Times of ಕರ್ನಾಟಕ
ಸುದ್ದಿಗಳು
ಎಚ್ಐವಿ ಭಯಾನಕ ರೋಗವಲ್ಲ – ಡಾ. ಎಸ್ ಡಿ ಕುಲಕರ್ಣಿ
ಸಿಂದಗಿ; ಎಚ್. ಐ.ವಿ ಸೊಂಕು ಅಷ್ಟೊಂದು ಭಯಪಡಿಸುವ ರೋಗವಲ್ಲ ಅದು ಮಾದಕ ವಸ್ತುಗಳ ಸೇವನೆಯಿಂದ ಅನೇಕ ರೋಗಗಳಿಗೆ ಅಹ್ವಾನಿಸದಂತಾಗುತ್ತಿದೆ ಅಲ್ಲದೆ ಮಾದಕ ವಸ್ತುಗಳ ಸೇವನೆಯಿಂದ ದಿನದಿಂದ ದಿನಕ್ಕೆ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತಿದ್ದು ಅಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಕುಲಕರ್ಣಿ ಸಲಹೆ ನೀಡಿದರು.ಪಟ್ಟಣದ ಸಿ ಎಂ ಮನಗೂಳಿ ಮಹಾವಿದ್ಯಾಲಯದ ಅಪರಾಧ...
ಸುದ್ದಿಗಳು
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯಕ್ಕಾಗಿ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್” ಸ್ಥಾಪನೆಗೆ ಕ್ರಮ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ವಾಗತ
ಶ್ರೀಸಾಮಾನ್ಯನಿಂದ ಶ್ರೀಸಾಮಾನ್ಯರಿಗೆ ರೂಪಿಸಲಾದ ಉತ್ತಮ ಆಯವ್ಯಯ: ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಗೋಕಾಕ: ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಸರ್ಕಾರ ಉದ್ಧೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ 2022-23ನೇ ಸಾಲಿನ ಆಯವ್ಯಯವನ್ನು ಮಂಡಿಸಿರುವ...
ಸುದ್ದಿಗಳು
ಬಜೆಟ್: ಲಕ್ಕಣ್ಣ ಸವಸುದ್ದಿ ಶ್ಲಾಘನೆ
ಮೂಡಲಗಿ - ಇವತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಸ್ವಾಗತಾರ್ಹ, ಬಜೆಟ್‍ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನೂ ತ್ವರಿತಗತಿಯಲ್ಲಿ ಜಾರಿ ಮಾಡಲಿ ಬರೀ ಘೋಷಣೆಯಾಗಿ ಉಳಿಯಬಾರದು ಎಂದು ಕಾಂಗ್ರೆಸ್ ಪಕ್ಷದ ಮಖಂಡ ಲಕ್ಕಣ್ಣ ಸವಸುದ್ದಿ ಶ್ಲಾಘಿಸಿದ್ದಾರೆ.ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ತ್ವರಿತಗತಿಯಲ್ಲಿ...
ಸುದ್ದಿಗಳು
ಕಸಾಪದಿಂದ ಡಾ. ಚನ್ನವೀರ ಕಣವಿ ಅವರಿಗೆ ನುಡಿನಮನ
ಮೂಡಲಗಿ: ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ್ತಿ ಪ್ರತಿಷ್ಠಾನ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 5ರಂದು ಬೆಳಿಗ್ಗೆ 11ಕ್ಕೆ ಮುನ್ಯಾಳ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಸಾನ್ನಿಧ್ಯವನ್ನು ದತ್ರಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ವಹಿಸುವರು....
ಸುದ್ದಿಗಳು
ಕಾಲುವೆ ಮತ್ತು ಕಾಲುವೆ ರಸ್ತೆ ರೈತರ ಜೀವನಾಡಿ ಇದ್ದಂತೆ – ಈರಣ್ಣ ಕಡಾಡಿ
ಮೂಡಲಗಿ: ನೀರಾವರಿ ಕಾಲುವೆ ಮತ್ತು ಕಾಲುವೆ ಮೇಲಿನ ರಸ್ತೆ ಈ ಎರಡು ಗ್ರಾಮೀಣ ಪ್ರದೇಶದ ರೈತರ ಅಗತ್ಯ ವಸ್ತುಗಳು ಮತ್ತು ರೈತನ ಜೀವನಾಡಿಗಳಿದ್ದಂತೆ ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ ಮಾ-04 ರಂದು ಕಲ್ಲೋಳಿ ಪಟ್ಟಣದಲ್ಲಿ ಕರ್ನಾಟಕ ನೀರಾವರಿ ನಿಗಮದ ಅನುದಾನದಡಿ ಜಿ.ಎಲ್.ಬಿ.ಸಿ ಮುಖ್ಯ ಬಂದರ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಶುಕ್ರವಾರ. (04-03-2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಹಣಕಾಸಿನ ಸಂಬಂಧಿತ ಕೆಲಸಗಳ ಮೇಲೆ ನಿಮ್ಮ ವಿಶೇಷ ಗಮನವನ್ನು ಇರಿಸಿ. ಆಪ್ತ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಒಂದು ಸಭೆ ಇರುತ್ತದೆ. ನಿರ್ದಿಷ್ಟ ಮಹತ್ವಾಕಾಂಕ್ಷೆಯ ನೆರವೇರಿಕೆಯ ಕಡೆಗೆ ನೀವು ಮುಂದುವರಿಯಬಹುದು. ನಿಗದಿಪಡಿಸಿದ ಗುರಿಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿ, ಇದಕ್ಕಾಗಿ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿರುತ್ತದೆ.ಅದೃಷ್ಟದ...
ಸುದ್ದಿಗಳು
ಕೃತಜ್ಞತೆಯಿಲ್ಲದ ಮೂರ್ಖ ಹೇಳಿಕೆ
ನಮ್ಮ ಭಾರತದ ಧ್ವಜ ಹಿಡಿದುಕೊಂಡು ಯುಕ್ರೇನ್ ಗಡಿ ದಾಟಿದೋ ಅಂತ ಹೆಮ್ಮೆಯಿಂದ ಹೇಳೋ ಬೇರೆ ಬೇರೆ ದೇಶದ ಮಕ್ಕಳಿಗೆ ಇರೋ ಕೃತಜ್ಞತೆ ನಮ್ಮ ದೇಶದ ಕೆಲವರಿಗೆ ಇಲ್ಲವಲ್ಲ ಅನಿಸುತ್ತಿದೆ. ಸ್ವಲ್ಪ ಬೆಸಿಕ್ ಅನಾಲಿಸಿಸ್ ಮಾಡೋ ಸ್ಕಿಲ್ ಬೆಳೆಸಬೇಕು ಮಕ್ಕಳಿಗೆ ಇಲ್ಲಾಂದ್ರೇ ಇವರ ಥರ ಪರಿಸ್ಥಿತಿ ಯ ಅರಿವೇ ಇಲ್ಲದೇ ಏನೇನೋ ಮಾತನಾಡಬೇಕಾಗುತ್ತೆ ನ್ಯೂಸ್ ರೀಪೋರ್ಟರ್...
ಸುದ್ದಿಗಳು
ಮಾ. 5 ಸಿಂದಗಿಯಲ್ಲಿ ರಂದು ರಂಗೋಲಿ ಸ್ಪರ್ಧೆ
ಸಿಂದಗಿ; ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ 15 ರಿಂದ 30 ವಯೋಮಾನದ ಮಹಿಳೆಯರಿಗಾಗಿ ಮಾರ್ಚ್ 5 ರಂದು ಸಾಯಂಕಾಲ 4 ರಿಂದ 6 ಗಂಟೆವರೆಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ಪ್ರಸಿದ್ಧ ಮಹಿಳೆಯರ, ಭಕ್ತ ಶಿರೋಮಣಿ ಮಹಿಳೆಯರ, ಮತ್ತು ಬೇಟಿ ಪಢಾವೋ ಬೇಟಿ ಬಚಾವೋ ಪರಿಕಲ್ಪನೆ ವಿಷಯದ ಚಿತ್ರಗಳನ್ನು...
ಸುದ್ದಿಗಳು
ಭೂಮಿ ತಾಯಿಯ ಪ್ರತಿ ರೂಪವೆ ಮಹಿಳೆ: ಶ್ರೀಶ್ರೀ ತಪೋರತ್ನ ಮಹಾಲಿಂಗ ಸ್ವಾಮೀಜಿ
ಸಿಂದಗಿ: ಮಹಿಳೆಯರಿಗೆ ತಾಳ್ಮೆ ಬಹಳ ಮುಖ್ಯ. ಮಹಾ — ಇಳೆ ಮಹಿಳೆಯರು ಎಂದು ಕರೆಯುವರು ಇಳೆ ಎಂದರೆ ಭೂಮಿ ಮಹಿಳೆಯರನ್ನು ಭೂಮಿಗೆ ಹೋಲಿಸಿದ್ದಾರೆ. ಭೂಮಿ ತಾಯಿಯ ಪ್ರತಿ ರೂಪವೆ ಮಹಿಳೆ ಎಂದು ಶ್ರೀಮಠದ ಶ್ರೀಶ್ರೀ ತಪೋರತ್ನ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಬೋರಗಿ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಬೋರಗಿ...
ಸುದ್ದಿಗಳು
ಶ್ರೀ ಕನ್ನಯ್ಯಾ ಮುತ್ಯಾ ಅವರ 102 ನೇ ಪುಣ್ಯಸ್ಮರಣೆ
ಸಿಂದಗಿ; ಹಿಂದಿನ ಶರಣರಲ್ಲಿ ದೈವಿ ಭಕ್ತಿ ಇದ್ದಿದ್ದರಿಂದ ಸಿದ್ಧಿ ವಾಕ್ ಪುರುಷ ಶ್ರೀ ಕನ್ನಯ್ಯಮುತ್ಯಾ ಅವರು ತಮ್ಮ ನಡೆ,ನುಡಿ,ಶುದ್ಧವಾಗಿರಿಸಿಕೊಂಡು ಪರಮೇಶ್ವರರನ್ನು ಸ್ಮರಿಸುತ್ತ ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮದ ಕೆರೆಯ ದಡದ ಮೇಲೆ ನಿಂತು ಕಂಬಳಿ ಬೀಸಿ ಮಳೆರಾಯನನ್ನು ಧರೆಗಿಳಿಸಿದ ಕೀರ್ತಿ ಆ ದೇವರಿಗೆ ಸಲ್ಲುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ ನಿಂಗನಗೌಡ ಪಾಟೀಲ ಹೇಳಿದರು.ತಾಲೂಕಿನ ಮೋರಟಗಿ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



