ಜ. 30 ರಂದು ಗಾಂಧೀಜೀ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆ

Must Read

ಬೆಂಗಳೂರು – ಸರ್ವೋದಯ ದಿನದ ಅಂಗವಾಗಿ  ಬೆಂಗಳೂರು ಶಿವಾನಂದ ವೃತ್ತದ  ಗಾಂಧೀ ಭವನದ ಬಳಿ ಇರುವ ಕರ್ನಾಟಕ ಸರ್ವೋದಯ ಮಂಡಳಿ – ಅಮರ ಬಾಪು ಚಿಂತನ ಸಹಯೋಗದಲ್ಲಿ ಗಾಂಧೀಜಿ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಜನವರಿ 30 ರಂದು ಬೆಳಿಗ್ಗೆ  10.30 ಕ್ಕೆ ಏರ್ಪಡಿಸಲಾಗಿದೆ.

ಅರ್ಧ ಘಂಟೆ ಕಾಲಾವಧಿಯ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು 94480 27400 ಸಂಖ್ಯೆ ವಾಟ್ಸಪ್ ನಲ್ಲಿ  ಜ.28 ಸಂಜೆ 5 ರವರೆಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಬಹುದು ಎಂದು ಡಾ. ಹೆಚ್. ಎಸ್. ಸುರೇಶ್, ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಇವರು ತಿಳಿಸಿರುತ್ತಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group