ಸವದತ್ತಿ: ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕೋವಿಡ್ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.
ಕೋವಿಡ್ ಲಸಿಕೆಯನ್ನು ನ್ಯಾಯಾಲಯದ ಸಭಾಂಗಣದಲ್ಲಿ ಸಂಘಟಿಸುವ ಮೂಲಕ ಸವದತ್ತಿ ತಾಲೂಕಿನ ಆರೋಗ್ಯ ಇಲಾಖೆಯ ವರು ಎಲ್ಲರಿಗೂ ಲಸಿಕೆ ಹಾಕುವ ಮೂಲಕ ಕೋವಿಡ್ ತಡೆಗಟ್ಟಲು ಕ್ರಮಕೈಗೊಂಡಿದ್ದು ಶ್ಲಾಘನೀಯ ಕಾರ್ಯ ಎಂದು...
ಮೂಡಲಗಿ: ಜನಪದ ಕಲೆಗಳು ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಗಳಾಗಿವೆ. ಆದ್ದರಿಂದ ನಮ್ಮ ಸಂಸ್ಕೃತಿ ಉಳಿಯಬೇಕಾದರೆ, ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಮೂಡಲಗಿ ತಾಲೂಕಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಮಹಾದೇವ ಪೋತರಾಜ್ ಹೇಳಿದರು.
ಅವರು ಪಟ್ಟಣದ ವಿದ್ಯಾನಗರದ ಜರುಗಿದ ಮೂಡಲಗಿ ತಾಲೂಕಾ ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ “ವಿಶ್ವ ಜನಪದ ದಿನಾಚರಣೆ”ಯಲ್ಲಿ ಮಾತನಾಡಿ,...
ಮೂಡಲಗಿ: ಮೂಡಲಗಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ವರ್ಗಾವಣೆಯಾಗದೆ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅಧಿಕಾರಿಗಳು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆರೋಪಿಸಿದ್ದಾರೆ.
ಬುಧವಾರದಂದು ಪಟ್ಟಣದ ತಾಲೂಕಾ ಪತ್ರಕರ್ತರ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನಿಯಮದಂತೆ ಓರ್ವ ಅಧಿಕಾರಿ ಅಥವಾ ಯಾವುದೇ ನೌಕರ ಕನಿಷ್ಠ ಎರಡು ವರ್ಷ ಗರಿಷ್ಠ...
ಮೂಡಲಗಿ: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯೊಂದಿಗೆ ಸರಕಾರವು ಅಂಗನವಾಡಿ ಕೇಂದ್ರಗಳ ಮುಖಾಂತರ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೂಡಲಗಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೊಡ ಹೇಳಿದರು.
ಅವರು ಪಟ್ಟಣದ ವಿದ್ಯಾನಗರದಲ್ಲಿನ 403ರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ...
ಚಂದ್ರ ವಂಶದಲ್ಲಿ ಹುಟ್ಟಿದ ಧೀರ್ಘತಮನ ಮಗನಾಗಿ ಹುಟ್ಟಿದವ ಈ ಧನ್ವ0ತರಿ ದೇವ. ಚಂದ್ರನಂತಹ ಹಾಲಿನ ಬೆಳಕಿನ ಬಣ್ಣ ಹೊಂದಿದವ. ಆ ಚಂದ್ರ ಮಂಡಲದಲ್ಲಿ ಧನ್ವಂತರಿ ಎರಡು ಕೈಗಳಲ್ಲಿ ಅಮೃತ ಕಲಶಗಳನ್ನು ಹಿಡಿದಿದ್ದಾನೆ.
ಇವನು ಕಮಲದಂತೆ ಅಗಲವಾದ ಕಣ್ಣುವುಳ್ಳ , ಅಶ್ವಿನಿ ದೇವತೆಗಳಿಂದ ಸ್ತೋತ್ರಿಸಿಕೊಂಡು ಪೂಜಿತನಾಗಿ ಅನುಗ್ರಹಿಸಿದವನು. ಚಂದ್ರನ ಮೂಲಕ ಧರೆಯ ತಾಪವನ್ನು ಓಡಿಸಿ , ಚಂದ್ರನಿಂದ...
ಸವದತ್ತಿ -“ಶಿಕ್ಷಕರಿಗೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ದೊರಕಿಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಗುರುಸ್ಪಂದನವನ್ನು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಮ್ಮಿಕೊಂಡು ಶಿಕ್ಷಕರ ಕುಂದು ಕೊರತೆಗಳನ್ನು ಬಗೆ ಹರಿಸಲು ಶ್ರಮಿಸಲಾಗುವುದು” ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ ಹೇಳಿದರು.
ಗ್ರಾಮದ ಕಸ್ತೂರ ಬಾ ವಸತಿ ಶಾಲೆಯಲ್ಲಿ ಬುಧವಾರ ಜರುಗಿದ “ಶೈಕ್ಷಣಿಕ ವಿಚಾರಗಳು ಹಾಗೂ ಸನ್ಮಾನ”...
