Times of ಕರ್ನಾಟಕ

ರೈತರಿಗೆ ತೂಕದಲ್ಲಿ ಮೋಸ ; ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಸಕ್ಕರೆ ಸಚಿವ

ಸಿಂದಗಿ; ಇಡೀ ರಾಜ್ಯದಲ್ಲಿ ರೈತರ ಕಬ್ಬು ಕಾರ್ಖಾನೆಗಳಿಗೆ ರವಾನಿಸಲಾಗುತ್ತಿದೆ ಆದರೆ ಕೆಲವು ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸವಾಗುತ್ತಿದೆ ಎಂದು ರೈತರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ ಅದಕ್ಕೆ  ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ವೇಬ್ರಿಡ್ ಗಳಲ್ಲಿ ಉಚಿತವಾಗಿ ತೂಕ ದ ವ್ಯವಸ್ಥೆ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ ಅದನ್ನು ಅಳವಡಿಸಲು ಕಾರ್ಯದರ್ಶಿಗಳು ನಿರ್ಲಕ್ಷ...

ನಿಜಗುಣ ದೇವರ ಬದುಕು-ಬರಹ ಕೃತಿಯನ್ನು ಬಿಡುಗೊಳಿಸಿದ ಸುತ್ತೂರು ಜಗದ್ಗುರುಗಳು

ಮೂಡಲಗಿ: ನಿಜಗುಣ ದೇವರು ಒಬ್ಬ ಅಪರೂಪದ ಸಾಹಿತಿಯಾಗಿದ್ದಾರೆ, ನಿಜಗುಣ ದೇವರು ಓದಿದ್ದು ಒಂದಿಷ್ಟು ಆದರೆ ಬರೆದಿದ್ದು ಬಹಳಷ್ಟು ಇದೆ ಎಂದು ಸುತ್ತೂರು ವೀರಸಿಂಹಾಸನಮಠ ಜಗದ್ಗುರು ಡಾ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.ಅವರು ಬುಧವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮದ ಕಾರ್ಯಕ್ರಮದಲ್ಲಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ...

ಮಠಮಾನ್ಯಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ -ಸಚಿವ ಎಚ್.ಕೆ.ಪಾಟೀಲ

ಮೂಡಲಗಿ: ಸಮಾಜದ ಸ್ವಾಸ್ಥ್ಯವನ್ನು ಕಾಯುವಲ್ಲಿ ನಾಡಿನ ಮಠಮಾನ್ಯಗಳ ಪಾತ್ರ ಮಹತ್ವದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.ತಾಲ್ಲೂಕಿನ ಹುಣಶ್ಯಾಳ ಪಿಜಿಯ ಕೈವಲ್ಯಾಶ್ರಮದ ಸಿದ್ಧಲಿಂಗೇಶ್ವರ ಮಠದ ಶ್ರೀ ನಿಜಗುಣ ದೇವರ ಷಷ್ಟ್ಯಬ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಮಠಗಳು ಧಾರ್ಮಿಕ ಆಚರಣೆಗಳೊಂದಿಗೆ ನಾಡಿನ ಸಂಸ್ಕೃತಿ ಪರಂಪರೆ, ಸಂಸ್ಕಾರ, ಶಿಕ್ಷಣ...

ಯಾದವಾಡದಲ್ಲಿ ಕಾರ್ತಿಕೋತ್ಸವದ ನಿಮಿತ್ತ ಜ.6 ರಂದು ಶಿರಕೋಳ ಶಿವಾಚಾರ್ಯರಿಂದ ಪ್ರವಚನ

ಮೂಡಲಗಿ: ತಾಲೂಕಿನ ಯಾದವಾಡ  ಗ್ರಾಮದ ಪೇಟೆ ಓಣಿಯ ಶ್ರೀ ಹನುಮಾನ ಮಂದಿರದಲ್ಲಿ     ಕಾರ್ತಿಕೋತ್ಸವದ ಅಂಗವಾಗಿ ಜನವರಿ 6 ರಂದು ಬೆಳಿಗ್ಗೆ 11 ಗಂಟೆಗೆ ಆಧ್ಯಾತ್ಮಿಕ ಪ್ರವಚನ ಆಯೋಜಿಸಲಾಗಿದೆ ಎಂದು ಸಂಘಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಧ್ಯಾತ್ಮಿಕ ಪ್ರವಚನವನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ನೀಡಲಿದ್ದಾರೆ.ಶ್ರೀ...

ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿಗೆ ಬೆಳ್ಳಿ ಹಬ್ಬದ ಸಂಭ್ರಮ

ಮೈಸೂರು -ನಗರದ ಭೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಕಾಲೇಜಿನ ವತಿಯಿಂದ ಇತ್ತೀಚೆಗೆ ಮೈಸೂರಿನ ಕರ್ನಾಟಕ ಮುಖ್ಯ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬೆಳ್ಳಿ ಮಹೋತ್ಸವದ ಸಮಾರಂಭವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಎಂ.ಮರಿಸ್ವಾಮಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...

