ಬಡ ವಿದ್ಯಾರ್ಥಿನಿಯ ಸಾಧನೆ

Must Read

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ  ಶ್ರೀ ಗೊಲ್ಲಾಳೇಶ್ವರ ಪದವಿಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿನಿ ಕುಮಾರಿ ತಂಜೀಲಾ.ಎ.ಚೌಧರಿ ಅವರು 2022-2023 ರ ಸಾಲಿನ ಕಲಾ ವಿಭಾಗದಲ್ಲಿ ಪಿ ಯು ಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.

ತಂಜಿಲಾ (600/549)91.05%ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Latest News

ಸಾಧು ಸತ್ಪುರುಷರ ಪುಣ್ಯ ಭೂಮಿಯೇ ಭಾರತ – ಶ್ರೀಶೈಲ ಶ್ರೀಗಳು

ಮೂಡಲಗಿ: 'ಭಾರತ ದೇಶವು ಅನಂತ ಕೋಟಿ ದೇವಸ್ಥಾನಗಳು, ಮಠಮಾನ್ಯಗಳು, ಸಾಧು, ಸತ್ಪುರುಷರು ನೆಲೆಸಿದ್ದ ಪುಣ್ಯ ಭೂಮಿಯಾಗಿದೆ' ಎಂದು ಶ್ರೀಶೈಲ ಮಹಾಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು...

More Articles Like This

error: Content is protected !!
Join WhatsApp Group