Times of ಕರ್ನಾಟಕ

Bidar News: ತವರಿಗೆ ಬಂದಿದ್ದ ಮಹಿಳೆಯ ಕೊಲೆ

ಬೀದರ - ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಶವವು ಭಾಲ್ಕಿ ತಾಲೂಕಿನ ಸಯೈಗಾಂವ ಗ್ರಾಮದ ಹೊರವಲಯದಲ್ಲಿ ಸಿಕ್ಕಿದ್ದು ಆಕೆಯ ಕೊಲೆಯಾಗಿದೆ ಎನ್ನಲಾಗಿದೆ. ಕೊಲೆಯಾದ ಮನಿಶಾಳನ್ನು ಜಮಖಂಡಿಯ ಸಂತೋಷ ಎನ್ನುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈಗ ಮೂರು ತಿಂಗಳಿಂದ ಮನಿಶಾ ತವರು ಮನೆಯಾದ ಸಯೈಗಾಂವ ಗ್ರಾಮದಲ್ಲಿ ಇದ್ದು ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ರಾತ್ರಿಯಾದರೂ...

ಪುನೀತ್ ರಾಜ್‌ಕುಮಾರ್ ಬಿಗ್‌ಬಾಸ್‌ಗೆ ಏಕೆ ಬರುತ್ತಿದ್ದಾರೆ?

ಕನ್ನಡ ಕಿರುತೆರೆಯಲ್ಲಿ ಇದೀಗ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಉತ್ತಮ ಟಿಆರ್ಪಿ ಪಡೆದು ಕೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ‌ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಕಡಿಮೆ ಪ್ರೇಕ್ಷಕರನ್ನು ಸೆಳೆದರು ಕೂಡ ದಿನೇ ದಿನೇ ‌ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮೂಲಕ ‌ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ, ‌ ಹೀಗೆ ಮುಂದುವರೆದರೆ ಕಂಡಿತ...

ಹಿರೂರ: ಮತದಾನ ಯಂತ್ರ ಪ್ರಾತ್ಯಕ್ಷಿಕೆ

ಸವದತ್ತಿ: ತಾಲೂಕಿನ ಹಿರೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭೆಯ ಉಪಚುನಾವಣೆಯ ನಿಮಿತ್ತ ಮತದಾನಕ್ಕೆ ಬಳಸುವ ವ್ಹಿ.ವ್ಹಿ.ಪ್ಯಾಟ್ ಮತ್ತು ಇ.ವ್ಹಿ.ಎಂ.ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಮಷಿನ್‍ಗಳ ಕುರಿತು ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಲಾಯಿತು. ಮತದಾನ ಹೊಂದಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ಚಿದಾನಂದ ಬಾರ್ಕಿ ಈ ಸಂದರ್ಭದಲ್ಲಿ ಕರೆ ನೀಡಿದರು. ಈ ಸಂದರ್ಭದಲ್ಲಿ ಸೆಕ್ಟರ್...

ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಾಗಲಿ – ವೈ.ಬಿ.ಕಡಕೋಳ

ಸವದತ್ತಿಃ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ಮಗಳಾಗಿ, ಸೋದರಿಯಾಗಿ, ಮಡದಿಯಾಗಿ,ತಾಯಿಯಾಗಿ,ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗುವ ಜೊತೆಗೆ ಧಾರ್ಮಿಕ,ಸಾಮಾಜಿಕ,ಆರ್ಥಿಕ,ರಾಜಕೀಯ,‌ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪ್ರತಿನಿಧಿಸುತ್ತಿರುವಳು. ಇಂದು ಮುನವಳ್ಳಿಯಲ್ಲಿ ಹುಟ್ಟು ಹಾಕಿರುವ ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ತನ್ನ ಧ್ಯೆಯೋದ್ದೇಶಗಳೊಂದಿಗೆ ಮಹಿಳೆಯರಿಗೆ ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಹ ಚಟುವಟಿಕೆಗಳನ್ನು ಆಯೋಜಿಸಿ ಸ್ತ್ರೀಯರಿಗೆ ಅನುಕೂಲವಾಗುವ...

