- Advertisement -
ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ ಸಾರಥ್ಯದ ಹೆಜ್ಜೆ ಗೆಜ್ಜೆ ನಾಟಕ ತಂಡವು ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಹಾಸ್ಯ ನಟ ಮೈಸೂರು ರಮಾನಂದ್ ವಿರಚಿತ ಮೊಬೈಲಾಯಣ ಹಾಸ್ಯ ವೈಚಾರಿಕ ನಾಟಕವನ್ನು ಪ್ರದರ್ಶಿಸಿತು.
ಈ ಸಂದರ್ಭ ನಟ ನಾಟಕಕಾರ ಹಾಸನದ ಸಾಹಿತಿ ಗೊರೂರು
ಅನಂತರಾಜು ಅವರ ರಂಗಭೂಮಿ ಸಾಧನೆ ಗುರುತಿಸಿ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು.
ವೆಂಕಟೇಶ, ವಿ.ಆರ್. ಭಾಸ್ಕರ್ ಚಲನ ಚಿತ್ರ ನಿರ್ದೇಶಕರು ಲಕ್ಷ್ಮಿಕಾಂತಯ್ಯ. ಕೆ. ಎ.ಎಸ್. ಅಧಿಕಾರಿ, ಗೊಟೊರೀ, ಚಿತ್ರ ನಟರು ಮತ್ತು ಹಾಸ್ಯ ನಟ ಮೈಸೂರು ರಮಾನಂದ ಉಪಸ್ಥಿತರಿದ್ದರು.