Times of ಕರ್ನಾಟಕ

ಕವನ: ಸಖಿ

ಸಖಿ ಬಾರೆ ಬಾ ನೀ ಎನ್ನ ಸಖಿ ನೀನಿದ್ದರೆ ಬಾಳು ಹಸನ್ಮುಖಿ ಬಂದು ಎನ್ನೆದೆಯ ತುಂಬು ಪ್ರಿಯತಮೆ ನೀ ನನಗಾಗ ಬೇಡ ಗಗನ ಕುಸುಮ ಇಬ್ಬರಲಿ ತುಂಬಿಕೊಂಡಿರುವ ನೂರೆಂಟು ಆಸೆಗಳು ಮನಬಿಚ್ಚಿ ಗರಿಗೆದರಿ ಬಾನಂಗಳಕೆ ಜಿಗಿಯಲು ನನ್ನಾಸೆ ನಿನ್ನಾಸೆ ಬೆಸೆಯಲು ಬಾಂದಳಕೆ ಸುಂದರ ಬಿಡಿಸೋಣ ಬಣ್ಣ ಬಣ್ಣ ಏಳು ಬಣ್ಣಗಳ ಚಿತ್ತಾರ. ಏಳೇಳು ಜನ್ಮಕೆ ಬಿಡದ ಗಂಟಿನ ನಂಟು ಬಂಧನದಲಿ ಸುಡು ಭಾವ ಪರವಶೆ ಎನಗುಂಟು ಶ್ರೇಷ್ಠತೆ ಹಾದಿ ಸವಿಯುತಾ...

ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ); ಪ್ರಶಾಂತ ಅಂಗಡಿ

ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳಿಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ, ಸಂಘಟನೆಗಳಿಗೆ ಕವಿಯ ಕೊಡುಗೆ, ಜಗದಲಿ ತಾನಿದ್ದು ಜಗದಗಲದ ತಾರ್ಕಿಕ, ಮಾರ್ಮಿಕ, ಬದಲಾವಣೆಗಳಲ್ಲಿ ಕವಿಯ ಪ್ರಯತ್ನಗಳು, ಕವಿಯ ನಡಾವಳಿಕೆಗಳೊಂದಿಗೆ, ಸ್ತ್ರೀ ಸಮ್ಮಾನ,...

ಗೋಕಾಕ-ಮೂಡಲಗಿ ತಾಲೂಕಾ ಆರೋಗ್ಯಾಧಿಕಾರಿ ಮತ್ತು ಮೂಡಲಗಿ ಬಿಇಓ ಅವರಿಗೆ ಬೊಲೇರೋ ನೀಡಿದ ಡಾಲ್ಮಿಯಾ

ಡಾಲ್ಮಿಯಾ ಭಾರತ ಸಿಮೆಂಟ್ ಪ್ರೈ ಲಿ., ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆ ಈ ಭಾಗದಲ್ಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮೂರು ಬೊಲೇರೋ ವಾಹನ ನೀಡಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ

ಬೆಳಗಾವಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ ಬೆಳಗಾವಿಯಲ್ಲಿ ಜರುಗಿತು.ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಜಯಕುಮಾರ ಹೆಬಳಿಯವರ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಅವುಗಳಲ್ಲಿ ಪ್ರಮುಖವಾಗಿ ನೂತನ ಪಿಂಚಣಿ ಯೋಜನೆ ಸಮಸ್ಯೆ ರದ್ದು ಕುರಿತು, ಎರಡು ಮಕ್ಕಳ ಕುಟುಂಬಗಳಿಗೆ ನೀಡುವ ಸೌಲಭ್ಯ ಸಮಸ್ಯೆ ಪ್ರಧಾನ ಗುರುಗಳ ಪ್ರಭಾರಿ...

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ನಾನು ಬಿ.ಈಡಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ಮೈಸೂರಿನಲ್ಲಿದ್ದೆ. ರವಿವಾರ ಬಂತೆಂದರೆ ನಮ್ಮ ಸಂಪರ್ಕ ತರಗತಿಗಳಿಗೆ ರಜೆ.ಹೀಗಾಗಿ ರೂಮಿನಲ್ಲಿ ಕುಳಿತುಕೊಳ್ಳುವ ಬದಲು ಎಲ್ಲಿಯಾದರೂ ಪ್ರವಾಸ ಮಾಡುವ ಹವ್ಯಾಸ ನನ್ನದು. ಆಗ ಮೈಸೂರಿನ ನನ್ನ ಮಿತ್ರ ರವಿಶಂಕರ ಅವರನ್ನು ಕೇಳಿದೆ. ಇಲ್ಲಿ ಹತ್ತಿರದಲ್ಲಿ ಉತ್ತಮವಾದ ಸ್ಥಳ ಯಾವುದಾದರೂ ಇದೆಯೇ.? ಎಂದು.ಅವರು ಮೈಸೂರಿನಲ್ಲಿಯೇ ಸಾಕಷ್ಟು ಸ್ಥಳವಿರುವಾಗ ಬೇರೆ ಹೋಗೋದಾ.?...

ಸಿಂದಗಿಯಲ್ಲಿ ಬೃಹತ್ ಲಸಿಕಾ ಮೇಳ

ಸಿಂದಗಿ: ಪಟ್ಟಣದ ಜಿ ಪಿ ಫೋರವಾಲ ಕಲಾ, ವಾಣಿಜ್ಯ ಮತ್ತು ವಿ ವಿ ಸಾಲಿಮರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಭಾಸ್ಕರಾಚಾರ್ಯಾ ಸ್ನಾತಕೋತ್ತರ ಅಧ್ಯಯನ ಕೇಂದ್ರ , ಸಿಂದಗಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿತ್ತು.ಪ್ರಾಚಾರ್ಯ ಪ್ರೊ. ಡಿ. ಎಂ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮಹಾಮಾರಿ...

ದತ್ತಿನಿಧಿ ಕಾರ್ಯಕ್ರಮ ಮತ್ತು ಗ್ರಂಥ ಲೋಕಾರ್ಪಣೆ.

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಇದೇ ದಿ. 24 ರಂದು ಶುಕ್ರವಾರ 3:30 ಕ್ಕೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಯಶೋಧಾಬಾಯಿ ಕಾಗತಿ ದತ್ತಿನಿಧಿ ಕಾರ್ಯಕ್ರಮ ಮತ್ತು ಸಾಹಿತಿ ರಾಜನಂದಾ ಘಾರ್ಗಿ ಅವರು ಬರೆದ 'ಆವಾಂತರ 'ಕಥಾಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾವತಿ...

ಡಾ. ಅಶೋಕ ಪಾಟೀಲ ಸಲಹೆ ‘ಪೌಷ್ಠಿಕ ಆಹಾರ ಸೇವಿಸಿ ಸದೃಢ ಸಮಾಜ ನಿರ್ಮಿಸಿ’

ಮೂಡಲಗಿ: ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಸಧೃಢ ಸಮಾಜವನ್ನು ನಿರ್ಮಿಸಬೇಕು ಎಂದು ಡಾ. ಅಶೋಕ ಪಾಟೀಲ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯವರು ಆಯೋಜಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪೊಷಣೆ ಅಭಿಯಾನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ...

ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಅ.1 ರಿಂದ ನಿರಂತರ ಪ್ರತಿಜ್ಞಾ ಪಂಚಾಯತ್

ಸಿಂದಗಿ: ಪಂಚಮಸಾಲಿ ಸಮಾಜವನ್ನು 2ಎ ಮಿಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರ ವರೆಗೆ ಪಾದಯಾತ್ರೆ ನಡೆಸಿ ಅರಮನೆ ಮೈದಾನದಲ್ಲಿ 23 ದಿನಗಳ ಕಾಲದ ವರೆಗೆ ಧರಣಿ ಸತ್ಯಾಗ್ರಹ ನಡೆಸಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೆ. 15 ಗಡುವು ನೀಡಿದ್ದ ಹಿನ್ನಲೆ ಧರಣಿ ಹಿಂಪಡೆಯಲಾಗಿತ್ತು ಆದರೆ ಆ ಗಡುವು ದಾಟಿದೆ. ಅ.1 ರಿಂದ ನಿರಂತರ ಪ್ರತಿಜ್ಞಾ ಪಂಚಾಯತ್ ಹೆಸರಿನಲ್ಲಿ...

ರಕ್ತದಾನದಿಂದ ಆರೋಗ್ಯ ವೃದ್ಧಿ – ಡಾ.ಶಕುಂತಲಾ ಪಾಟೀಲ

ಮೂಡಲಗಿ: ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗುವುದಲ್ಲದೆ ಜೀವ ಉಳಿಸಿದ ಸಾರ್ಥಕ ಭಾವ ದೊರೆಯುವುದು’ ಎಂದು ಬೆಳಗಾವಿಯ ರಕ್ತ ಭಂಡಾರದ (ಬಿಮ್ಸ್) ಡಾ. ಶಕುಂತಲಾ ಪಾಟೀಲ ಹೇಳಿದರು.ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೀಮ್ಸ್, ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರ ಹಾಗೂ ಬಿಜೆಪಿ ಅರಭಾವಿ ಘಟಕ ಇವುಗಳ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group