ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಟುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತೆ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ...
ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಕೊರೋನಾ ಆದಾಗ ಸುಮ್ಮನೇ ಇದ್ದಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೆವಲ್ಲವೆ ? ಆದರೆ ಅದು ಸುಮ್ಮನೆ ಕೂಡ್ರುವ ಜಾಯಮಾನವಲ್ಲ.
ಮೊದಲೇ ದೇಶಭಕ್ತಿಯ ರಕ್ತ ನರನಾಡಿಗಳಲ್ಲಿ ಹರಿಯುತ್ತಿದೆ. ಎರಡು ಸಲ AIIMs ಆಸ್ಪತ್ರೆಯ ಬಾಗಿಲು ತಟ್ಟಿ ಕೊರೋನಾವನ್ನು ಬಗ್ಗು ಬಡಿದು ಬಂದ ಇವರಿಗೆ ದೇಶದ್ರೋಹಿಗಳು ಯಾವ ಲೆಕ್ಕ ?
ಕಳೆದ ಹತ್ತು...
ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.
ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ,...
ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?
ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ...
ಕವನ ಬರೆಯಬೇಕೆಂದಾಗ
ಗೆಳೆಯರೇ
ಇದೆ ಮೊದಲಲ್ಲ
ನಾನು ಕವನ
ಬರೆಯಬೇಕೆಂದಿರುವುದು
ನಾನು ಕವನ ಬರೆಯುವದು
ಸರಳ ಸಹಜ
ನಾನು ಬಿದ್ದು ಅತ್ತಾಗ
ಅಮ್ಮ ಅಪ್ಪಿ ಸಂತೈಸಿದಾಗ
ಒಳಗೊಳಗಿನ ದುಖ ಕಳಚಿ
ನಗೆಯ ಅಲೆಯು ಹೊಮ್ಮಿದಾಗ
ಕವನ ಬರೆಯಬೇಕೆಂದಿದ್ದೆ.
ಹುಟ್ಟು ಹಬ್ಬಕೆ
ಹೊಸಬಟ್ಟೆ ಕೊಟ್ಟು
ಅಪ್ಪ ಹಣೆಗೆ ಮುತ್ತಿಟ್ಟಾಗ
ಅಣ್ಣ ತಮ್ಮ ಕೀಟಲೆ ಮಾಡಿ
ಮತ್ತೆ ಸಮಾಧಾನ ಹೇಳಿದಾಗ
ಶಾಲೆಯಲಿ ಸನ್ಮಾನ
ಹೆಚ್ಚು ಅಂಕ ಗುಣಗಾನ
ಎಲ್ಲೆಡೆ ಪ್ರಶ೦ಸೆ ಪಡೆದಾಗ
ಕವನ ಬರೆಯ ಬೇಕೆಂದಿದ್ದೆ
ಬಾಲ್ಯ ಯೌವನಕೆ ತಿರುಗಿ
ಹಸಿ ಕನಸುಗಳ ಭೇಟೆಯಾಡಿ
ಮೊಟ್ಟ ಮೊದಲು
ಪ್ರೇಮ ಪತ್ರ ಸಿಕ್ಕಾಗ
ರೆಕ್ಕೆ...
ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ
ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ
#ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ.
ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ
ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು.
ಅರಮನೆಯ...
ಯಪ್ಪಾ
(ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !)
ಧಿಢೀರನೇ ನೀ
ನಿನ್ನ ಕಾಲೇಜಿನ ಊರಿಗೆ ಹೊಂಟ
ನಿಂತಾಗ ನನ್ನ ಧಾವಂತ ಹೆಚ್ಚಾತು.
ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ
ಮೆಸೇಜು ಮಾಡಿದ್ಯಂತ
ದಿನಾ ೫ ಕ್ಕ ಏಳುವ ಅವರು
ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು.
ನಾ ಹೇಳಿದಾಗ ಹಳಹಳಿಸಿದರು ಬಿಡು.
ಅಂತೂ ನೀ ಲಗೂನ ಎದ್ದು
ಲಗುಬಗೆಯಿಂದ ತಯಾರಾಗಿ
ಅರ್ಧ ಮರ್ಧ ನಾಷ್ಟಾ ಮಾಡಿ,
ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...