ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ರೈತ ವೀರಭದ್ರಪ್ಪ ರಾವೂರ ಅವರ ತೋಟದಲ್ಲಿ ಆಕಸ್ಮಿಕವಾಗಿ ಎರಡು ಎತ್ತು ಹಾಗೂ ಎರಡು ಆಕಳು ಸತ್ತಿದ್ದು ರೈತನ ಮನೆಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕ ಇಪ್ಪತ್ತೈದು ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ರೈತನಿಗೆ ಧೈರ್ಯ ತುಂಬಿದರು.
ನಂತರ ಮಾತನಾಡಿ, ಬಿಜೆಪಿ ಸರಕಾರ...
ಮಾರ್ಧವ ಧರ್ಮ Humility uttam madhav
ಮಾರ್ಧವಎಂದರೆ ಗರ್ವ. ಗರ್ವವು ಓರ್ವ ಮಾನವ ಜೀವಿಯನ್ನು ಆಳುವ ಪ್ರವೃತ್ತಿಗೆ ತಳ್ಳುತ್ತದೆ. ಧನ ಸಿರಿ ಸಂಪತ್ತು ವಿದ್ಯೆ ಅಧಿಕಾರ ಮದದಿಂದ ಮಾನವ ನಾನೆ ಮೇಲು ಅವನು ಕೀಳು ನನ್ನ ಅಧೀನ ಎಂದು ತಿಳಿಯುತ್ತಾನೆ. ಇದು ನಿರ್ಜೀವ ವಸ್ತುಗಳು ನನ್ನದೆಂಬ ಹಾಗೂ ನಾನೆ ಶ್ರೇಷ್ಠ ಎನ್ನುವುದರಿಂದ ಬರುತ್ತದೆ. ಲೌಕಿಕ ಭೋಗಕ್ಕಿಲ್ಲಿ...
ಬೆಂಗಳೂರು: ಬನಶಂಕರಿ ೩ನೇ ಹಂತದ ಇಟ್ಟಮಡುವಿನ ಬೆಸ್ಕಾಂ ಕಛೇರಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಕಛೇರಿಯ ಸಿಬ್ಬಂದಿ ವರ್ಗದವರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ ವಿನಾಯಕ ಚತುರ್ಥಿ ಆಚರಿಸಿದರು.
ಇಟ್ಟಮಡುವಿನ ಬೆಸ್ಕಾಂ ಕಛೇರಿಗೆ ಪೂಜೆ ಮಾಡಿಸಲು ಪೂರೋಹಿತರಾದ ಶ್ರೀನಿವಾಸ್ ಮತ್ತು ವರುಣ್ ರವರು ಬಂದು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ, ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಣೆಗೆ ಕುಂಕುಮದ...
ಬೆಂಗಳೂರು: ಬನಶಂಕರಿ 3 ನೇ ಹಂತದ ಗುರುದತ್ತ ಬಡವಾಣೆಯ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಅವರ ಮನೆಯಲ್ಲಿ ಅರಿಶಿಣದಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ - ಗಣಪ ಕೂರಿಸಿ ಸರಳವಾಗಿ ಗೌರಿ - ಗಣಪ ಹಬ್ಬವನ್ನು ಆಚರಿಸಲಾಯಿತು.
ಈ ಬಗ್ಗೆ ಶ್ರೀಮತಿ ಶಾಲಿನಿ ವಿಜಯ್ ಕುಮಾರ್ ಜೊತೆ ಪತ್ರಿಕೆ ಮಾತುಕತೆ ನಡೆಸಿದ್ದು ಪತ್ರಿಕೆಯ ಓದುಗಾರಿಗಾಗಿ ಇಲ್ಲಿದೆ.
"ಅರಿಶಿಣದಲ್ಲಿ ಗೌರಿ...
ಉತ್ತಮ ಅರ್ಜವ ಧರ್ಮ
ಆತ್ಮಜ್ಞಾನದಿಂದ ಬರುವ ಸುಖವೆ ನಿಜವಾದ ಸುಖ. ಇದು ಒಳ್ಳೆಯ ವಿಚಾರ ಆಚಾರದಿಂದ ಬರುವಂಥದು. ಅಜ್ಞಾನಿ ಮಾನವನ ವಿಚಾರಕ್ಕೂ, ಮಾತಿಗೂ, ಆಚರಣೆಗೂ ವ್ಯತ್ಯಾಸವಿರುತ್ತದೆ. ಇದು ಅವನನ್ನು ಕುಟಿಲತೆ ಮೋಸಕ್ಕೆ ತಳ್ಳುತ್ತದೆ. ಅಂಥವರು ತಮ್ಮ ಮೌಲ್ಯವನ್ನು ಬೇಗ ಕಳೆದುಕೊಳ್ಳುತ್ತಾರೆ.
