ಕವನ : ಪ್ರೀತಿಗಾಗಿ ನಾನು

Must Read

ಪ್ರೀತಿಗಾಗಿ ನಾನು

ಪ್ರೀತಿ ಹಂಚುತ್ತೇನೆ, ಹಂಚಿಕೊಳ್ಳುತ್ತೇನೆ                          ಆತ್ಮ ಸಾಕ್ಷಿಯಾಗಿ ಎಲ್ಲರನ್ನು ಪ್ರೀತಿಸುತ್ತೇನೆ !

ಜಾತಿ ಜಾತಿಗಳನ್ನು ಒಗ್ಗೂಡಿಸುತ್ತೇನೆ                          ಧರ್ಮ ಧರ್ಮಗಳನ್ನು ಬೆಸೆಯುತ್ತೇನೆ !

ಜಾತ್ಯತೀತವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿಕೊಂಡಿದ್ದೇನೆ !

ಹಣ, ಸಂಪತ್ತು, ಅಂತಸ್ತು,                                    ಅಧಿಕಾರಕ್ಕೆ ಆಸೆ ಪಟ್ಟವನಲ್ಲ!

ಜನರ ಪ್ರೀತಿಯೇ ನನ್ನ ಆಸ್ತಿ                            ಅದರಲ್ಲಿಯೇ ಕಂಡಿದ್ದೆನೆ ಸಕ್ಕರೆ , ಬೆಲ್ಲ !

ನಾನು‌ ನನ್ನ ಉಸಿರಿರುವರೆಗೂ ಪ್ರೀತಿ ಹಂಚುತ್ತೇನೆ , ಹಂಚಿಕೊಳ್ಳುತ್ತೇನೆ ಎಲ್ಲರನ್ನು ಸದಾ ಪ್ರೀತಿಸುತ್ತೇನೆ !

ಮುನ್ನಾ ಬಾಗವಾನ
ಬೆಳಗಾವಿ

Latest News

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ...

More Articles Like This

error: Content is protected !!
Join WhatsApp Group