಿ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ. ಶ್ರೀಶೈಲ ಕೌಜಗೇರಿ. ಗ್ರಾಮ ಪಂಚಾಯತ ಅಧ್ಯಕ್ಷರಾದ ಶೋಭಾ ರವಿ ಜಮಖಂಡಿ. ಉಪಾಧ್ಯಕ್ಷರಾದ ಮಹಾಂತೇಶ ಯ ರಾಯನಗೌಡರ. ಸದಸ್ಯರಾದ ಚೆನ್ನವ್ವ ಕೌಜಗೇರಿ. ಶಂಕ್ರೆವ್ವ ಫ ಹಳಕಟ್ಟಿ.ಈರಯ್ಯ ಹಿರೇಮಠ. ಭಾರತಿ ಸೆ ರಾಯನಗೌಡರ.ದರೆಪ್ಪ ಬ ಬೆಡಸೂರ. ಹೇಮಕ್ಕ ಹುಚರೆಡ್ಡಿ. ಮಧು ಬ ಪರಡ್ಡಿ. ಪಿಡಿಓ ಕೆ ಎಫ್. ನದಾಫ ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group