ಬೆಳಗಾವಿ – ಇಲ್ಲಿನ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರದಲ್ಲಿ ದಿನಾಂಕ 15. 06.2025ರಂದು ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು .
ಅಧ್ಷಕ್ಷತೆಯನ್ನು ಈರಣ್ಣಾ ದೆಯಣ್ಣವರ ಅವರು ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಬಿ. ಪಿ. ಜೇವಣಿ,ಸುರೇಶ ನರಗುಂದ,ಅಕ್ಕಮಹಾದೇವಿ ತೆಗ್ಗಿ,ಬಸವರಾಜ ಬಿಜ್ಜರಗಿ ಜಯಶ್ರೀ ಚಾವಗಿ, ಮ೦ಜುಳಾ ದೇಯನ್ನವರ, ಅನಸೂಯಾ ಬಶೆಟ್ಟಿ,ಸುವರ್ಣ ಗುಡಸ, ಪ್ರೇಮಾ ಚಿನಿವಾರ ವಚನಗಳನ್ನು ಪ್ರಸ್ತುತ ಪಡಿಸಿದರು,
ಯೋಗ ಗುರುಗಳಾದ ಸಿದ್ದಪ್ಪ ಸಾರಾಪುರಿಯವರು ಉತ್ತಮ ಆರೋಗ್ಯಕ್ಕಾಗಿ ಮುದ್ರೆಗಳ ಮಹತ್ವವನ್ನು ತಿಳಿಸಿ ಕೊಟ್ಟರು, ಇದೇ ಸ೦ದಭ೯ದಲಿೢ ಸೇವಾ ರತ್ನ ಪ್ರಶಸ್ತಿ ಹಾಗೂ ಕಾವ್ಯ ರಚನೆಯಲ್ಲಿ ಪ್ರಶಸ್ತಿ ಪಡೆದ ಅಕ್ಕಮಹಾದೇವಿ ತೆಗ್ಗಿಯವರನ್ನು ಗೌರವಿಸಲಾಯಿತು,
ವಿಮಾನ ದುರಂತದಲ್ಲಿ ಲಿಂಗೈಕ್ಯರಾದವರಿಗೆ ಲಿಂಗೈಕ್ಯ ಕರುಣಿಸಲೆ೦ದು ಪ್ರಾಥಿ೯ಸಲಾಯಿತು ಲಿಂಗಾಯತ ಸಂಘಟನೆ ಅವರು ದಾಸೋಹ ಸೇವೆಗೈದರು.
ಜಯಶ್ರೀ ನಷ್ಟೆ, ಕಾವೇರಿ ಬಸವರಾಜ ಸೂ೦ಟನವರ, ಬಸವರಾಜ ಕರಡಿಮಠ, ದೊಡಗೌಡ ಪಾಟೀಲ, ಕರಲಿಂಗನ್ನವರ,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್, ಶಿವಾನಂದ ನಾಯಕ,ಕೆಂಪಣ್ಣಾ ರಾಮಾಪೂರೆ,ಶೇಖರ ವಾಲಿಇಟಗಿ,ತಿಗಡಿ ದಂಪತಿಗಳು,ಶಿವಾನಂದ ನಾಯಕ, ಎಸ್ ಎಸ್ ಪೂಜೇರ ,ಕುಡಚಿಮಠ,ಸಿದ್ದಪ್ಪ ಸಾರಾಪೂರೆ, ಗಂಗಾಧರ ಹಿತ್ತಲಮನಿ,ಶಿವಾನಂದ ತಲ್ಲೂರ,ಬಸವರಾಜ ಮತ್ತಿಕೂಪ್ಪ ಶರಣಶರಣೆಯರು ಉಪಸ್ಥತರಿದ್ದರು. ಸದಾಶಿವ ದೇವರಮನಿ ನಿರೂಪಿಸಿ ವಂದಿಸಿದರು.