ಬಿಜೆಪಿಯಿಂದ ದೋಖಾ ಆಗಿದೆ – ಪ್ರಕಾಶ ಖಂಡ್ರೆ

Must Read

ಬೀದರ: ಬಿಜೆಪಿ ಪಕ್ಷದಿಂದ ನಮಗೆ ದೋಖಾ ಆಗಿದೆ ಎಂಬುದಾಗಿ ಭಾಲ್ಕಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಫೋನ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಬಹಿರಂಗವಾಗಿದೆ.

ನಮಗೆ ಬಿಜೆಪಿ ಟಿಕೆಟ್ ಬೇಡ ಅಂದರೂ ಕೇಳದೆ ಬಿಜೆಪಿ ಪಕ್ಷ ಟಿಕೆಟ್ ಕೊಟ್ಟಿದೆ ಆದರೆ ಬಿಜೆಪಿ ಪಕ್ಷದ ಮುಖಂಡರು ನಮಗೆ ದೋಖಾ ಮಾಡಿದ್ದಾರೆ ಎಂದು ಖಂಡ್ರೆ ತಮ್ಮ ಆಪ್ತ ಸ್ನೇಹಿತನ ಜೊತೆ ಫೋನ್ ನಲ್ಲಿ ಮಾತಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚುನಾವಣೆಯ ಫಲಿತಾಂಶ ಇನ್ನೂ ಹೊರಬರಬೇಕಿದ್ದು ಈಗಲೇ ಬಿಜೆಪಿ ಅಭ್ಯರ್ಥಿ ಅಸಮಾಧಾನ ವ್ಯಕ್ತ ಮಾಡಿದ್ದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group