ಅತಿಯಾದ ಸಿಟ್ಟಿನಿಂದ ಮಾತನಾಡಿ ತಮ್ಮ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ಆದರೆ ಮಾತು ಕೃತಿ ಆಚರಣೆಯಲ್ಲಿ ಏಕತೆಹೊಂದಿ...
ಮೂಡಲಗಿ: ಕೊರೋನಾ ಅರ್ಭಟಕ್ಕೆ ಸಿಲುಕಿ ಸಾರ್ವಜನಿಕರು ಅಲೆಗಳ ಬಲೆಗೆ ಸಿಲುಕಿ ಕಂಗಾಲಾಗಿದ್ದರು. ಪವಿತ್ರ ವಿಘ್ನ ನಿವಾರಕ ಗಣೇಶನನ್ನು ಮಣ್ಣಿನ ರೂಪದಲ್ಲಿ ಬರಮಾಡಿಕೊಂಡು ಮಹಾಮಾರಿ ಕೊರೋನಾ ಅಲೆಗಳನ್ನು ಹಿಮ್ಮೆಟ್ಟಿಸುವಂತೆ ವಿಘ್ನ ನಿವಾರಕ ಗಣೇಶನಲ್ಲಿ ಪ್ರಾರ್ಥಿಸಿ ತಮ್ಮ ಮನೆಗಳಿಗೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ದೇವರ ಮೊರೆಹೋಗಿ ತಾಲೂಕಿನ ಜನತೆ ಸಂಭ್ರಮಿಸಿದರು.
ಶುಕ್ರವಾರ ಜರುಗಿದ ಗಣೇಶ ಹಬ್ಬದ...
ಸಿದ್ದು ಅಭಿನಯದ "ಬ್ರ್ಯಾಂಡೆಡ್ ಲವ್" ಬಿಡುಗಡೆ
ಪ್ರೇಮಿಯ ಪ್ರೀತಿ, ತಂದೆಯ ನೀತಿ ಇದುವೇ "ಬ್ರ್ಯಾಂಡೆಡ್ ಲವ್"
ಬ್ರ್ಯಾಂಡೆಡ್ ಲವ್" ಇದು ಹೊಸ ಪ್ರತಿಭೆಗಳು ಸೇರಿ ತಯಾರಿಸಿರುವ ಹೊಸ ಕಿರುಚಿತ್ರ ಈ ಹಿಂದೆ ಮಿಸ್ಟರ್ ಜೈ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿರುವ ಸಿದ್ದು ನಟಿಸಿ ನಿರ್ದೇಶಿಸಿದ ಕಿರುಚಿತ್ರ "ಬ್ರ್ಯಾಂಡೆಡ್ ಲವ್"
ಇದೇ ಶುಕ್ರವಾರ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ...
ಬೀದರ - ದೆಹಲಿ ಮಹಿಳಾ ಪಿಎಸ್ಐ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ, ಜ್ವಯಿಂಟ್ ಎಕ್ಷನ್ ಸಮಿತಿಯಿಂದ ಹುಮನಾಬಾದನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಜಾಯಿಂಟ್ ಎಕ್ಷನ್ ಸಮಿತಿಯವರು ದೆಹಲಿ ಮಹಿಳಾ ಪಿಎಸ್ಐ ಅವರನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಮನವಿಪತ್ರ ಸಲ್ಲಿಕೆಗೂ...
ಸವದತ್ತಿ: ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷದುದ್ದಕ್ಕೂ ನಡೆದಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಶನಿವಾರ 11-09-2021ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಈ ಕಾಯಕ್ರಮದಲ್ಲಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡ ವಿರುಪಾಕ್ಷಿ ಕ. ಮಾಮನಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಸದಸ್ಯರಾದ ಬಿ.ವಿ.ಮಲಗೌಡರ, ಉಮೇಶ ಬಾಳಿ, ಈಶಣ್ಣಾ...