Times of ಕರ್ನಾಟಕ
ಲೇಖನ
ಎತ್ತರ ನಿಲುವಿನ ದಿಟ್ಟ ಶರಣೆ -ಬೊಂತಾದೇವಿ
ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಟುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತೆ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ...
ಕವನ
ಗಝಲ್ ಲಹರಿ: ದೀಪಿಕಾ ಚಾಟೆಯವರ ಸುಂದರ ಗಝಲ್ ಗಳು
೧ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು
ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು
ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ
ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು
ಮನದಾಳದ ಭಾವದೋಕುಳಿಗೆ ಕಾವ್ಯ ಕನ್ನಿಕೆಯು ಮೂಡಿಹಳೇ
ಕಣಕಣದಲೂ ಒಲುಮೆಯಂದದಿ ಮೈಮರೆಯುತ ಸೆಳೆವೆಯಾ ನೀನು
ಆಗಸದೆತ್ತರಕೂ ಅಂಬುಧಿಯ ತೆರೆಗಳು ಚುಮ್ಮಿ ಮುಗಿಲನು ಚುಂಬಿಸುತಿವೆಯೇ
ಅರಸನಾದರೂ ಅರಿಷಡ್ವರ್ಗಗಳು ಹೃದಯದಿ...
ದೇಶ/ವಿದೇಶ
ಸದ್ದು ಗದ್ದಲವಿಲ್ಲದೆ ನಮ್ಮ ಗೃಹ ಸಚಿವರು ಕಾಶ್ಮೀರದಲ್ಲಿ ಕೈಗೊಂಡ ಈ ಕ್ರಮಗಳನ್ನು ನೋಡಿ
ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಕೊರೋನಾ ಆದಾಗ ಸುಮ್ಮನೇ ಇದ್ದಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೆವಲ್ಲವೆ ? ಆದರೆ ಅದು ಸುಮ್ಮನೆ ಕೂಡ್ರುವ ಜಾಯಮಾನವಲ್ಲ.ಮೊದಲೇ ದೇಶಭಕ್ತಿಯ ರಕ್ತ ನರನಾಡಿಗಳಲ್ಲಿ ಹರಿಯುತ್ತಿದೆ. ಎರಡು ಸಲ AIIMs ಆಸ್ಪತ್ರೆಯ ಬಾಗಿಲು ತಟ್ಟಿ ಕೊರೋನಾವನ್ನು ಬಗ್ಗು ಬಡಿದು ಬಂದ ಇವರಿಗೆ ದೇಶದ್ರೋಹಿಗಳು ಯಾವ ಲೆಕ್ಕ ?ಕಳೆದ ಹತ್ತು...
ಲೇಖನ
ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ
ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ,...
ಸುದ್ದಿಗಳು
ಕವನಗಳು
ಚನ್ನಮ್ಮತಾಯಿ ಮತ್ತೊಮ್ಮೆ ಹುಟ್ಟಿಬಾ
ಕಾಕತಿಯ ದೂಳಪ್ಪ ದೇಸಾಯಿ ಮಗಳಾಗಿ
ಮಲ್ಲಸರ್ಜನ ಮುದ್ದಿನ ಮಡದಿಯಾಗಿ
ಕಿತ್ತೂರು ಸಂಸ್ಥಾನದ ಮಹಾರಾಣಿಯಾಗಿ
ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿಹಳು
ಕನ್ನಡ ಮಣ್ಣಿನ ದಿಟ್ಟಹೋರಾಟಗಾರ್ತಿ
ಬ್ರಿಟೀಷರು ಕಪ್ಪವ ಕೇಳಲು ಧಿಕ್ಕರಿಸಿದಳು
'ನೀವೇನು ಉತ್ತುಬಿತ್ತಿದ್ದೀರೇ ನಿಮಗೇಕೆ
ಕೊಡಬೇಕು ಕಪ್ಪ' ಎಂದು ಘರ್ಜಿಸಿದಳು
ಅಂದು ನೀನಾಡಿದ ಸ್ವಾಭಿಮಾನದ ನುಡಿಗಳು
ಕನ್ನಡಿಗರ ಮನೆಮನಗಳಲಿ ಅನುರಣಿಸುತ್ತಿವೆ
ಧಮನಿ ಧಮನಿಯಲಿ ರಕ್ತ ಕುದಿಯುತ್ತಿದೆ
ಆಕ್ರೋಶಭರಿತ ಸ್ವಾಭಿಮಾನದ ಮಾತುಗಳು
ನಮ್ಮವರ ಕುತಂತ್ರಕೆ ಬಲಿಯಾಗಿ
ನೀ ಸೆರೆಯಾದುದು ನೋವ ತಂದಿದೆ
ಕನ್ನಡಿಗರ ಮನೆಮನಗಳಲ್ಲಿದೆ ನಿನ್ನಹಿರಿಮೆ
ಕೋಟಿ...
Uncategorized
ಕಾಲನು ಕಾಲನ್ನು ಕಿತ್ತುಕೊಂಡ ಅಷ್ಟೆ, ಕನ್ನಡ ಕಟ್ಟುವ ಕೆಲಸವನ್ನಲ್ಲ
ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?
ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ...
ಕವನ
ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು
ಕವನ ಬರೆಯಬೇಕೆಂದಾಗ
ಗೆಳೆಯರೇ
ಇದೆ ಮೊದಲಲ್ಲ
ನಾನು ಕವನ
ಬರೆಯಬೇಕೆಂದಿರುವುದು
ನಾನು ಕವನ ಬರೆಯುವದು
ಸರಳ ಸಹಜ
ನಾನು ಬಿದ್ದು ಅತ್ತಾಗ
ಅಮ್ಮ ಅಪ್ಪಿ ಸಂತೈಸಿದಾಗ
ಒಳಗೊಳಗಿನ ದುಖ ಕಳಚಿ
ನಗೆಯ ಅಲೆಯು ಹೊಮ್ಮಿದಾಗ
ಕವನ ಬರೆಯಬೇಕೆಂದಿದ್ದೆ.
ಹುಟ್ಟು ಹಬ್ಬಕೆ
ಹೊಸಬಟ್ಟೆ ಕೊಟ್ಟು
ಅಪ್ಪ ಹಣೆಗೆ ಮುತ್ತಿಟ್ಟಾಗ
ಅಣ್ಣ ತಮ್ಮ ಕೀಟಲೆ ಮಾಡಿ
ಮತ್ತೆ ಸಮಾಧಾನ ಹೇಳಿದಾಗ
ಶಾಲೆಯಲಿ ಸನ್ಮಾನ
ಹೆಚ್ಚು ಅಂಕ ಗುಣಗಾನ
ಎಲ್ಲೆಡೆ ಪ್ರಶ೦ಸೆ ಪಡೆದಾಗ
ಕವನ ಬರೆಯ ಬೇಕೆಂದಿದ್ದೆ
ಬಾಲ್ಯ ಯೌವನಕೆ ತಿರುಗಿ
ಹಸಿ ಕನಸುಗಳ ಭೇಟೆಯಾಡಿ
ಮೊಟ್ಟ ಮೊದಲು
ಪ್ರೇಮ ಪತ್ರ ಸಿಕ್ಕಾಗ
ರೆಕ್ಕೆ...
ಸುದ್ದಿಗಳು
ಅಂಬಾರಿ ಹೊತ್ತ ಆನೆಗಳ ಇತಿಹಾಸ..
ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ#ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ.ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ
ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು.ಅರಮನೆಯ...
ಕವನ
ಕವನ: ಮಗನಿಗೊಂದು ಪತ್ರ (WhatsApp)
ಯಪ್ಪಾ
(ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !)
ಧಿಢೀರನೇ ನೀ
ನಿನ್ನ ಕಾಲೇಜಿನ ಊರಿಗೆ ಹೊಂಟ
ನಿಂತಾಗ ನನ್ನ ಧಾವಂತ ಹೆಚ್ಚಾತು.
ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ
ಮೆಸೇಜು ಮಾಡಿದ್ಯಂತ
ದಿನಾ ೫ ಕ್ಕ ಏಳುವ ಅವರು
ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು.
ನಾ ಹೇಳಿದಾಗ ಹಳಹಳಿಸಿದರು ಬಿಡು.
ಅಂತೂ ನೀ ಲಗೂನ ಎದ್ದು
ಲಗುಬಗೆಯಿಂದ ತಯಾರಾಗಿ
ಅರ್ಧ ಮರ್ಧ ನಾಷ್ಟಾ ಮಾಡಿ,
ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...
Uncategorized
ಒರಟು Mail ಗಳ ಹಣೆಬರಹ !
ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !
ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ?????????? ನನ್ನ inbox ನಲ್ಲಿ ಅದು ಯಾಕೆ ಬಂದಿಲ್ಲ ಇನ್ನೂ!!!!!!!!!!!!!!! ಇಂಥ ಮೇಲ್ ಓದುತ್ತಲೇ ಹಾಸಿಗೆಯಿಂದ ಎದ್ದೇಳುವ ಕಂಪನಿ ಉದ್ಯೋಗಿಗಳ ಪಾಡು...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



