Times of ಕರ್ನಾಟಕ

ಶ್ರೀಮತಿ ಗೀತಾ‌ ನಾಗಭೂಷಣ ಅವರಿಗೆ ಜನ್ಮ ದಿನದ ಶುಭಾಶಯಗಳು

ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್,...

ಕಾರ್ಯಕರ್ತನ ಪಾದಮುಟ್ಟಿ ಪ್ರತಿ ನಮಸ್ಕಾರ ಮಾಡಿದ ನರೇಂದ್ರ ಮೋದಿ

ಕೋಲ್ಕತ್ತಾ - ಇದು ಮೋದಿಯವರಿಂದ ಮಾತ್ರ ಸಾಧ್ಯವೇನೋ. ರಾಜಕಾರಣದಲ್ಲಿ ಸ್ವಲ್ಪ ಮೇಲೆ ಬಂದರೂ ಸಾಕು ಕಾರ್ಯಕರ್ತರೆಂದರೆ ತಮ್ಮ ಗುಲಾಮರೆಂದು ತಿಳಿದುಕೊಂಡು ಅವರಿಂದ ಸಾಷ್ಟಾಂಗ ಮಾಡಿಸಿಕೊಳ್ಳುವ ನಾಯಕರಿರುತ್ತಾರೆ. ಹಾಗೆಯೇ ತಮ್ಮ ನಾಯಕನಿಗೆ ನಿಷ್ಠೆ ತೋರಿಸಲು ಆತ ತಮ್ಮ ಸೇವಕನೆಂಬುದನ್ನೂ ನೋಡದಢ ಆತನ ಕಾಲಿಗೆ ಬೀಳುವ ಗುಲಾಮ ಕಾರ್ಯಕರ್ತರೂ ಇದ್ದಾರೆ. ಆದರೆ ಪ್ರಧಾನ ಮಂತ್ರಿಯಂಥ ಸ್ಥಾನದಲ್ಲಿದ್ದರೂ ತಮ್ಮ ಕಾಲಿಗೆ...

ಪುಸ್ತಕ ಪರಿಚಯ: ರಾಜಕೀಯ ಮತ್ತು ಮಾಧ್ಯಮ

ರಾಜಕೀಯ ಮತ್ತು ಮಾಧ್ಯಮ ಪುಟಗಳು-212 ಬೆಲೆ- 170 ಸಹನಾ ಪ್ರಕಾಶನ ಮೊಬೈಲ್ - 9060633297,7204262456 ಪುಸ್ತಕದ ಶೀರ್ಷಿಕೆ ಹೇಳುವ ಹಾಗೆ ಇದರಲ್ಲಿ ರಾಜಕೀಯತೆಯ ವಿಚಾರದ ಜೊತೆಗೆ ಮಧ್ಯವರ್ತಿಗಳು, ಮಾಧ್ಯಮಗಳು ಇದನ್ನು ಯಾವ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದೆನ್ನುವ ಸಾಮಾನ್ಯಜ್ಞಾನವನ್ನು, ಸರಳವಾಗಿ ಅರ್ಥ ವಾಗುವಂತೆ ಲೇಖಕಿ ಈಗಿನ ವಸ್ತುಸ್ಥಿತಿಯ ಸತ್ಯವನ್ನು ಬಿಚ್ಚಿಟ್ಟಿರುವುದು ವಿಶೇಷವಾಗಿದೆ. ರಾಜಕೀಯ ಎಂದರೆ ಇತರರನ್ನು ಆಳೋದು ಎನ್ನುವ ಅರ್ಥದಲ್ಲಿ...

Bidar News: ಬಿಜೆಪಿಯಿಂದ ಪಂಚಿನ ಮೆರವಣಿಗೆ

ಬೀದರ - ಭಾರತೀಯ ಜನತಾ ಪಕ್ಷದ ಯುವ ಮೋರ್ಚಾವು ಕಳೆದ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಬಲಿದಾನ ದಿನ ಆಚರಿಸಿ ದೇಶ ಪ್ರೇಮಕ್ಕೆ ಸಾಕ್ಷಿ ಆಯಿತು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮುಂಚುಣಿ ಯಲ್ಲಿ ಇದ್ದ ಭಗತ ಸಿಂಗ್, ರಾಜಗುರು ,ಸುಖದೇವ ,ಚಂದ್ರಶೇಖರ ಆಜಾದ ಅವರನ್ನು ಬ್ರಿಟಿಷ್ ಸರ್ಕಾರ...

ಶ್ರೀ ಅನಂತ ಕಲ್ಲೋಳರಿಗೆ ಜನ್ಮ ದಿನದ ಶುಭಾಶಯಗಳು

ಕನ್ನಡದ ಖ್ಯಾತ ಲೇಖಕರಾದ ಶ್ರೀ ಅನಂತ ಕಲ್ಲೋಳ ಇವರು ೧೯೩೭ ಮಾರ್ಚ ೨೪ರಂದು ತಮ್ಮ ತಾಯಿಯ ತವರೂರಾದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ: ರಮಾಬಾಯಿ; ತಂದೆ: ಅಣ್ಣಾಜಿ.*l ಶಿಕ್ಷಣ ಅನಂತ ಕಲ್ಲೋಳರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಹಾಗು ಎಲ್.ಎಲ್.ಬಿ. ಪದವಿಯನ್ನು ಪಡೆದಿದ್ದಾರೆ. ಉದ್ಯೋಗ ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ಅಸಿಸ್ಟಂಟ ಕಮಿಶನರ ಎಂದು...

