ಸಂಭ್ರಮದ ಶಿವ – ಬಸವ ಜಯಂತಿ

Must Read

ಗೋಕಾಕ: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದಿಂದ ನಗರದ ವಿವಿಧೆಡೆ ಶಿವ-ಬಸವ ಜಯಂತಿಯನ್ನು ಆಚರಿಸಲಾಯಿತು.

ನಗರದ ಉಪ್ಪಾರ ಗಲ್ಲಿಯ ಹರಿ ಮಂದಿರದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ನಂತರ ಶೂನ್ಯ ಸಂಪಾದನಾ ಮಠದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಗುದಗಗೋಳ, ಗಜಾನನ ಜಾಧವ, ಪ್ರವೀಣ ಚುನಮರಿ, ಗುರು ಬೆನ್ನವಾಡ, ವಿಠ್ಠಲ ಚಿಪ್ಪಲಕಟ್ಟಿ, ನಾಗು ಕಡಕೋಳ, ನಾಮದೇವ ಚಿಕ್ಕೋರ್ಡೆ, ಸಂತೋಷ ಗೋಂದಳಿ, ಮಾರುತಿ ಪೂಜೇರಿ, ಶಶಿಧರ ಬೋರಶೆಟ್ಟಿ,  ಶ್ರೀಕಾಂತ ಮನ್ನವಡ್ಡರ, ಶಿವಲಿಂಗ ಮಾಯಗೊಂಡ, ಸುರೇಶ ಜರತಾರಕರ, ಮಹೇಶ ಬಡೆಪ್ಪಗೋಳ, ಮಂಜುನಾಥ ಘಮಾಣಿ, ಆನಂದ ಮನ್ನವಡ್ಡರ ಸೇರಿದಂತೆ ಅನೇಕರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group