ವಿಚ್ಛೇದಿತ ಮಹಿಳೆಗೆ ಜೀವನಾಂಶ ದಾನವಲ್ಲ ; ಹಕ್ಕು

Must Read

ಹೊಸದೆಹಲಿ – ಯಾವುದೇ ಧರ್ಮದ ವಿಚ್ಛೇದಿತ ಮಹಿಳೆ ಇರಲಿ ಅವಳು ಜೀವನಾಂಶಕ್ಕೆ ಅರ್ಹಳು. ಜೀವನಾಂಶ ದಾನವಲ್ಲ ಆದರೆ ಅದು ಮಹಿಳೆಯ ಹಕ್ಕು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

ಮುಸ್ಲಿಮ್ ಮಹಿಳೆಯರು ಕೂಡ ವಿಚ್ಛೇದನದತರ ಜೀವನಾಂಶ ಪಡೆಯಬಹುದು. ಇದು ಎಲ್ಲಾ ಧರ್ಮದ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಜಿ ವಿ ನಾಗರತ್ನಾ ಹಾಗೂ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ಐತಿಹಾಸಿಕ ತೀರ್ಪು ನೀಡಿದೆ.

ಪತ್ನಿಯ ಜೀವನಾಂಶ ನಿರ್ಧರಿಸುವ ಸಿಆರ್ ಪಿಸಿ ಸೆ. ೧೨೫ ರ ಪ್ರಕಾರ ಮುಸ್ಲಿಮ್ ಮಹಿಳೆಯರು ತಮ್ಮ ಜೀವನಾಂಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜೀವನಾಂಶದ ವಿಷಯದಲ್ಲಿ ಮಧ್ಯೆ ಪ್ರವೇಶಿಸಬಾರದು ಎಂದು ಅಬ್ದುಲ್ ಸಮದ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಈ ತೀರ್ಪು ನೀಡಿದೆ. ಜೀವನಾಂಶ ದಾನವಲ್ಲ ಅದು ಮಹಿಳೆಯರ ಹಕ್ಕು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group