ಪೊಲೀಸ್ ಪೇದೆ ಆದ ವಿದ್ಯಾರ್ಥಿನಿಗೆ ಸತ್ಕಾರ

Must Read

ಮೂಡಲಗಿ – ಸರಕಾರಿ ಪ್ರೌಢಶಾಲೆ ಜೋಕಾನಟ್ಟಿ ಶಾಲೆಯ ಹಳೆಯ ವಿದ್ಯಾರ್ಥಿನಿ ಕುಮಾರಿ ರೂಪಾ ನಿಂಗಪ್ಪ ನಾವಿ ಇವರು ಪೊಲೀಸ್ ಪೇದೆಯಾಗಿ ಆಯ್ಕೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೂಪಾ ನಿಂಗಪ್ಪ ನಾವಿ ಅವರು ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಈಗಿನಿಂದಲೇ ಕಾರ್ಯ ಪ್ರವರ್ತ ರಾಗಲು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಸಿ. ಬಿ. ಪೂಜೇರಿ ವಿದ್ಯಾರ್ಥಿಗಳು ತಂದೆ ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ  L B ಹೆಳವರ,ಎಂ ಜಿ ಗೊರಗುದ್ದಿ,,H N ಜೋಕಾನಟ್ಟಿ, ಸಾಗರ ಕಳ್ಳಿಗುದ್ದಿ ಪ್ರತಿಭಾ ಕುರಿ,G R ಮುಗಳಕೋಡ, V B ಸಿಂಧೋಳಿ ಉಪಸ್ಥಿತರಿದ್ದರು. H D ಪOಚಾಳ ನಿರೂಪಿಸಿದರು.ರವಿರಾಜೇಶ್ ಆನಂದ ನಿರೂಪಿಸಿದರು.N S ಕಂಬಳಿ ವಂದಿಸಿದರು.

Latest News

ಕವನ : ಸಾವಿರದ ವಿಶ್ವಮಾನ್ಯಳು

ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು ಬಿಸಿಲಿನ ಬೇಗೆ-ಧಗೆ ನಿವಾರಕಳು ಪರಿಸರಪ್ರೇಮಿ ಪ್ರಿಯರ ಪ್ರೇರಕಳು ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು ಮಕ್ಕಳಂತೆ ಮರಗಳ ಪೋಷಿಸಿಹಳು ಪಯಣಿಗರ ದಣಿವು ಪರಿಹರಿಸಿದವಳು ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು ವ್ರೃಕ್ಷಮಾತೆಯ...

More Articles Like This

error: Content is protected !!
Join WhatsApp Group