spot_img
spot_img

Ashok Managooli: ಜಾನಪದ ಕಾರ್ಯಕ್ಕೆ ಸಹಕಾರ ನೀಡುವೆ

Must Read

spot_img
- Advertisement -

ಸಿಂದಗಿ: ಜಾನಪದ ಭಾರತದ ಸನಾತನ ಸಂಸ್ಕೃತಿಯಾಗಿದ್ದು,ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿದ್ದು ಅದಕ್ಕೆ ಪೂರಕವಾಗಿ ನಾನು ಸಹಾಯ ಸಹಕಾರ ನೀಡುವುದಾಗಿ ಸಿಂದಗಿ ನೂತನ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ) ಪಡಗಾನೂರ ವತಿಯಿಂದ ಸಿಂದಗಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಜಾನಪದ ಸಂಸ್ಕೃತಿ ಸೊರಗುತ್ತಿದೆ.ಅದನ್ನು  ಕಾಪಾಡೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ದೇವರಹಿಪ್ಪರಗಿ ತಾಲೂಕಾಧ್ಯಕ್ಷ ನಾನಾಗೌಡ  ಪಾಟೀಲ ,ಆಲಮೇಲ ತಾಲೂಕಾಧ್ಯಕ್ಷ ಆರ್ ಜಿ ಬಿರಾದಾರ ಜಿಲ್ಲಾ ಜಂಟಿ ಕಾರ್ಯದರ್ಶಿ ಈರಣ್ಣ ಹೊಸಟ್ಟಿ, ಜಿಲ್ಲಾ ಸಂಚಾಲಕ ಪ್ರೊ. ಜಿ ಎಂ ಹಳ್ಳೂರ,ಶಿಕ್ಷಕ ಅಖೀಲ ಬಾಗವಾನ ಮತ್ತಿತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಶಿಶುಗಳಿಗೆ ಹಾಲುಕೊಡು ಹಸಿದವನಿಗನ್ನವಿಡು ನೀರುಕೊಡು ನೀರಡಿಸಿಬಂದವರಿಗೆ ಬಿಸಿಲಲ್ಲಿ ನಿಂತವರ ನೆರಳಡಿಗೆ ಕರೆದುಬಿಡು ಧರ್ಮದಾಚರಣೆಯಿದು - ಎಮ್ಮೆತಮ್ಮ ಶಬ್ಧಾರ್ಥ ಶಿಶು = ಕೂಸು ತಾತ್ಪರ್ಯ ಹಸುಗೂಸು ಮತ್ತು ಬಾಣಂತಿಯರಿಗೆ ಹಾಲು ತುಪ್ಪ ಎಣ್ಣೆ ಬೆಣ್ಣೆ ಕೊಡಬೇಕು.ಏಕೆಂದರೆ ಬಾಣಂತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group