spot_img
spot_img

ಕುಲಗೋಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

Must Read

spot_img
- Advertisement -

ಮೂಡಲಗಿ – ತಾಲೂಕಿನ ಪಾರಿಜಾತ ಕುಲಗೋಡ ಗ್ರಾಮದ ಶ್ರೀ ಆದಿಶಕ್ತಿ ಅಂಬಾಭವಾನಿ ಜಾತ್ರಾ ಮಹೋತ್ಸವದ ಪ್ರಯುಕ್ತ 5,6, ಮತ್ತು 7 ತರಗತಿಯ ಮಕ್ಕಳಿಗೆ
ಸ್ಪರ್ಧಾತ್ಮಕ ಪರೀಕ್ಷೆ-2024-25 ಏರ್ಪಡಿಸಲಾಗಿದೆ.

ಪ್ರಥಮ ಬಹುಮಾನದ ಪ್ರಾಯೋಜಕರು ಗಣೇಶ ವಿಜಯ ಶೆರಗಾರ ರೂ. 5001 ಸಾ|| ಕೌಜಲಗಿ, ದ್ವಿತೀಯ ಬಹುಮಾನ ಅರುಣ ಚನ್ನಾಳ ರೂ. 3001 ಸಾ|| ಕುಲಗೋಡ, ತೃತೀಯ ಬಹುಮಾನ ಹಣಮಂತ ಯರಗಟ್ಟಿ ರೂ. 2000 ಸಾ|| ಕುಲಗೋಡ ಹಾಗೂ ಚತುರ್ಥ ಬಹುಮಾನ ರೂ. 1501 ಕಾರ್ತಿಕ ಇಡ್ಲಿ-ವಡಾ ಸೆಂಟರ್ ಕೌಜಲಗಿ ಇವರಿಂದ ಇರುತ್ತವೆ.

ಇದಲ್ಲದೆ 10 ಸಮಾಧಾನಕರ ಬಹುಮಾನಗಳು ಮತ್ತು ಟ್ರೋಫಿ ಸೇವೆ ಆರ್. ಬಿ. ಕಿವಡ (ವಕೀಲರು) ಇವರಿಂದ

- Advertisement -

ಪರೀಕ್ಷೆ ನಡೆಯುವ ಸ್ಥಳ: ಎನ್.ಎಸ್.ಎಫ್ ಶಾಲೆ ಕುಲಗೋಡ. ಪ್ರವೇಶ ಫೀ 101

ಪರೀಕ್ಷೆಗಾಗಿ ಕೆಲವು ನಿಯಮಗಳು

* ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. * ಆಧಾರ ಕಾರ್ಡ ಕಡ್ಡಾಯವಾಗಿ ತರಬೇಕು. *ಪರೀಕ್ಷೆ ಪ್ರಾರಂಭವಾಗುವ 01-00 ಗಂಟೆ ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕು *ಎಸ್.ಎ.ಟಿ.ಎಸ್ ಸಂಖ್ಯೆಯೊಂದಿಗೆ ಶಾಲಾ ದಾಖಲಾತಿ ತರಬೇಕು. * ಕಮಿಟಿ ನಿರ್ಣಯವೇ ಕೊನೆಯ ನಿರ್ಣಯ *ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು. * ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ಟ್ರೋಫಿಗಳನ್ನು ಕೊಡಲಾಗುವುದು. * ಪ್ರಶಸ್ತಿ ಪತ್ರಗಳನ್ನು ಕೊಡಲಾಗುವುದು * ಇನ್ನುಳಿದ ನಿಯಮಗಳನ್ನು ಪರೀಕ್ಷೆಯ ದಿನ ತಿಳಿಸಲಾಗುವುದು.

- Advertisement -

ವಿಷಯಗಳು: ಕನ್ನಡ, ಇಂಗ್ಲೀಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ತಲಾ 10 ಅಂಕಗಳು

ಪರೀಕ್ಷೆಯು ದಿನಾಂಕ: 09-10-2024 ಸಮಯ: ಮುಂಜಾನೆ 10-30ರಿಂದ 12-00ಗಂಟೆಯ ವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ
: 8722509501, 7483417244, 7204676557, 9902704909
ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

- Advertisement -
- Advertisement -

Latest News

ಸಿಂದಗಿಯಲ್ಲಿ ಅಗ್ನಿ ಅವಘಡ

ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ.   ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್  ಸೇರಿದಂತೆ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group