ದೇಹಕ್ಕಷ್ಟೇ ಅಲ್ಲ ದೇಶಕ್ಕೂ ಶಾಪ ಮಾದಕ ವ್ಯಸನ

ಹೊಸವರ್ಷವನ್ನು ಸಂಭ್ರಮದೊಂದಿಗೆ ಆಚರಿಸಿದ ಅನೇಕರ ನಶೆ ಇನ್ನೂ ಪೂರ್ತಿ ಇಳಿದಿರಲಿಕ್ಕಿಲ್ಲ ! ಅನೇಕರ ಪಾಲಿಗೆ ಈ ಸಂಭ್ರಮಾಚರಣೆಯ ಹೆಸರಿನಲ್ಲಿ ಏರಿದ ನಶೆಯೇ ವ್ಯಸನಕ್ಕೆ ಮೂಲ ಕಾರಣವೂ ಹೌದು. ಹೊಸದನ್ನು ಉಲ್ಲಾಸದಾಯಕವಾಗಿ ಸಂಭ್ರಮಿಸಬೇಕಾಗಿದ್ದ ಯುವಕ ಯುವತಿಯರ ಪಾಲಿಗೆ ಕೇವಲ ಥ್ರಿಲ್‍ಗಾಗಿ ಕುಡಿದ ಮದ್ಯ, ಸೇವಿಸಿದ ಡ್ರಗ್ಸ್ ಮುಂದೆ ಜೀವನದ ಶಾಶ್ವತ ಸಂಗಾತಿಯಾಗಿ, ವ್ಯಸನವಾಗಿ ಪರಿಣಮಿಸಿದ ಉದಾಹರಣೆಗಳಿವೆ....

ಸಾಹಿತಿ ಭೇರ್ಯ ರಾಮಕುಮಾರ್ ದೂರಿನ ಪ್ರತಿಫಲ: ಕನ್ನಡ ನಾಮಫಲಕ ಅಳವಡಿಸಿದ ಜೆಕೆ ಟೈಯರ್ಸ್ ಸಂಸ್ಥೆ

ಮೈಸೂರಿನ ಹಲವು ಪ್ರದೇಶಗಳಲ್ಲಿ ಬಸ್ ನಿಲುಗಡೆಗಳಲ್ಲಿ  ಜೆಕೆ ಟೈಯರ್ಸ್ ಕಂಪನಿ ವತಿಯಿಂದ ಈ ಹಿಂದೆ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಸುಮಾರು ಇಪ್ಪತಕ್ಕೂ ಹೆಚ್ಚು ಬಸ್ ನಿಲ್ದಾಣಗಳಲ್ಲಿ ಆಂಗ್ಲ ಭಾಷಾ ನಾಮಫಲಕಗಳನ್ನು ಜೆಕೆ ಟೈರ್ಸ್ ಸಂಸ್ಥೆ ಅಳವಡಿಸಿತ್ತು. ಈ ನಾಮಫಲಕಗಳಲ್ಲಿ ಒಂದು ಕನ್ನಡ ಅಕ್ಷರವೂ ಇರಲಿಲ್ಲ.ಸಾಹಿತಿ, ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ...

ಅಪ್ಸರೆಯ ಅಸ್ಥಿಪಂಜರ…!

ಹಾಸನ ನಗರದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ನಮ್ಮ ಊರು ಚಿಕ್ಕನಾಯಕನಹಳ್ಳಿ  ( ಗೊರೂರು ) ಬಳಿ ಹೇಮಾವತಿ ಹಾಗೂ ಯಗಚಿ ನದಿಗಳ ಸಂಗಮ ಸ್ಥಾನದಲ್ಲಿ ನದಿಗೆ ಅಡ್ಡಲಾಗಿ ಹೇಮಾವತಿ ಅಣೆಕಟ್ಟು ಕಟ್ಟಲಾಗಿದೆ. ಇಂಥಹ ದೊಡ್ಡ ಅಭಿವೃದ್ದಿ ಯೋಜನೆಗಳ ಸಂತ್ರಸ್ತರ ಕಷ್ಟ ನಿಜಕ್ಕು ಭಯಾನಕ. ಮೂಲ ನೆಲೆಯನ್ನು ಬಿಟ್ಟು, ಪ್ರಭುತ್ವಗಳು ತಂದು ಹಾಕಿದ ನೆಲದಲ್ಲಿ...

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಪ್ರಿಂಟ

ಸಿಂದಗಿ- ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಅನ್ನಪೂರ್ಣೇಶ್ವರಿ ಫೌಂಡೇಶನದಿಂದ ತಾಲೂಕಿನ ವಿವಿಧ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಲ್ಯಾಪ್ ಟ್ಯಾಪ್ ಮತ್ತು ಕಲರ್ ಪ್ರಿಂಟರ್‍ಗಳನ್ನು ನೀಡಿದ್ದಾರೆ ಎಂದು ಸಿದ್ದು ನಾಯಕ ಹೇಳಿದರು.ತಾಲೂಕಿನ ಗುಬ್ಬೇವಾಡ, ನಾಗಾವಿ ಬಿ.ಕೆ, ಗಬಸಾವಳಗಿ, ಬಳಗಾನೂರ, ಸಿಂದಗಿ ಸೇರಿದಂತೆ ವಿವಿಧ ಗ್ರಾಮಗಳ ಶಾಲೆಗಳಿಗೆ ಲ್ಯಾಪ್ ಟಾಪ್ ಮತ್ತು ಕಲರ್ ಪ್ರಿಂಟರ್ಗಳನ್ನು...

ಹುಣಶ್ಯಾಳ ಪಿಜಿಯ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮಕ್ಕೆ ಕನ್ನೇರಿ ಶ್ರೀಗಳಿಂದ ಚಾಲನೆ

ಮೂಡಲಗಿ: ನಿಜಗುಣ ದೇವರು ಎಲ್ಲಾ ಸಂಪ್ರದಾಯದೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಕೊಲ್ಲಾಪೂರದ ಶ್ರೀ ಸಿದ್ಧಗಿರಿ ಕನ್ನೇರಿಮಠದ ಡಾ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.ಅವರು ಸೋಮವಾರದಂದು ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮ ಸಮಾರಂಭದ 25ನೇ ಸತ್ಸಂಗ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ...

About Me

11394 POSTS
1 COMMENTS
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group