- Advertisement -
ಬೀದರ – ಬೀದರ ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಪ್ರದೀಪ ಗುಂಟೆ ಅವರು ಅಧಿಕಾರಿ ಸ್ವೀಕರಿಸಿದರು..
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಅವರು ಮಾತನಾಡಿದರು
ಬೀದರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ನನ್ನ ಕರ್ತವ್ಯ ಹಾಗೂ ಗಂಭೀರ ಪ್ರಕರಣವನ್ನು ತಡೆಗಟ್ಟಲು ಪ್ರಯತ್ನವನ್ನು ಮಾಡುತ್ತೇನೆ ಮತ್ತು ನಿಮ್ಮ ಎಲ್ಲರ ಸಹಕಾರದಿಂದ ಒಟ್ಟಿಗೆ ಕೂಡಿಕೊಂಡು ಕೆಲಸವನ್ನು ಮಾಡುವುದು ಎಂದು ನೂತನ ಎಸ್ಪಿ ಪ್ರದೀಪ್ ಗುಂಟಿ ಹೇಳಿದರು..
- Advertisement -
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ್ ಮೆಘಣ್ಣವರ, ಚಂದ್ರಕಾಂತ ಪೂಜಾರ ಹಾಗೂ ಬೀದರ ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ಪೊಲೀಸ್ ಇಲಾಖೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು..