ಆತ್ಮೀಯರೇ,ಇಂದು ಈ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲಾಗಿ ಬೇರೊಬ್ಬರನ್ನು ತಿದ್ದುತ್ತಿದ್ದೇವೆ.
ವೃತ್ತಿ ಮತ್ತು ಪ್ರವೃತ್ತಿಯನ್ನು ಸಂತೃಪ್ತವಾಗಿ ಬದುಕಿನ ಯಶಕ್ಕೆ ಅಳವಡಿಕೊಂಡವರು.ಗೆಳೆಯರ ಗುಂಪಿನಲ್ಲಿ ಸದಾಕಾಲವೂ ಸಾಹಿತ್ಯವನ್ನೇ ಗುನುಗುನಿಸುತ್ತಿರುವ ಅವರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರು.
ಸಂತೋಷ ಬಿದರಗಡ್ಡೆ
ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆಯ ಜಮೀನ್ದಾರ ದಿ...
ಆಯೋಜನೆ : ಶ್ರೀನಿವಾಸ ಉತ್ಸವ ಬಳಗ
ದಿನಾಂಕ 24.11.2020 ಮಂಗಳವಾರದಂದು ಸಂಜೆ 5.00ಕ್ಕೆ
ಸ್ಥಳ : ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನ
ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಶ್ರೀನಿವಾಸ ಉತ್ಸವ ಬಳಗ (ದಾಸಸಾಹಿತ್ಯ ಪ್ರಚಾರ ಮಾಧ್ಯಮ) ಬೆಂಗಳೂರು...
ಕೊರೋನಾ ಎಂಬ ಮಹಾಮಾರಿ ಮನುಷ್ಯರು ಹಾಗೂ ಪ್ರಾಣಿಗಳನ್ನು ಕೂಡ ಬಾಧಿಸುತ್ತದೆ. ಮುಖ್ಯವಾಗಿ ಮನುಷ್ಯರಲ್ಲಿ ಉಸಿರಾಟದ ಸಮಸ್ಯೆ ಹುಟ್ಟಿಸುವ ಕೊರೋನಾ ಅತಿಯಾಗಿ ಬಾಧಿಸುವುದಲ್ಲದೆ ಪ್ರಾಣವನ್ನು ಕೂಡ ತೆಗೆಯುತ್ತದೆ.
ಸಣ್ಣ ನೆಗಡಿಯಿಂದ ಪ್ರಾರಂಭವಾಗುವ ಇದು ಕೆಮ್ಮು ಸುಸ್ತು ಸೇರಿಕೊಂಡು, ನಿರ್ಲಕ್ಷ್ಯ ಮಾಡಿದರೆ ಎದೆಯಲ್ಲಿ ಕಫ ಹೆಚ್ಚಿಸಿ ಉಸಿರನ್ನೇ ನಿಲ್ಲಿಸಿಬಿಡುವಂಥ ಭೀಕರ ರೋಗ ಕೊರೋನಾ.
ಹಾಗೆಯೇ ಇದು ನಮ್ಮ ಕಿಡ್ನಿಗಳ ಮೇಲೂ...
ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಲಾಲಾ ಲಜಪತ ರಾಯ್. ಅವರು ತಾವು ವಿದ್ಯಾರ್ಥಿಯಾಗಿದ್ದ ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು.
ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್...
ಜ್ವಾಳಾ ತಿಂದವ ತ್ವಾಳಾ !
ಪ್ರೊ. ಜಿ. ಎಚ್. ಹನ್ನೆರಡುಮಠ
ಬೆಂಗ್ಳೂರಿಗೆ ಬಂದು ಸ್ಯಾಂಡ್ವಿಚ್ಚು, ಮ್ಯಾಗಿ, ಪೀಜಾ ತಿಂದರೂ ಹುಬ್ಬಳ್ಳಿಯ ಮಾದ್ಲಿ- ಹುರಕ್ಕಿಹೋಳ್ಗಿ- ಕರ್ಚೀಕಾಯಿ- ಗೋದಿಹುಗ್ಗಿ ಮರೆಯಲು ಸಾಧ್ಯವಾಗುತ್ತಲೇ ಇಲ್ಲ ! ಏನು ಮಾಡಲಿ ?
ಬೆಂಗಳೂರು ….”ಐಟಿ ಕಿಂಗ್ಡಂ”…. “ಗಾರ್ಡನ್ ಸಿಟಿ ಆಫ್ ಇಂಡಿಯಾ”…. “ಸಿಲಿಕಾನ್ ವ್ಯಾಲಿ”…. ಅಂತ...
ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ.
ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....
ಕಾರ್ತಿಕ ಮಾಸ ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವೆ. ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ.
ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು...
ಕನ್ನಡ ನಾಡು ಹೆಮ್ಮೆಯ ಬೀಡು.ಸುದೀಘ೯ ಇತಿಹಾಸವನ್ನು ಹೊಂದಿದ ಸಮೃದ್ದ ಸಿರಿವಂತ ನಾಡು.ತನ್ನದೇಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶಾಲ ಭೂಪ್ರದೇಶವುಳ್ಳ ಬೀಡು.ಇದರಲ್ಲಿ ಉತ್ತರ ಕರ್ನಾಟಕ ಕನ್ನಡದ ಪ್ರಭಾವಿ ನೆಲ.
ಇಲ್ಲಿ ಸಾವಿರಾರು ಶರಣರೂ ಕವಿಗಳೂ ಆಗಿ ಹೋಗಿದ್ದಾರೆ. ಗಡಿನಾಡು ಬೆಳಗಾವಿ ಜಿಲ್ಲೆ ಕನ್ನಡ ನಾಡಿನ ಅವಿಭಾಜ್ಯ ಅಂಗ. ಇದು ಕನ್ನಡದ ಭದ್ರ ನೆಲೆ.ಇಂತಹ ಗಡಿನಾಡಿನಲ್ಲಿ ಕನ್ನಡ ಬೆಳೆಸಿದವರಲ್ಲಿ...