ಬೀದರ - ರಾಜ್ಯ ಬಿಜೆಪಿ ನಾಯಕರು ಭ್ರಷ್ಟಾಚಾರದ ಹಣವನ್ನು ತಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಮತದಾರರಿಗೆ ಹಣ ಹಂಚುತ್ತಾರೆ ಇದರಿಂದ ಕರ್ಮಭೂಮಿಯ ಪಾವಿತ್ರ್ಯ ಉಳಿಯದು. ರಾಜ್ಯ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.
ಬಸವಕಲ್ಯಾಣ ನಲ್ಲಿ ಒಂದು ಒಟ್ಟಿಗೆ ಎರಡು ಸಾವಿರ ಕೊಡುತ್ತಾ ಇರದು ಎಂದು ಬಿಜೆಪಿ ನಾಯಕರ...
ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಇತಿಹಾಸ ಪುಟ ತಿರುವಿ ನೋಡಿದರೆ ಮೊಟ್ಟ ಮೊದಲು ಪಾರ್ಲಿಮೆಂಟ್ ಬಸವಕಲ್ಯಾಣದಲ್ಲಿ ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ತನ್ನ ಭಾಷಣದಲ್ಲಿ ಬಸವಕಲ್ಯಾಣ ಬಸವಣ್ಣನವರು ನೆನಪು ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷದ ರಾಜ್ಯದ ನಾಯಕರು ಮಾಡುವ ಕೆಲಸ ಇಡೀ...
ಮೂಡಲಗಿ: ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಏ. 17 ರಂದು ಕಮಲ ಗುರ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಾರಿ ಅಂತರದಿಂದ ಗೆಲ್ಲಿಸಬೇಕೆಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮತದಾರರಲ್ಲಿ ಮನವಿ ಮಾಡಿದರು.
ಗುರುವಾರ (ಏ.15) ರಂದು ಮೂಡಲಗಿ ನಗರದ...
ಪ್ರತಿಯೊಬ್ಬ ಮನುಷ್ಯನು ಎದುರು ನೋಡುವುದು ಮನಃಶಾಂತಿ ಗೋಸ್ಕರ, ಅದು ಇದ್ದರೇನೇ ಏನನ್ನಾದರೂ ಮಾಡಲು ಸಾಧ್ಯ. ನಾವು ಪ್ರತಿನಿತ್ಯ ಮನಃಶಾಂತಿಗಾಗಿ ಹಲವು ದಾರಿಗಳನ್ನು ಹುಡುಕುತ್ತೇವೆ. ಹಾಗೆಯೇ ಕೆಲವೊಂದು ಸುದ್ಧ ವಾಸನೆಯನ್ನು ನಾವು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಸಿಗುವ ಉಲ್ಲಾಸಕ್ಕೆ ಆರಾಮ ತೆರಪಿ ಎನ್ನುತ್ತಾರೆ.
ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತದೆ....
ಮೂಡಲಗಿ - ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೇಳುವ ತಮ್ಮ ನ್ಯಾಯಯುತ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ್ದ ಸಿಎಂ ಅವರಿಗೆ ಪಂಚಮಸಾಲಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೃಷಿ ಕುಟುಂಬದಿಂದ ಬಂದಿರುವ...
"ಇದು ಇಂದಿನ ವಿಶೇಷತೆಗಳ ಬಿಂಬಿಸುವ ಕವಿತೆ. ನಮ್ಮ ಹಳೇ ಮೈಸೂರು, ತುಮಕೂರು ಪ್ರಾಂತ್ಯದಲ್ಲಿ ಯುಗಾದಿ ಹಬ್ಬದ ಮರುದಿನವನ್ನು ವರ್ಷದೊಡಕು ಹಬ್ಬವೆಂದು ಆಚರಿಸುತ್ತೇವೆ. ಹಾಗಾಗಿ ಯುಗಾದಿ ಹಬ್ಬ ನಮ್ಮಲ್ಲಿ 2 ದಿನಗಳ ಆಚರಿಸುವ ಹಬ್ಬ. ಇಂದು ನಮ್ಮ ಭಾಗದಲ್ಲಿ ತುಂಬಾ ವಿಶೇಷತೆ, ಮಹತ್ವದ ದಿನ. ಇಂದಿನ ಪ್ರತಿ ನುಡಿ-ನಡೆಯೂ ಒಳಿತನ್ನೇ ಕೋರಬೇಕು.
ಒಳಿತನ್ನೇ ಹಂಚಬೇಕು. ವರ್ಷವೆಲ್ಲಾ ಹೀಗೆ...
“ಸಂವಿಧಾನ ಶಿಲ್ಪಿಯಾಗಿ ಮಹಿಳಾ ಶಿಕ್ಷಣದ ರೂವಾರಿಗಳಾಗಿ ಕಾನೂನಗಳ ಸಂರಕ್ಷಕರಾಗಿ ಭಾರತದೇಶವನ್ನು ಸಮೃದ್ಧ ಭಾರತವನ್ನಾಗಿ ಮಾಡುವಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾಗಿದೆ” ಎಂದು ಪ್ರೊ. ಚೇತನರಾಜ್ ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 130 ನೇ ಜನ್ಮದಿನಾಚರಣೆ ಹಾಗೂ ಕಾರ್ಯಕ್ರಮದಲ್ಲ್ಲಿ ಮುಖ್ಯ...
ವೇದಾಂಗ ಜ್ಯೋತಿಷದಲ್ಲಿ ಹೇಳುವ ಐದು ಬಗೆ ಸಂವತ್ಸರಗಳಲ್ಲಿ ಚಾಂದ್ರಮಾನವೂ ಒಂದು. ಇದು ಚೈತ್ರಮಾಸ ಶುಕ್ಲಪಕ್ಷ ಪ್ರತಿಪದೆಯಂದು ಆರಂಭವಾಗಿ ಫಾಲ್ಗುಣಮಾಸ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಅನುಸರಿಸುವ ಜನರಿಗೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಚೈತ್ರ ಶುದ್ಧ ಪ್ರತಿಪದೆ ಹೊಸ ವರ್ಷದ ಮೊದಲ ದಿನ. ಅಂದು ಜನರು ಸಂಭ್ರಮ ಸಡಗರಗಳಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
ಸಂಸ್ಕೃತ ದಲ್ಲಿರುವ ಯುಗಾದಿ ಶಬ್ದವು...
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು . ಕವಿ ಕಾಳಿದಾಸ ಹೇಳಿದಂತೆ ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೇನೂ ಅಲ್ಲ. ನೂತನವಾದುದು ಬಂದ ಮೇಲೆ ಹಳೆಯದೆಲ್ಲವನ್ನೂ ತೆಗಳುವ ಕಾರಣವಿಲ್ಲ.ಎಂಬುದು ಸರ್ವಕಾಲಕ್ಕೂ ಅನ್ವಯವಾಗುವ ಮಾತು.
ಕವಿಯ ಕಲ್ಪನಾಲೋಕವನ್ನೂ ಮೀರಿಸುವಂತದ್ದು ಸೃಷ್ಟಿಯ ಸೊಬಗು. ನೀತ್ಸೆ ಉಕ್ತಿಯಂತೆ ಲಯದ ಹೃದಯದಲ್ಲಿಯೇ ಪುನಃ ಸೃಷ್ಟಿಯ ಬೀಜವಿದೆ. ಮಾಸಗಳಲ್ಲಿ ಸರ್ವಶ್ರೇಷ್ಠವಾದುದು...