ವಿಬಿ ಗುರುಕುಲ ಪ್ರೌಢಶಾಲೆಯ ಫಲಿತಾಂಶ ಶೇ. 100

Must Read

ಸಿಂದಗಿ: ಸ್ಥಳೀಯ ಎನ್ ಎನ್ ಪೂಜಾರಿ ಎಜ್ಯುಕೇಶನ ಟ್ರಸ್ಟ (ರಿ) ಸಿಂದಗಿ ಆಶ್ರಯದಲ್ಲಿ ನಡೆಯುವ ವ್ಹಿ.ಬಿ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೆ% 100 ರಷ್ಡಾಗಿದೆ.

ವ್ಹಿ.ಬಿ ಗುರುಕುಲ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಐಶ್ವರ್ಯ ಸಗರನಾಳ 574 (ಶೇ.91.84). ನವೀನ ಮ್ಯಾಗೇರಿ 530 (ಶೇ 84.80). ಸಿಮ್ರನ್ ಇಟವಾಲೆ 506 (ಶೇ.80.96) ಶಶಾಂಕ ಚೌಗಲೆ 498 (ಶೇ.79.68) ವಿಶಾಲ ಮಂದೇವಾಲಿ 493 (ಶೇ.78.88). ಕೈಪ್ ಕತೀಬ 473 (ಶೇ 75.68) . ಗುರುರಾಜ ದೇವಣಗಾಂವ 472 (ಶೇ. 75.52). ನ್ರಕೀಸ್ ಆಂಟೋನಿಯೋ 468 .(ಶೇ 74.88) ಪದ್ಮರಾಜ್ ಬೋಗಾರ 444 (ಶೇ. 71.04) ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಹಾಗೂ ಮುಖ್ಯೋಪಾಧ್ಯಾಪಕ ಎಂ ಎಂ ತಾಬೋಳಿ ಹಾಗೂ ಶಿಕ್ಷಕರು, ಸಿಬ್ಭಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group