Times of ಕರ್ನಾಟಕ
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಗುರುವಾರ (21-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಕೈಗೊಂಡ ಕೆಲಸದಲ್ಲಿ ಅಡೆತಡೆಗಳಿವೆ. ಸಂಬಂಧಿಕರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕಾರ್ಯಕ್ಕೆ ಸಮರ್ಪಕವಾದ ಫಲ ದೊರೆಯುವುದಿಲ್ಲ.ಸೋದರ ಸಂಬಂಧಿಗಳೊಂದಿಗೆ ಆಸ್ತಿ ವಿವಾದವಿರುತ್ತದೆ. ಪ್ರವಾಸವನ್ನು ಮುಂದೂಡುವುದು ಉತ್ತಮ. ವ್ಯಾಪಾರಗಳು ವೃದ್ಧಿಯಾಗುತ್ತವೆ. ಉದ್ಯೋಗಗಳು ತಪ್ಪುವುದಿಲ್ಲ.ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಬಣ್ಣ: ಹಸಿರು ಬಣ್ಣವೃಷಭ ರಾಶಿ:
ಕೈಗೊಂಡ ವ್ಯವಹಾರಗಳಲ್ಲಿ...
ಸುದ್ದಿಗಳು
ವಿಶ್ವಶಾಂತಿಗಾಗಿ ಕನ್ನಡದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ
ಸಿಂದಗಿ: ಬಂಥನಾಳ ಗ್ರಾಮದ ಕುವರ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾನಾಸಾಹೇಬ ಹಚಡದ ಅವರು 'ವಿಶ್ವ ಶಾಂತಿಗಾಗಿ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.ಇವರು ಇಂಟರ್ ನ್ಯಾಷನಲ್ ಕಲ್ಚರ್ ಟೆಸ್ಟ್ ಇಂಡಿಯಾದ ನಾಡು-ನುಡಿ ಪ್ರಚಾರದ ಜೊತೆಗೆ ಜಾಗತಿಕ ಸೌಹಾರ್ದತೆಯ ಕೆಲಸವನ್ನು ರಾಜ್ಯ ಹೊರರಾಜ್ಯ ಮತ್ತು ಹೊರ...
ಸುದ್ದಿಗಳು
ತಾಡಪಾಲಗಾಗಿ ಅರ್ಜಿ ಆಹ್ವಾನ
ಸಿಂದಗಿ: 2021-22ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ತಾಡಪಾಲಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಶ್ರೀಮತಿ ಪಾರ್ವತಿ ಎನ್. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಅರ್ಜಿ ಸಲ್ಲಿಸುವ ರೈತರು ತಮ್ಮ ಆಧಾರ ಕಾರ್ಡ, ಪಹಣಿ, ಎಫ್‍ಐಡಿ ಸಂಖ್ಯೆ ಪ್ರತಿ, ಭಾವಚಿತ್ರ ಮತ್ತು ಪರಿಶಿಷ್ಟ...
ಸುದ್ದಿಗಳು
ರಾಸಾಯನಿಕ ನೀರು ಕುಡಿದು ಸತ್ತ ಹಂದ; ಹಂದಿಗೆ ಶವಪರೀಕ್ಷೆ
ಕಾರ್ಖಾನೆಯ ತ್ಯಾಜ್ಯದ ನೀರು ಸೇವಿಸಿ ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಸಚಿವರ ತವರೂರಿನಲ್ಲಿ ಮೊಟ್ಟಮೊದಲ ಬಾರಿಗೆ ಹಂದಿಯ ಶವಪರೀಕ್ಷೆ ನಡೆಸಲಾಯಿತು.ಖಾಸಗಿ ಕಂಪನಿಯ ದಿನನಿತ್ಯದ ತ್ಯಾಜ್ಯ ಕೆಮಿಕಲ್ ರೈತರ ಹೊಲ ಕ್ಕೆ ಮತ್ತು ಚರಂಡಿ ಒಳಗೆ ಬಿಡುವ ಕಾರಣ ನಮ್ಮ ಹಂದಿ ಆ ನೀರು ಕುಡಿದು ಸತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕು. ಹಂದಿಯ ಶವ...
ಸುದ್ದಿಗಳು
ಮಹಿಳೆಯ ಸರ ಎಗರಿಸಿದ ಖದೀಮರು; ವಿಡಿಯೋ ಬಹಿರಂಗ
ಬೀದರ - ಬೀದರ್ ನಲ್ಲಿ ಕಳ್ಳರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಕದ್ದು ಎಸ್ಕೇಪ್ ಆಗುವ ವಿಡಿಯೋ CCTV ಕ್ಯಾಮರಾ ದಲ್ಲಿ ಸೆರೆಯಾಗಿದ್ದು ನಗರದಲ್ಲಿ ಆತಂಕ ಮೂಡಿಸಿದೆ.ಅಂಗಡಿಯಿಂದ ಹಾಲು ತೆಗೆದುಕೊಂಡು ಬರುವಾಗ ಸರಗಳ್ಳರು ಮಹಿಳೆಯ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಬೀದರ್ ನ ಪ್ರತಾಪ್ ನಗರದಲ್ಲಿ ನಡೆದಿದೆ. ಕೊರಳಲ್ಲಿನ ಸರವನ್ನು...
