Homeಸುದ್ದಿಗಳುಡಾನ್ಸ್ ಮಾಡಿದ ಸಲಗರ ದಂಪತಿ

ಡಾನ್ಸ್ ಮಾಡಿದ ಸಲಗರ ದಂಪತಿ

ಬೀದರ – ಬಸವಕಲ್ಯಾಣ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 1000 ಮೀ ರಾಷ್ಟ್ರಧ್ವಜ‌ ವಾಕಥಾನ್ ಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು.

ಪಟ್ಟಣದ ಕೋಟೆ ಆವರಣದಲ್ಲಿ ದೀಪ ಪ್ರಜ್ವಲಿಸುವ ಮೂಲಕ ರಾಷ್ಟ್ರ ಧ್ವಜ ವಾಕಥಾನ್ ಗೆ ಚಾಲನೆ ನೀಡಿ ರಾಷ್ಟ್ರಧ್ವಜದೊಂದಿಗಿನ ನಡಿಗೆ ಬಸವಕಲ್ಯಾಣ ಕೋಟೆ ರಸ್ತೆಯಿಂದ ಪಟ್ಟಣದ ಪ್ರಮುಖ ವೃತ್ತದ ಮೂಲಕ ತಹಶೀಲ್ದಾರರ ಕಚೇರಿ ಆವರಣ ತಲುಪಿತು. ಈ ಸಂದರ್ಭದಲ್ಲಿ ಶಾಸಕ ಶರಣು ಸಲಗಾರ ಡ್ಯಾನ್ಸ್ ಮಾಡಿದರು. ಇನ್ನೊಂದು ಕಡೆ ಬಸವಕಲ್ಯಾಣ ತಹಶೀಲ್ದಾರರಾದ ಶಾಸಕರ ಧರ್ಮ ಪತ್ನಿ ಸಾವಿತ್ರಿ ಸಲಗಾರ ನಾನೇನು ಕಡಿಮೆ ಎಂದು ಶಾಸಕರ ಜೊತೆ ಪೈಪೋಟಿ ಕೊಟ್ಟು ಅವರು ಕೂಡ ಡ್ಯಾನ್ಸ್ ಮಾಡಿದರು !


ವರದಿ: ನಂದಕುಮಾರ ಕರಂಜೆ,ಬೀದರ

RELATED ARTICLES

Most Popular

error: Content is protected !!
Join WhatsApp Group