ಹಂಪಾಪುರ ರಾಮ ಮಂದಿರಕ್ಕೆ 25 ಸಾವಿರ ರೂ. ಕೊಡುಗೆ

Must Read

ಮೈಸೂರು ಜಿಲ್ಲೆ ಕೆ. ಆರ್. ನಗರದ ಆಧ್ಯಾತ್ಮಿಕ ಚಿಂತಕ, ಪ್ರಸಿದ್ಧ ಗಮಕಿ ಹಾಗೂ ಶೃಂಗೇರಿ ಮಠ ಮುದ್ರಾಧಿಕಾರಿ ಸಂತ ಸಚ್ಚಿದಾನಂದ ದಾಸ್ ಅವರು ತಾಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ರಾಮ ಮಂದಿರಕ್ಕೆ 25 ಸಾವಿರ ರೂ. ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಶ್ರೀಮತಿ ತಾರಾ ಸಚ್ಚಿ ದಾನಂದ ದಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಸಚ್ಚಿದಾ ನಂದ ದಾಸ್ ಅವರು ಶ್ರೀ ರಾಮಾನಂದಾಶ್ರಮದ ಮೂಲಕ ಆಧ್ಯಾತ್ಮಿಕ ಚಿಂತನೆಗಳನ್ನು ಯುವ ಜನಾಂಗಕ್ಕೆ ನೀಡುತ್ತಿದ್ದಾರೆ. ಅವರ ಆತ್ಮಕತೆ ಆತ್ಮರಾಮೋ ವಿಜಯತೇ ಈಗಾಗಲೇ ಪ್ರಕಟಗೊಂಡಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group