ಸುದ್ದಿಗಳು
ಕರುನಾಡು ಸಾಧಕರು ಪ್ರಶಸ್ತಿ ಪ್ರದಾನ
ಬೆಂಗಳೂರು: ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕರುನಾಡು ಸಾಧಕರು ಪ್ರಶಸ್ತಿಯನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಎಪ್ರಿಲ್ ೨೦ ರ ಬುಧವಾರ ಬೆಂಗಳೂರು ನಗರದ ಅರಮನೆಯ ಮೈದಾನದ ಮುಂಭಾಗ ಇರುವ ವೀರಶೈವ ಭವನದಲ್ಲಿ ಪ್ರದಾನ ಮಾಡಲಾಯಿತು.ಈ...
ಸುದ್ದಿಗಳು
ಮೂಲಭೂತ ಸೌಕರ್ಯ ಇಲ್ಲದ ನಾಗರಬಾವಿ ಬಸ್ ನಿಲ್ದಾಣ: ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಶಿ ರಾಶಿ ಆರಕ್ಷಕ ಪಡೆಯ ಬ್ಯಾರಿಕೇಡ್
ಬೆಂಗಳೂರು: ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣದ ನಾಮಫಲಕದ ಮುಂಭಾಗದಲ್ಲಿ ರಾಶಿ ರಾಶಿ ಆರಕ್ಷಕ ಪಡೆಯ ಬ್ಯಾರಿಕೇಡ್ ಗಳು ಅನಾಥ ಶವದ ರೀತಿಯಲ್ಲಿ ಮಲಗಿದ್ರೆ ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುವ ಜನರ ಪರದಾಟ ಒಂದೆಡೆ ಆದರೆ ಮತ್ತೊಂದೆಡೆ ಬಸ್ ಹತ್ತುವವರು ನಿಲ್ಲಲು ಜಾಗ...
ಜೋತಿಷ್ಯ
ಬುಧವಾರ ಗಣಪತಿಗೆ ಈ ವಸ್ತುಗಳನ್ನು ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭವಾಗುವುದು ಖಂಡಿತ..!
ಹಿಂದೂ ಧರ್ಮದಲ್ಲಿ ಬುಧವಾರವು ಗಣಪತಿಗೆ ಅರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲಾ ದೇವರು ಮತ್ತು ದೇವತೆಗಳಲ್ಲಿ ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯದಲ್ಲಿ, ಮೊದಲನೆಯದಾಗಿ, ಗಣೇಶನನ್ನು ಪೂಜಿಸಲಾಗುತ್ತದೆ.ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಆಗುವ ಲಾಭಗಳು ದ್ವಿಗುಣಗೊಳ್ಳುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಗಣೇಶನು ಸಹ ಶಿವನಿಗೆ ತುಂಬಾ ಪ್ರಿಯನಾಗಿರುತ್ತಾನೆ. ಗಣೇಶ ಬುಧ ಗ್ರಹದ ಬುದ್ಧಿಕಾರಕ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಬುಧವಾರ (20-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನಿಮ್ಮ ದಿನವನ್ನು ನೀವು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸಬೇಕು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ನೀವು ದಿನವಿಡೀ ಶಕ್ತಿಯುತವಾಗಿರುತ್ತೀರಿ. ಹಿಂದಿನ ಒಳ್ಳೆಯ ಸಮಯಗಳನ್ನು ಮೆಲುಕು ಹಾಕಲು ನಿಮ್ಮ ಸಮಯವನ್ನು ಕಳೆಯಿರಿ, ಇದು ನಿಮ್ಮ ದಿನವನ್ನು ಬೆಳಗಿಸುತ್ತದೆ.ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಸಂಖ್ಯೆ: 4
...
ಸುದ್ದಿಗಳು
ಸಹೋದರರ ರಾಜಕೀಯ ಕಚ್ಚಾಟ : ಲಗಾಮಿಲ್ಲದಂತಾದ ಅಧಿಕಾರಿ ವರ್ಗ
ಬೀದರ - ಗಂಡ ಹೆಂಡಿರ ಜಗಳದಲ್ಲಿ ಕೂಸ ಬಡವಾಯಿತು ಎಂಬ ಗಾದೆ ಮಾತಿದೆ ಅದೇ ರೀತಿ ಬೀದರನಲ್ಲಿ ಅಣ್ಣ ತಮ್ಮರ ಜಗಳದಲ್ಲಿ ಹುಮನಾಬಾದ ಜನರು ಸಂಕಟ ಅನುಭವಿಸುವಂತಾಗಿದೆ.ಹೌದು, ಮೊನ್ನೆ ರಾಮನವಮಿ ಸಂದರ್ಭದಲ್ಲಿ ಹುಮನಾಬಾದ ಪಟ್ಟಣದಲ್ಲಿ ನಡೆದ ಸಹೋದರರ ನಡುವಿನ ಗಲಾಟೆ ಇಡೀ ರಾಜ್ಯದಲ್ಲಿ ಮುಜುಗರ ಪಡುವಂತಾಗಿದ್ದು ಪಾಟೀಲ ಕುಟುಂಬದ ಒಳ ಜಗಳಗಳಿಗೆ ಹುಮನಾಬಾದ ಜನರು...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



