ಬ್ರಹ್ಮಾಕುಮಾರಿಯರಿಂದ 28 ವರ್ಷಗಳ ಸಮರ್ಪಣಾ ಹರ್ಷವರ್ಷ ಆಚರಣೆ 

Must Read
 ಮೈಸೂರು – ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ ನಲ್ಲಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ 28 ವರ್ಷಗಳಿಂದ ಹಗಲಿರುಳು ವಿಶ್ವ ಕಲ್ಯಾಣದ ಸೇವೆಯನ್ನು ಸಲ್ಲಿಸುತ್ತಿರುವ ಬ್ರಹ್ಮಾಕುಮಾರಿಯರು ತಮ್ಮ 28ನೇ ಸಮರ್ಪಣಾ ವರ್ಷ ಹರ್ಷ ಸಂಭ್ರಮದ  ಕಾರ್ಯಕ್ರಮವನ್ನು ಆಚರಿಸಿಕೊಂಡರು.
      ಕಾರ್ಯಕ್ರಮದಲ್ಲಿ ಮೌಂಟ್ ಅಬು ಪರ್ವತದಿಂದ ಆಗಮಿಸಿರುವ ರಾಮನಾಥ್ ಬಾಯೀಜಿ ಮೈಸೂರು ಉಪವಿಭಾಗ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ಮಂಡ್ಯದ ಶಾರದಾ ಜಿ ಕೊಡಗಿನ ಗಾಯತ್ರೀಜಿ, ಹಾಸನದ ರತ್ನಾ ಜಿ  ಚಾಮರಾಜನಗರದ ರಾಜಯೋ ಗಿನಿ ಬ್ರಹ್ಮಾಕುಮಾರಿ ಧಾನೇಶ್ವರೀಜೀ  ಜಿಲ್ಲಾ ಸಂಚಾಲಯಕಿ ಪ್ರಭಾಮಣೀಜೀ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ರಾಜಯೋಗ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group