ಅಪರಾಧ : ಗುರಿ ಇಲ್ಲದ ಜೀವನ
ಅಪರಾಧವದು ಗುರಿ ಇಲ್ಲದ
ಜೀವನ
ಭಾರತದ ನವಯುವ ಪ್ರಜೆಗಳೇ
ಸುಸಜ್ಜಿತ ತಂತ್ರಜ್ಞಾನದ
ಅಪಾರ ಪ್ರೀತಿಯುಳ್ಳ
ನನ್ನ ದೇಶ ಪ್ರೇಮಿಗಳೇ
ಮನಗಾಣಿದ್ದೇನೆ ನಾನೂ
ಗುರಿಇಲ್ಲದ ಜೀವನ
ಅಪರಾಧವೆಂದು
ಶ್ರಮ ಪಡುವೆ ನಾನೂ
ಬೆವರು ಹನಿ ನೀರಾಗಿಸಿ
ದಿವ್ಯ ದೃಷ್ಟಿ ಬೆಳಗಿಸಿ ಭಾರತವು
ಅಭಿವೃದ್ಧಿಯದೇಶ
ವನ್ನಾಗಿಸಿ ಪರಿವರ್ತಿಸಲು
ಕೋಟಿ ಜನ ಪ್ರಜೆಗಳು
ಅವರಲ್ಲೊಬ್ಬ ನಾನು
ಒಂದು ತೀಕ್ಷ್ಣ (ಸೂಕ್ಷ್ಮ) ದೂರ ದೃಷ್ಟಿ ಸಾಕು
ಕೋಟಿ ಆತ್ಮ ಗಳು ತಟ್ಟಲು
ಅದು ನನ್ನನ್ನೂ ತಟ್ಟಿದೆ
ಒಂದು ಹುಟ್ಟು ಶವದ ಆತ್ಮ
ಬಲಶಾಲಿ
ಎಲ್ಲಕ್ಕಿಂತಲೂ ಮಿಗಿಲು
ಭೂಮಿಯಲ್ಲಿ ಮೇಲೆ ಮತ್ತುಭೂಮಿಯ ಒಳಗೆ
ಮುಡಿಸುತ್ತೇನೆ ಜ್ಞಾನದ ದೀಪ
ಭಾರತವು ಅಭಿವೃದ್ಧಿಯ
ರಾಷ್ಟ್ರವನ್ನಾಗಿ ಸುವ
ಜ್ಞಾನದ ದೃಷ್ಟಿ ಬೆಳೆಸಿ
ಕೊಳ್ಳುವದಕ್ಕಾಗಿ.
ರಾಧಾ ಶಾಮರಾವ