ಬಟ್ಟೆ ಅಂಗಡಿಯಿಂದ ಬಣ್ಣದ ಲೋಕಕ್ಕೆ ಪಯಣ

ಯಾರ ಹತ್ತಿರ ಯಾವ ಪ್ರತಿಭೆ ಇರುತ್ತದೆ ಅಂತ ತಿಳಿಯೋದಿಲ್ಲ. ಪ್ರತಿಭೆ ಯಾರ ಒಬ್ಬರ ಸ್ವತ್ತಲ್ಲ ಎಂಬಂತೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಡಿಪ್ಲೋಮ ಶಿಕ್ಷಣ ಪಡೆದು ನಂತರದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿ ರಾಜ್ಯದ ಜನತೆಗೆ ಚಿರಪರಿಚಿತ ಆಗುವುದರ ಮೂಲಕ ಇಲ್ಲೊಬ್ಬ ಮೂಡಲಗಿಯ ಯುವಕ ಸಮಾಜ ಸೇವೆಗೆ ಮುಂದಾಗಿರುವುದರ ಕಥೆ ಇದು. ಬೆಳಗಾವಿ...

50+ Lover Birthday Wishes in kannada – ಹುಟ್ಟು ಹಬ್ಬದ ಶುಭಾಶಯಗಳು

Lover Birthday Wishes in Kannada (ಹುಟ್ಟು ಹಬ್ಬದ ಶುಭಾಶಯಗಳು) ಜನ್ಮದಿನಗಳು ನಾವು ಪ್ರೀತಿಸುವ ಜನರನ್ನು ಆಚರಿಸಲು ಅವಕಾಶವನ್ನು ಒದಗಿಸುವ ವಿಶೇಷ ಸಂದರ್ಭಗಳಾಗಿವೆ. ಈ ದಿನವನ್ನು ನಾವು ಸೆಲೆಬ್ರೇಟ್ ಮಾಡುವುದರಿಂದ ನಾವು ಒಟ್ಟಿಗೆ ಸೇರಿದ ನೆನಪುಗಳನ್ನು ಪ್ರತಿಬಿಂಬಿಸುವ ಸಮಯ ಮತ್ತು ಭವಿಷ್ಯವನ್ನು ಆಶಾವಾದ ಮತ್ತು ಉತ್ಸಾಹದಿಂದ ಎದುರುನೋಡಬಹುದು. ಹುಟ್ಟುಹಬ್ಬದ ಆಚರಣೆಯ ಪ್ರಮುಖ ಅಂಶವೆಂದರೆ ನಮ್ಮ ಪ್ರೀತಿಪಾತ್ರರಿಗೆ ನಾವು...

M Govinda Pai Information in Kannada -ಎಂ.ಗೋವಿಂದ ಪೈ

ಇಂದು ಕನ್ನಡದ ಮೊದಲ ರಾಷ್ಟ್ರ ಕವಿ ಶ್ರೀ ಎಂ.ಗೋವಿಂದ ಪೈ ಅವರು ಜನಿಸಿದ ದಿನ ಎಂ.ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು...

Bidar News: ಟಿಕೆಟ್ ಗಾಗಿ ವಿನೂತನ ಪ್ರಯತ್ನ ಮಾಡಿದ ಆಕಾಂಕ್ಷಿಗಳು

ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಒತ್ತಡ ಹೇರಲು ವಿನೂತನ ಪ್ರಯತ್ನ ಮಾಡಿದರು. ಮಾತು ಬಾರದ ಯುವಕರಿಂದ ವಿವಿಧ ರೀತಿಯ ಹಾವಭಾವಗಳ ಮೂಲಕ ಟಿಕೆಟ್ ಬೇಡುವ ವಿಡಿಯೋ ವೈರಲ್ ಆಗಿದೆ. ಬಸವಕಲ್ಯಾಣ ನಲ್ಲಿ ಬಿಜೆಪಿ ಪಕ್ಷದ ನಾಯಕರು ಟಿಕೆಟ್ ಪಡೆಯಲು ತನ್ನ ತನ್ನ...

Buddha Quotes In Kannada – ಗೌತಮ್ ಬುದ್ಧನ ಉಲ್ಲೇಖಗಳು

75+ Buddha Quotes In Kannada ನಮಸ್ಕಾರ ಗೆಳೆಯರೇ, ನೀವು ಈ ಪೋಸ್ಟ್‌ನಲ್ಲಿದ್ದರೆ ನೀವು ಖಂಡಿತವಾಗಿಯೂ ಕನ್ನಡ ಉಲ್ಲೇಖಗಳನ್ನು ಹುಡುಕುತ್ತಿದ್ದೀರಿ. ನೀವು ಸರಿಯಾದ ಸ್ಥಳದಲ್ಲಿದ್ದೀರಿ ಎಂದು ಹೇಳಲು ನಮಗೆ ಸಂತೋಷವಾಗಿದೆ. ನೀವು ಯಶಸ್ವಿಯಾಗಲು ಬಯಸಿದರೆ, ಈ ಕೆಲವು ಉಲ್ಲೇಖಗಳು ನಕಾರಾತ್ಮಕತೆಯನ್ನು ತಪ್ಪಿಸಲು ಮತ್ತು ಸಕಾರಾತ್ಮಕ ಜೀವನವನ್ನು ಪ್ರಾರಂಭಿಸಲು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನದ ಮುಂದಿನ...

About Me

9792 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -spot_img
close
error: Content is protected !!
Join WhatsApp Group