Benefits Of Sugarcane In Kannada- ಕಬ್ಬಿನ ಜ್ಯೂಸ್ ಪ್ರಯೋಜನಗಳು

ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸುವ ನೈಸರ್ಗಿಕ ಪರಿಹಾರಗಳಲ್ಲಿ ಕಬ್ಬಿನ ಹಾಲು ಕೂಡ ಒಂದು ಇದು ಬಿಸಿಲಿನ ಬೇಗೆಯನ್ನು ತಣಿಸು ವುದರ ಜೊತೆಗೆ ದೇಹ ಕಳೆದು ಕೊಂಡಿರುವ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಪ್ರಮಾಣ ಇರುತ್ತದೆ ಇದು ನಿಶ್ಯಕ್ತಿಯನ್ನು ದೂರಮಾ ಡುತ್ತದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ,...

ಹನಿಮೂನ್ ಗೆ ಹೋಗೊದು ಬೇಡ ಅಂತ ಹೆಂಡತಿಗೆ ಓದಲು ಕಳಿಸಿದ 2 ವರ್ಷದಲ್ಲೇ ಹೆಂಡತಿ PSI

ಈಗಿನ ಕಾಲದಲ್ಲಿ ಮದುವೆಯಾದರೆ ಸಾಕು ಮಡದಿಯೊಂದಿಗೆ ದೇಶವನ್ನು ಸುತ್ತಬೇಕು ಅವರ ಜೊತೆ ಕೆಲವೊಂದಷ್ಟು ಸಮಯ ಕಳೆಯಬೇಕು ಅಂತ ಅಂದುಕೊಳ್ಳುವ ಪುರುಷರೇ ಹೆಚ್ಚು. ಆದರೆ ಇಲ್ಲೊಬ್ಬ ಪುರುಷ ಮಾತ್ರ ತನ್ನ ಹೆಂಡತಿಯನ್ನು ಪಿಎಸ್ಐ ಯಾಗಿ ನೋಡುವ ಹಂಬಲ ಹೊಂದಿ ಮದುವೆಯಾದ ನಂತರ ಆಕೆಯೊಂದಿಗೆ ಎಲ್ಲೂ ಕೂಡ ಸುತ್ತಡದೆ ನಿರಂತರವಾಗಿ ಶಿಕ್ಷಣವನ್ನು ಕೊಡಿಸಿ ಪಿ.ಎಸ್.ಐ ಮಾಡಿಸಿದ್ದಾನೆ. ಇಂತಹದೊಂದು...

ಜಾನಪದದಲ್ಲಿ ಬಸವಣ್ಣ

ಜಾನಪದದಲ್ಲಿ ಬಸವಣ್ಣ ಹಡದವ್ವ ಮಾದವ್ವ ಹಡದಪ್ಪ ಮಾದರಸು ಪಡೆದವ್ವ ಅಕ್ಕನಾಗಾಯಿ| ಬಸವನಿಗೆ ಬಿಡದೆ ಸಲುಹಿದನು ವರಸಂಗ|| ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ ದಾದು ಯಾರಿಲ್ಲ ಹೇಳುವುದಕ್ಕೆ| ಬಸವಣ್ಣ ಭೇದ ಅಳುಕಿಸಿದ ಕುಲ ಕುಲಕೆ. ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು ದೇಶ ದೇಶೆಲ್ಲ ಕೇಳುತಲಿ| ಹೊಸಮಾತ ಮಾಸಿದವು ವೇದ ಹುಸಿಯೆಂದು. ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ ಭಲರೆ ಬಸವಯ್ಶಾ ಬಸವರಸ| ನಿನ್ನುಸುರು ನೆಲೆಯಾತು ನಿತ್ಶ ಜನಪದಕೆ ಓದಿದನು ಬಸವಯ್ಶ ವೇದದೊಳಗಿನ ಹುಸಿಯ ಭೇದ ಭೇದವನೆ ಬಿಚ್ಚಿಟ್ಟ| ಜನಪದಕೆ ತೇದುಂಡ ಜೀವಿ ಬಸವಣ್ಣ|| ಸಾಧು...

