- Advertisement -
ಮೈಸೂರು -ನಗರದ ಕೆಎಸ್‍ಐಸಿಯ ಹಿರಿಯ ನೌಕಕರಾದ ರಾಮಲಿಂಗು ಅವರು ಕಳೆದ 30 ವರ್ಷಗಳಿಂದ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ವಯೋಮಿತಿ ಆಧಾರದಲ್ಲಿ ಇಂದು ನಿವೃತ್ತರಾದ ಸಂದರ್ಭದಲ್ಲಿ ಅಶೋಕಪುರಂನ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸಿದ್ದರಾಜು ಪಿ. (ಸುನಿಲ್) ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಪದ್ಮ ರಾಮಲಿಂಗು, ಭಾನುಪ್ರಿಯ, ಹೇಮಪ್ರಿಯ, ಭಾಗ್ಯಮ್ಮ, ಪ್ರಕಾಶ್, ಸಿದ್ದರಾಜು, ಮಂಗಳ ಹಾಗೂ ಇತರರು ಉಪಸ್ಥಿತರಿದ್ದರು