Times of ಕರ್ನಾಟಕ

ಡಾನ್ಸ್ ಮಾಡಿದ ಸಲಗರ ದಂಪತಿ

ಬೀದರ - ಬಸವಕಲ್ಯಾಣ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 1000 ಮೀ ರಾಷ್ಟ್ರಧ್ವಜ‌ ವಾಕಥಾನ್ ಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು.ಪಟ್ಟಣದ ಕೋಟೆ ಆವರಣದಲ್ಲಿ ದೀಪ ಪ್ರಜ್ವಲಿಸುವ ಮೂಲಕ ರಾಷ್ಟ್ರ ಧ್ವಜ ವಾಕಥಾನ್ ಗೆ ಚಾಲನೆ ನೀಡಿ ರಾಷ್ಟ್ರಧ್ವಜದೊಂದಿಗಿನ ನಡಿಗೆ ಬಸವಕಲ್ಯಾಣ ಕೋಟೆ ರಸ್ತೆಯಿಂದ ಪಟ್ಟಣದ ಪ್ರಮುಖ ವೃತ್ತದ ಮೂಲಕ ತಹಶೀಲ್ದಾರರ ಕಚೇರಿ...

ಜೋಕಾಲಿ ಆಡಿದರು ಅಶೋಕ ಖೇಣಿ

ಬೀದರ - ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಖೇಣಿ ಜೋಕಾಲಿ ಆಡಿದ್ದಾರೆ.ಕಾರ್ಯಕರ್ತರ ಮನೆಗೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಖೇಣಿ ಜೋಕಾಲಿ ಆಡಿದ್ದು ಇಬ್ಬರು ಮಕ್ಕಳು ಅಶೋಕ ಖೇಣಿಯವರ ಜೋಕಾಲಿಯನ್ನು ತೂಗುವ ವೀಡಿಯೊ ವೈರಲ್ ಆಗಿದೆ.ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಜೋಕಾಲಿ ಆಡುವ ವಿಡಿಯೋವನ್ನು ತನ್ನ...

ಲಿಂಗಾಯತ ಸಂಘಟನೆ ವತಿಯಿಂದ ಸತ್ಸಂಗ ಮತ್ತು ಉಪನ್ಯಾಸ

ದುಡಿಮೆ ಮತ್ತು ಬೆವರುಗಳೇ ನಮ್ಮ ಆರೋಗ್ಯದ ಲಕ್ಷಣಗಳು. ನಿಸರ್ಗಕ್ಕೆ ಒತ್ತಾಯಿಸದೆ ಸಹಕರಿಸಿ ಬದುಕಬೇಕು. ಅನಾರೋಗ್ಯ ಆರೋಗ್ಯದ ರುಚಿ ತೋರಿಸುತ್ತದೆ ಎಂದು ಕ ಸಾ ಪ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಹೇಳಿದರು.ರವಿವಾರ ದಿ.7 ರಂದು ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ 'ವಾರದ ಸತ್ಸಂಗ ಮತ್ತು ಉಪನ್ಯಾಸ' ಕಾರ್ಯಕ್ರಮದಲ್ಲಿ' ಅಂಗೈಯಲ್ಲಿ ಆರೋಗ್ಯ' ಕುರಿತು ವಿಶೇಷ ಉಪನ್ಯಾಸ...

ಕವಿಗೋಷ್ಠಿಗೆ ಆಹ್ವಾನ

ಸಿಂದಗಿ: ಭಾರತ 75ನೇ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಆ. 18 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಆ. 15ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜಶೇಖರ ಕೂಚಬಾಳ ದೂ; 9611888863, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ...

ಕವನ: ಸ್ನೇಹಿತರ ದಿನಾಚರಣೆ

ಸ್ನೇಹಿತರ ದಿನಾಚರಣೆ ಇಂದು ನಿನ್ನೆಯದಲ್ಲ ಈ ಸಂಭ್ರಮ ಸ್ನೇಹ ಎನ್ನುವ ಭಾವವೇ ಅನುಪಮ| ಎಲ್ಲ ಸಂಬಂಧಗಳಿಗಿಂತ ಮಿಗಿಲು ಸ್ನೇಹವೆಂಬುದು ಸದಾ ತೆರೆದ ಬಾಗಿಲು|| ಮನಕೆ ಮುದ ತರುವ ಸಂಬಂಧ ಸುಖ ದುಃಖಗಳ ಅನುಬಂಧ| ಹಿಗ್ಗಿ ಕುಣಿವ ಮನಸಿನಾನಂದ ಊಹಿಸಿಕೊಳುವುದೇ ಬಲು ಚೆಂದ|| ಭಾವನೆಗಳಿಗೆ ಬೆಲೆ ಕೊಡುವ ನೆಲೆ ಹಂಚಿಕೊಳ್ಳಲು ಬೇಕಾಗಿಲ್ಲ ಯಾವ ಕಲೆ| ಕಟ್ಟಲಾಗಲ್ಲ ಈ ಸಂಬಂಧಕೆ ಯಾವುದೇ ಬೆಲೆ ಇದುವೇ ಸ್ನೇಹ ಸಂಬಂಧ ಭಾವನೆಗಳ ಬಲೆ|| ಪ್ರತೀ ಕ್ಷಣವೂ ಮನಸಿನಾಳದಲಿ ಹರುಷದ...