Bidar News: ಪ್ರತಿಷ್ಠಿತರ ಆಸ್ತಿ ಜಗಳ; ಗಾಳಿಯಲ್ಲಿ ಗುಂಡು

ಬೀದರ - ಜಿಲ್ಲೆಯ ಹುಮನಾಬಾದ ಬಸ್ ನಿಲ್ದಾಣದ ಬಳಿ ಹುಮನಾಬಾದ್ ಪೊಲೀಸರ್ ರಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಜರುಗಿದೆ. ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಶಾಸಕ ರಾಜಶೇಖರ ಸಹೋದರ ನ ಮಗ ಸಿದ್ದು ಪಾಟೀಲ್ ಮಧ್ಯೆ ಆಸ್ತಿಗಾಗಿ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇಬ್ಬರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಹುಮನಾಬಾದ್ ಪೊಲೀಸರು ಪರಿಸ್ಥಿತಿ...

Bidar News: ಹಣದ ಹೊಳೆ ಹರಿಸಿದ ಬಿಜೆಪಿ ಅಭ್ಯರ್ಥಿ

ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ನಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಬೆಂಬಲಿಗರಿಗೆ ಹಣದ ಹೊಳೆ ಹರಿಸಿದ್ದು ಕಂಡು ಬಂದಿತು. ಮೊದಲಿಂದ ಶರಣು ಸಲಗಾರ ಹೊರ ಜಿಲ್ಲೆಯ ಅಭ್ಯರ್ಥಿ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಇಂದು ಬಸವಕಲ್ಯಾಣದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು .ಆದರೆ ಇಂದು ಟೈಮ್ಸ್...

ಗಾದೆ ಮಾತುಗಳ ಹೊಂದಿಸಿ ಕವನ ರಚನೆ

ಗಾದೆ ವೇದಕ್ಕೆ ಸಮಾನ ಆಳಾಗಿ ದುಡಿಯುವವ ಅರಸನಾಗಬಲ್ಲ ನುಡಿದಂತೆ ನಡೆಯುವವ ಜಗ ಆಳಬಲ್ಲ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವಲ್ಲ ಎಂದರಿತು ಬಾಳಿದವನಿಗೆ ಸೋಲಿಲ್ಲ// ಕುಂತುಂಡರೆ ಕುಡಿಕೆ ಹೊನ್ನು ಸಾಲದಲ್ಲ ಮಾಡಿದ್ದು ಉಣ್ಣದೆ ಯಾರಿಗೂ ಗತಿಇಲ್ಲ ಉಪ್ಪು ತಿಂದವ ನೀರು ಕುಡಿಯಬೇಕಲ್ಲ ಇದನ್ನೆಲ್ಲಾ ಅರಿತವ ಜಗದಿ ಬದುಕಬಲ್ಲ// ಮನಸ್ಸಿದ್ದರೆ ಮಾರ್ಗ ಉಂಟು ತಿಳಿಯಬೇಕಲ್ಲ ಹುಟ್ಟಿದವನು ಸಾಯಲೇಬೇಕೆಂಬುದು ಸುಳ್ಳಲ್ಲ ಕುಡುಗೋಲುನುಂಗಿರೋನೊಟ್ಟೆ ಹರಿಯಬೇಕಲ್ಲ ಇದನ್ನರಿತು ಬಾಳಿದರೆ ಸುಂದರ ಬದುಕೆಲ್ಲ// ಮಾತು ಬೆಳ್ಳಿ ಮೌನ ಬಂಗಾರ ನಿಜವಹುದಲ್ಲ ಉಪ್ಪಿಗಿಂತ ಬೇರೆನು...

About Me

9787 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -spot_img
close
error: Content is protected !!
Join WhatsApp Group