ಎಚ್.ಯು.ಆಯ್.ಡಿ. ಕಾಯಿದೆ ವಿರೋಧಿಸಿ ಮನವಿ

Must Read

ಸವದತ್ತಿ – ಸವದತ್ತಿ ತಾಲೂಕಾ ಸರಾಫ ಮತ್ತು ಅಕ್ಕಸಾಲಿಗರ ಸಂಘದ ಸದಸ್ಯರು ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಈ ಕಾಯ್ದೆಯಿಂದ ಚಿನ್ನದ ಕೆಲಸಗಾರರಿಗೆ ಹಾಗೂ ಚಿನ್ನದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಅಂಗಡಿಗಳನ್ನೇ ಮುಚ್ಚುವ ಪರಿಸ್ಥಿತಿ ಬರುತ್ತದೆ ಆದ್ದರಿಂದ ಸರಕಾರ ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಎಂದು ತಹಶೀಲ್ದಾರ ಪ್ರಶಾಂತ ವಿ ಪಾಟೀಲ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಶೋಕ ಸೋನಾರ. ಶಿದ್ದಯ್ಯ ದಾ ವಡಿಯರ.ಅರುಣ ಸುಳ್ಳದ.ಹನುಮಂತ ನಿಕ್ಕಮ.ಬಸವರಾಜ ಉದಪುಡಿ.ಕೃಷ್ಣಕುಮಾರ ಸಾಬಣ್ಣವರ. ಸೋಮಲಿಂಗಯ್ಯ ವಡಿಯರ.ವಿಜಯ ಸೊನ್ನದ. ವಿನಾಯಕ ಚೊಳಚಗುಡ್ಡ.ಅಶೋಕ ಬಾ ಸೊನಾರ.ಈರಣ್ಣ ಬಾ ಟೋಪಕರ.ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Latest News

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ...

More Articles Like This

error: Content is protected !!
Join WhatsApp Group