ಮೂಡಲಗಿ: ‘ಪ್ರತಿಯೊಬ್ಬರಲ್ಲಿ ಇರುವ ಸುಪ್ತ ಮನಸ್ಸನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಸಾಧನೆ ಮತ್ತು ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಭಾರತೀಯ ಸೇನೆಯ ಕರ್ನಲ್ ಹಾಗೂ ಆಧ್ಯಾತ್ಮಿಕ ಚಿಂತಕ ಡಾ. ಪರುಶರಾಮ ನಾಯಿಕ ಹೇಳಿದರು.
ಇಲ್ಲಿಯ ಶಿವಬೋಧರಂಗ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದಿಂದ ಆಚರಿಸಿದ ಶಿಕ್ಷಕರ...
ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ಧ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನಧರ್ಮ ಸಾರುತ್ತದೆ. ಇಂತಹ ಸಂದರ್ಭದಲ್ಲಿ ಈ ಬಾದ್ರಪದ ಮಾಸದ ಪಂಚಮಿಯಿಂದ ಅನಂತ ಚತುರ್ದಶಿಯವರೆಗೆ ಜೈನಧರ್ಮವಿಶೇಷ ಆಚರಣೆ ನಡೆಯುತ್ತದೆ. ಅದು ದಶಲಕ್ಷಣ ಪರ್ವ.
ಇಂದು ಮೊದಲ ಧರ್ಮ ಉತ್ತಮ ಕ್ಷಮಾ.(ಸ್ವಯಂಬುವಾ). ಕ್ಷಮೆಯು ಎಲ್ಲ ಜೀವಿಗಳಿಗೆ ಹಿತಕಾರಿ,ಕ್ಷಮೆಯು ಪಾಪ ಪಂಕವಿದುರಿ,ಕೋಪ ತಾಪ ಹಾರಿ, ಕ್ಷಮೆ...
ಕ್ರಾಂತಿಕಾರರನ್ನು ಹುಟ್ಟಿಸುವ ಅಗತ್ಯವಿಲ್ಲ. ಕಾರಣ ಭೂಮಿಯಲ್ಲಿ ಇರೋರು ಅವರೆ ಹೆಚ್ಚು. ಆಧ್ಯಾತ್ಮದ ವಿಚಾರಗಳನ್ನು ಶಾಂತಿಯಿಂದ ತಿಳಿದುಕೊಳ್ಳಲು ಸಾಧ್ಯ. ಕ್ರಾಂತಿಯಿಂದ ತಿಳಿಯುವುದರಿಂದ ಇನ್ನಷ್ಟು ಅಶಾಂತಿ ಬೆಳೆಯುತ್ತದೆ.
ಹಿಂದಿನ ಮಹಾತ್ಮರ ನಡೆ ನುಡಿಯಲ್ಲಿದ್ದ ಶಾಂತಿ ಹಾಗು ಕ್ರಾಂತಿಕಾರಕ ಬೆಳವಣಿಗೆ ಇಂದಿಗೂ ವಿರುದ್ದ ದಿಕ್ಕಿನಲ್ಲಿ ನಡೆದು ತಿಳಿವಳಿಕೆ ಅರ್ಧn ಸತ್ಯದಲ್ಲಿ ನಿಂತಿದೆ. ಪ್ರತಿಯೊಂದು ಸತ್ಯವೆ.ಆದರೂಪ್ರತಿಯೊಬ್ಬರೂ ಸತ್ಯವಂತರಾಗಿರೋದಿಲ್ಲ. ಎಲ್ಲರೂ ಅನುಭವಸ್ಥರಾಗೋದಿಲ್ಲ. ಅನುಭವವೂ...
ಈಗಾಗಲೇ 'ಅಂದಗಾತಿ' ಶೀರ್ಷಿಕೆಯ ಕವನ ಸಂಕಲನವ ಪ್ರಕಟಿಸಿ ಕಾವ್ಯಾಸಕ್ತರ ಕೈಗಿರಿಸಿರುವ ಕನ್ನಡ ಉಪನ್ಯಾಸಕಿ ಶ್ರೀಮತಿ ವಿದ್ಯಾ ರೆಡ್ಡಿಯವರು ನಾನು ನೋಡಿದಂತೆ ಸ್ನೇಹ ಪರ ವ್ಯಕ್ತಿತ್ವವುಳ್ಳವರು. ಸೌಜನ್ಯದ ನಡೆ ನುಡಿಯಿಂದ ಎಲ್ಲರನ್ನೂ ಸುಪ್ರೀತಗೊಳಿಸುವವರು. ಬೇಕಾದ ನೆರವು ನೀಡಿ ಮಾನವೀಯತೆಯನ್ನು ತೋರುವವರು. ದೊಡ್ಡವರಲ್ಲಿ ವಿನಯಾದರಗಳನ್ನು ಹೊಂದಿದ ಅವರ ಸ್ವಭಾವವನ್ನು ನಾನು ತುಂಬ ಮೆಚ್ಚಿ ಕೊoಡಿದ್ದೇನೆ.
ಪ್ರೊ. ವಿದ್ಯಾ ಅವರನ್ನು...