ಬೀದರ್ – ನಗರದ ನೌಬಾದ್ ಬಳಿ ಅಪಘಾತ ರೈಲು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ರೈಲಿನ ಕೆಳಗೆ ಸಿಕ್ಕಿಹಾಕಿಕೊಂಡ ಬೈಕನ್ನು ಬಿಟ್ಟು ಬೈಕ್ ಸವಾರ ಬಿಟ್ಟು ಓಡಿ ಹೋಗಿದ್ದಾನೆ.
ಕಲಬುರ್ಗಿಯಿಂದ ಬೀದರಗೆ ಹೊರಟಿದ್ದ ರೈಲು. ಬೈಕ್ ಸಮೇತ ರೈಲ್ವೆ ಹಳಿ ದಾಟುವ ವೇಳೆ ರೈಲು ಬಂದಿದ್ದು ಅಪಘಾತ ಸಂಭವಿಸಿದೆ. ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

