ಸವದತ್ತಿ ಬಿಇಓ ಕರೀಕಟ್ಟಿ ಸನ್ಮಾನ

Must Read

ಸವದತ್ತಿ – ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಸಿ. ಕರೀಕಟ್ಟಿ ಯವರನ್ನು ತಾಲೂಕಿನ ಶಿಕ್ಷಕರ ಸಂಘದ ವತಿಯಿದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ. ಎಸ್. ಹೊಂಗಲ, ದೈಹಿಕ ಶಿಕ್ಷಕರಾದ ಎಸ್. ಜಿ. ತುಡುವೇಕರ, ಮುಖ್ಯೋಪಾಧ್ಯಾಯ ರಾದ ಎಂ. ಜಿ. ಪರಸಪ್ಪನವರ, ಎಂ. ಎಂ. ಅರ್ಕಾಟೆ, ಶಿಕ್ಷಣ ಸಂಯೋಜಕರಾದ ಜಿ. ಎಂ. ಕರಾಳೆ, ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಂ. ಶಿಂಧೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ. ಸಿ. ಹಿರೇಮಠ, ಬಿ. ಐ. ಇ. ಆರ್. ಟಿ ಗಳಾದ ಎಸ್. ಬಿ. ಬೆಟ್ಟದ, ವೈ. ಬಿ. ಕಡಕೋಳ, ಶಿಕ್ಷಕರಾದ ಎನ್. ಎಲ್. ಕಿತ್ತೂರ. ಐ. ಎಂ. ಬಾರೀಗಿಡದ, ಎಂ. ಎಸ್. ಕೊಳಚಿ. ಎಂ. ಎನ್. ಹುಬ್ಬಳ್ಳಿ, ಎಂ. ಎಂ. ಕಡಕೋಳ ಮೊದಲಾದವರು ಸನ್ಮಾನಿಸಿ ಗೌರವಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group