ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಿಂದಗಿಯ ಮುಖಂಡರು

Must Read

ಸಿಂದಗಿ: ಸೆ. 07 ರಿಂದ ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ ಗಾಂಧಿ ನೇತೃತ್ವದಲ್ಲಿ ಪ್ರಾರಂಭವಾಗಿರುವ ಭಾರತ ಜೋಡೊ ಪಾದಯಾತ್ರೆಯು ಅ. 21 ರಂದು ರಾಯಚೂರ ಜಿಲ್ಲೆಗೆ ಆಗಮಿಸಿದ್ದು ಆದ ಕಾರಣ ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಬ್ಲಾಕ್ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ರವರ ನೇತೃತ್ವದಲ್ಲಿ ಕಾಂಗ್ರೆಸ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ರಾಯಚೂರ ಪಾದಯಾತ್ರೆಯಲ್ಲಿ ಭಾಗವಹಿಸಿ ಹಲವು ಮುಖಂಡರೊಂದಿಗೆ ಹೆಜ್ಜೆ ಹಾಕಿದರು.

ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಆಲಮೇಲ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ ಅಯುಬ ದೇವರಮನಿ, 2018ರ ಅಭ್ಯರ್ಥಿಯಾದ ಮಲ್ಲಣ ಸಾಲಿ, ಮಾಜಿ ಶಾಸಕರಾದ ಎಸ್ ಟಿ ಸುಣಗಾರ, ಯುಥ ಅಧ್ಯಕ್ಷರಾದ ಇರ್ಪಾನ ಆಳಂದ, ಯೋಗಪ್ಪಗೌಡ ಪಾಟೀಲ, ಶಿವನಗೌಡ ಬಿರಾದಾರ, ಮುಸ್ತಾಕ ಮುಲ್ಲಾ, ಮಹಿಬೂಬ ತಾಂಬೊಳಿ, ಮಹಿಳಾ ಅಧ್ಯಕ್ಷರಾದ ಶಾರದಾ ಬೆಟಗೇರಿ, ಸಿದ್ದಣ್ಣ ಹಿರೆಕುರಬರ, ಸಿದ್ದು ಬೀರಗೊಂಡ, ನಿಂಗಣ್ಣ ಚಟ್ಟಿ, ಯಲ್ಲು ಕೆರಕಿ, ದೇವಿಂದ್ರ ಪೂಜಾರಿ, ಪೈಗಂಬರ ಹಚ್ಯಾಳ, ಮಾಂತೇಶ ಅಮ್ಮಾಗೊಳ, ಮಾಂತೇಶ, ತೆಳಗಿನಮನಿ, ಭೀಮು ವಾಲಿಕಾರ, ಮಹಾದೇವ ಕೊಂಡಗುಳಿ, ಸಿದ್ದಲಿಂ ಗುಂಡಾಪೂರ, ಮಾಳಪ್ಪ ಸೊನ್ನದ, ಲಕ್ಷ್ಮಣ ಜೇವರ್ಗಿ, ಭೀಮರಾಯ ಅಮರಗೊಳ, ರಾಮಚಂದ್ರ ರಾಠೋಡ, ಮಹಾದೇವ ರಾಠೋಡ, ಇರ್ಪಾನ ಮುಲ್ಲಾ, ಪಾರೂಕ ಮುಲ್ಲಾ ತಾಂಬಾ, ಸತೀಶ ಅಡವಿ ಹಾಗೂ ಇನ್ನು ಹಲವಾರು ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group