- Advertisement -
ಬೆಳಗಾವಿ – ಖ್ಯಾತ ಲೇಖಕಿ ಹಾಗೂ ಪೃಥ್ವಿ ಫೌಂಡೇಶನ್ ಅಧ್ಯಕ್ಷೆ ಡಾ. ಹೇಮಾವತಿ ಸೋನೊಳ್ಳಿ ಅವರ ಆತ್ಮ ಚರಿತ್ರೆ ಗೆ ಆಜೂರ ಪ್ರತಿಷ್ಠಾನದ ಪ್ರಶಸ್ತಿ ದೊರಕಿದೆ.
ಸಮಾರಂಭವೊಂದರಲ್ಲಿ ಡಾ. ಹೇಮಾವತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ಹೇಮಾವತಿಯವರನ್ನು ಬೆಳಗಾವಿಯ ಚಿಂತನ ಚಾವಡಿ ಮತ್ತು ಭಾರತ ಭಾರತಿ ಪ್ರತಿಷ್ಠಾನದವರು ಅಭಿನಂದಿಸಿದ್ದಾರೆ.