ಸಮಸ್ಯೆಗಳ ಸುಳಿಯಿಂದ ಹೊರಬರಬೇಕಿದೆ ಮಹಿಳೆ

'ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.' ಎಂದು ಮೇಲಿಂದ ಮೇಲೆ ಗೊಣಗುವ ಹೆಣ್ಣು ಧ್ವನಿಯನ್ನು ಆಲಿಸುತ್ತೇವೆ. ತಮ್ಮ ಲಿಂಗದ ಕಾರಣದಿಂದಾಗಿ ವಿವಿಧ ಸಮಸ್ಯೆಗಳಿಗೆ ಈಡಾಗುವ ಪರಿಸ್ಥಿತಿ ಎಂದಿನಿಂದಲೂ ಇದೆ. ಇತ್ತೀಚಿನ ಸಾಮಾಜಿಕ ಆರ್ಥಿಕ ರಾಜಕೀಯ ಬದಲಾವಣೆಗಳು ಮಹಿಳೆಯ ಜೀವನಶೈಲಿಯನ್ನು ಬಹಳಷ್ಟು ಬದಲಾಯಿಸಿವೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತದೆ. ಮಹಿಳೆಯರಿಗೆ ಉತ್ತಮ...

ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ

ಸಿಂದಗಿ: ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮಕ್ಕೆ ಹರಿದು ಬಂದ ಹಳ್ಳದ ನೀರಿನಿಂದ ಜಲಾವೃತಗೊಂಡಿದ್ದ ತೋಟದ ವಸತಿಯಲ್ಲಿನ ಎರಡು ಕುಟುಂಬಗಳ ಆರು ಜನರನ್ನು ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಂರಕ್ಷಿಸಿದ್ದಾರೆ.ತಾಲೂಕಿನ ಬಮ್ಮನಜೋಗಿ ಹಳ್ಳದಿಂದ ಹರಿದು ಬಂದ ನೀರಿನಿಂದ ಜಲಾವೃತಗೊಂಡಿದ್ದ ತೋಟದ ಮನೆಯಲ್ಲಿದ್ದ ಪರೂತಪ್ಪ ಶಿವಶಂಕರ ಮುರಾಳ(50), ಪತ್ನಿ ಜಯಶ್ರೀ ಮುರಾಳ(40), ಮಗಳಾದ ನೀಲಮ್ಮ...

ಮಹಿಳಾ ಸ್ವಸಹಾಯ ಗುಂಪುಗಳ ಪುನಶ್ಚೇತನಕ್ಕೆ ಸರ್ಕಾರದ ಅಮೃತ ಯೋಜನೆ

ಸಿಂದಗಿ: ಭಾರತ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವ-ಸಹಾಯ ಗುಂಪುಗಳಿಗೆ ಕಿರು ಉದ್ದಿಮೆ ಸ್ಥಾಪಿಸಲು ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪುಗಳ ಪುನಶ್ಚೇತನಕ್ಕೆ ಸರಕಾರ ಅಮೃತ ಯೋಜನೆಯನ್ನು ಜಾರಿಗೆ ತಂದು ತಾಲೂಕಿನ 23 ಸ್ವ ಸಹಾಯ ಗುಂಪುಗಳಿಗೆ ತಲಾ 1ಲಕ್ಷ ರೂ.ಯಂತೆ ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು ಸ್ತ್ರಿ ಶಕ್ತಿ ಸಂಘಗಳು ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಶಾಸಕ...

ಸಹಕಾರಿ ಸಂಘದ ತಿದ್ದುಪಡಿ ಕಾಯ್ದೆಗಳ ಬಗ್ಗೆ ತರಬೇತಿ

ಸಿಂದಗಿ: ಸಹಕಾರಿ ಸಂಘದ ಕಾಯ್ದೆ ಮತು ಕಾನೂನು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಗೆ ಸಹಕಾರಿ ರಂಗದ ಕಾನೂನು ವ್ಯವಹಾರ ಹಾಗೂ ಕಾರ್ಯ ಚಟುವಟಿಕೆ ಸಂಘಗಳ ನಡವಳಿಕೆ ಮತ್ತು ಆಡಳಿತ ಮಂಡಳಿ ನಡೆದುಕೊಳ್ಳುವ ಕಾರ್ಯವೈಖರಿ ಮತ್ತು ಕಾಯ್ದೆ ಕಾನೂನು ತಿದ್ದುಪಡಿಗಳ ಬಗ್ಗೆ ಮುಖ್ಯ ನಿರ್ವಾಹಣಾಧಿಕಾರಿ ಸವಿತಾ ಬಿಸನಾಳರವರು ತರಬೇತಿ ನೀಡಿದರು.ಪಟ್ಟಣದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ...

ಮಾಸ್ತಮರಡಿ ಶಾಲೆಗೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಭೇಟಿ

ಬೆಳಗಾವಿ: ತಾಲೂಕಿನ ಮಾಸ್ತ ಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದ ಜಿಲ್ಲಾ ಎಸ್ ಎಸ್ ಎ ಉಪ ಯೋಜನಾಧಿಕಾರಿಗಳಾದ ಬಸವರಾಜ ಮಿಲ್ಲಾನಟ್ಟಿ ಹಾಗೂ ಕೆ ಎಸ್ ನಂದೇರ ರವರು ಇಂದು ಮುಂಜಾನೆ ಭೇಟಿ ನೀಡಿ ಶಾಲೆಯ ಕಾರ್ಯ ಚಟುವಟಿಕೆಗಳನ್ನು ಗಮನಿಸಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group