Homeಸುದ್ದಿಗಳುಪ್ರತಿಭೆಗಳನ್ನು ಹಿಕ್ಕಿ ತೆಗೆಯುವ "ಮೂಡಲಗಿ ಟ್ಯಾಲೆಂಟ್ಸ್" ಫೇಸ್ಬುಕ್ ಪುಟ.

ಪ್ರತಿಭೆಗಳನ್ನು ಹಿಕ್ಕಿ ತೆಗೆಯುವ “ಮೂಡಲಗಿ ಟ್ಯಾಲೆಂಟ್ಸ್” ಫೇಸ್ಬುಕ್ ಪುಟ.

ಹೌದು ಯಾರಲ್ಲಿ ಯಾವ ಪ್ರತಿಭೆ ಇರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದಕ್ಕಾಗಿಯೇ ಈಗ ಸಾಮಾಜಿಕ ಜಾಲತಾಣವು ಉತ್ತಮ ರೀತಿಯಲ್ಲಿ ವೇದಿಕೆ ಆಗಿದ್ದು ಎಲ್ಲರಿಗೂ ತಿಳಿದ ವಿಷಯ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿದ ಪ್ರತಿಭೆಗಳು ಬೃಹತ್ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಮೂಡಲಗಿಯ ಯುವ ಕಲಾವಿದ ಮಂಜುನಾಥ ರೇಳೆಕರ ” ಮೂಡಲಗಿ ಟ್ಯಾಲೆಂಟ್ಸ್ ” ಕಾರ್ಯ ನಿರ್ವಾಹಕನಾಗಿ ಎಲ್ಲಾ ಕ್ಷೇತ್ರದ ಪ್ರತಿಭೆಗಳನ್ನು ಹೊರತೆಗೆಯಲು ಸಹಾಯ ಮಾಡುತ್ತಿದ್ದಾನೆ. ಈ ಫೇಸ್‌ಬುಕ್‌ ಪುಟವನ್ನು ರಾಜ್ಯದ ಮೂಲೆಮೂಲೆಯಲ್ಲಿನ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ಹಿಂದೆ ಇರುವ ಮೂಡಲಗಿ ಹೆಜ್ಜೆ ಪುಟವೂ ಇವರದ್ದೆ ಅದೂ ಕೂಡ 20.000 ಹಿಂಬಾಲಕರನ್ನು ಕಂಡಿದೆ. ಅದೇ ರೀತಿ ಈ ಪುಟ ಪ್ರತಿಭೆಗಳನ್ನು ಹೊರತೆಗೆಯಲು ಸಹಾಯವಾಗಲಿದೆ. ಈ ಪುಟ ಸಹಾಯ ಪ್ರಚಾರ ಸಹಭಾಗಿತ್ವವನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಎಲ್ಲರೂ ಈ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಶೇರ್ ಮಾಡಿರಿ.

RELATED ARTICLES

Most Popular

error: Content is protected !!
Join WhatsApp Group