ಯುವ ನಿರ್ದೇಶಕ ನೀಲೇಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್

Must Read

ಈ ಪೋಸ್ಟರ್ ನೋಡುತ್ತಿದ್ದರೆ, ಆ ದೇವಸ್ಥಾನಕ್ಕೂ ಕಥೆಗೂ ಸಂಬಂಧ ಪಟ್ಟಿದೆ ಮತ್ತು ಕೈಯಲ್ಲಿ ಬೇಡಿ ಮತ್ತು ಕೊಡಲಿ ಯನ್ನು ನೋಡುತ್ತಿದ್ದರೆ ಏನೋ ತುಂಬಾ ವಿಷಯ ಗಳನ್ನು ಹೇಳಲು ಹೊರಟಿದ್ದಾರೆ.

ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ದೃಶ್ಯ ಮತ್ತು ಈ ಸಿನಿಮಾ ಭಾರತದ್ಯಂತ ಎಲ್ಲಾ ಜನರಿಗೆ ಬೇಕಾಗಿರುವ ಸಿನಿಮಾ ಇಡೀ ಭಾರತಕ್ಕೆ ಈ ಸಿನಿಮಾದ ಕಂಟೆಂಟ್ ಅನ್ನು ಕೊಡಲು ಯುವ ನಿರ್ದೇಶಕ ನೀಲೇಶ್ ರವರು ಹೊರಟಿದ್ದಾರೆ. ಈ ಸಿನಿಮಾದ ನಾಯಕ ನಟನಾಗಿ ವಿಶಾಲ್ ಸೂರ್ಯ ರವರು ಸಂಜಯ್ ಸಹಿಷ್ಣು ಮತ್ತು ದಿಲೀಪ್ ಕುಮಾರ್ ರವರು ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

ದೊಡ್ಡ ಬಜೆಟ್ ನಲ್ಲಿ ಸಿನಿಮಾ ಸೇಟ್ಟೆರಿದೆ… ಕೆಲವೇ ದಿನಗಳಲ್ಲಿ ಸಿನಿಮಾದ ಟೈಟಲ್ ಮತ್ತು ಸಿನಿಮಾದ ಟೀಸರ್ ಬರಲಿದೆ. ಎಂದು ಯುವ ನಿರ್ದೇಶಕ ನೀಲೇಶ್ ಹೇಳಿದ್ದಾರೆ. ನೆನ್ನೆ ಯಷ್ಟೇ, ಕಮ್ಮಸಂದ್ರ ಗ್ರಾಮದ ಕಾಳಿಕದೇವಿ ದೇವಸ್ಥಾನ ದಲ್ಲಿ ಸಿನಿಮಾದ Production no – 01 ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.. ದೊಡ್ಡ ಬಜೆಟ್ ನಲ್ಲಿ ಸಿನಿಮಾದ ಸೇಟ್ಟು ತಯಾರಾಗಿದೆ ಕೆಲವೇ ದಿನಗಳಲ್ಲಿ ಟೀಸರ್ ಬಿಡುಗಡೆ ಮಾಡುತ್ತೇವೆ ಎಂದು ನೀಲೇಶ್ ರವರು ಹೇಳಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group