ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೆಡನ್ ಪೋವೆಲ್ ಜನ್ಮದಿನ ಆಚರಣೆ

Must Read

ಸವದತ್ತಿ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರಾದ ಲಾರ್ಡ್ ಬೆಡನ್ ಪೋವೆಲ್ ಅವರ ಜನ್ಮದಿನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 4 ಸವದತ್ತಿ ಯಲ್ಲಿ ಆಚರಿಸಲಾಯಿತು. ಶಾಲೆಯ ಪ್ರಧಾನ ಗುರುಮಾತೆಯರಾದ ಶ್ರೀಮತಿ. ಎಲ್.ಎನ್.ಗಾಣಿಗೇರ ಇವರು ಮಕ್ಕಳಿಗೆ ಸ್ಕೌಟ್ಸ ಮತ್ತು ಗೈಡ್ಸನ ಮಹತ್ವದ ಕುರಿತು ಮತ್ತು ಅದು ಬೆಳೆದು ಬಂದ ಯಶೋಗಾಥೆಯ ಕುರಿತು ಹೇಳಿದರು.

ಸ್ಕೌಟ್ಸ ಮತ್ತು ಗೈಡ್ಸ ಶಿಕ್ಷಕಿಯರಾದ ಶ್ರೀಮತಿ. ಜಿ.ಎಸ್.ಹೊಸಮನಿಯವರು ಭಾರತ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥಾಪಕರಾದ ಲಾರ್ಡ ಬೆಡನ್ ಪೋವೆಲ್ ರವರ ಜೀವನ ಕಥೆಯನ್ನು ಮತ್ತು ಅವರ ಸೇವಾ ಬದುಕನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ. ಐ.ಎಸ್.ಮುಳ್ಳೂರ, ಶಿಕ್ಷಕಿಯರಾದ ಶ್ರೀಮತಿ. ಆರ್.ಹೆಚ್. ನಾಗನೂರ, ಶ್ರೀಮತಿ.ವಿ.ವಿ. ಸುಬೇದಾರ, ಶ್ರೀಮತಿ. ಡಿ.ಪಿ.ಪತ್ತಾರ, ಶ್ರೀಮತಿ. ಎಸ್.ಎಮ್.ಮಲ್ಲೂರ, ಶ್ರೀಮತಿ. ವಿಜಯಲಕ್ಷ್ಮಿ. ಕಮ್ಮಾರ, ಶ್ರೀಮತಿ. ನೀಲಮ್ಮ. ಪಟ್ಟಣಶೆಟ್ಟಿ, ಹಾಗೂ ಹೆಚ್.ಆರ್.ಪೆಟ್ಲೂರ, ಜೆ.ಎಸ್. ಗೊರೋಬಾಳ, ಬಸಯ್ಯ.ಹಿರೇಮಠ ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group