Times of ಕರ್ನಾಟಕ
ಲೇಖನ
ಬಾಲಚಂದ್ರ ಜಾರಕಿಹೊಳಿಯವರಿಗೊಂದು ಬಹಿರಂಗ ಪತ್ರ
ನೀವು ಶಾಸಕರು ಅಕ್ರಮಗಳನ್ನು ತಡೆಯಬೇಕಲ್ಲವೆ ?; ಜನರು ಅಹವಾಲುಗಳನ್ನು ತಿಳಿಸಿದಾಗ ಸಿಡಿಮಿಡಿಗೊಳ್ಳುವುದು ಎಷ್ಟು ಸರಿ ?
ಪೀಠಿಕೆ - ನಮ್ಮ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಜನಪ್ರಿಯ ಶಾಸಕರು. ಬೇರೆ ಎಲ್ಲ ಶಾಸಕರಿಗಿಂತಲೂ ಹೆಚ್ಚಿನ ಜನರು ಇವರ ಹತ್ತಿರ ಅಹವಾಲುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೊನ್ನೆ ನಾವು ಅಧಿವೇಶನ ಸಮಯದಲ್ಲಿ ಶಾಸಕರ ಹತ್ತಿರ ನಮ್ಮ ಸಮಸ್ಯೆಯೊಂದನ್ನು...
ಸುದ್ದಿಗಳು
ಸಾವಯವ ಕೃಷಿಯಿಂದ ಹೆಚ್ಚು ಇಳುವರಿ – ಅಶೋಕ ಅಲ್ಲಾಪುರ
ಸಿಂದಗಿ: ಸಾವಯವ ಕೃಷಿ ಮಾಡುವುದರಿಂದ ರೈತರು ಅಧಿಕ ಇಳುವರಿಯನ್ನು ಪಡೆಯಬಹುದು, ರಾಸಾಯನಿಕಗಳಿಂದ ಹೊಲ ಗದ್ದೆಗಳು ಹಾಳಾಗುತ್ತಿವೆ ರೈತರ ದಿನಾಚರಣೆ ಯಶಸ್ವಿಯಾಗಬೇಕೆಂದರೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಹಾಗೂ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.ಪಟ್ಟಣದ ಶ್ರೀ ಚನ್ನವೀರ ಶಿವಾಚಾರ್ಯ ರೈತ...
ಸುದ್ದಿಗಳು
ಗಣಿತಜ್ಞ ರಾಮಾನುಜನ್ ದಿನಾಚರಣೆ
ಸಿಂದಗಿ; ಗಣಿತ ತಜ್ಞ ರಾಮಾನುಜನ್‍ರ ಜನ್ಮದಿನವನ್ನು ರಾಷ್ಟೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್ ಜಿ. ಶಾಹಪುರ ಹೇಳಿದರು.ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಗಣಿತ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಾಲೆಯ 8,9,10 ನೇ ತರಗತಿಯ ವಿದ್ಯಾರ್ಥಿಗಳು ಗಣಿತ ತಜ್ಞರ ಕುರಿತಾಗಿ ಸುಮಧುರವಾಗಿ ಮಾತನಾಡಿದರು. ಶ್ರೀನಿವಾಸ್ ರಾಮಾನುಜನ್ ಅವರ...
ಸುದ್ದಿಗಳು
ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ. ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ
ಬೆಂಗಳೂರು - ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಗಾಂಧಿಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಹಿರಿಯ ವಿದ್ವಾಂಸರು ಹಾಗೂ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್,...
ಸುದ್ದಿಗಳು
ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ
ಮೂಡಲಗಿ: ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಸ್ಪರ್ಧಿಸಿರುವ ಎಲ್ಲಾ 16 ಅಭ್ಯರ್ಥಿಗಳಿಗೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ರಾಜ್ಯಸಭಾ ಸದಸ್ಯನಾದ ನನ್ನ ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೈಗಳನ್ನು ಬಲಪಡಿಸಬೇಕಾಗಿ ಸಂಸದ ಈರಣ್ಣ ಕಡಾಡಿ ಮತದಾರರಿಗೆ ಸಾರ್ವಜನಿಕವಾಗಿ ವಿನಂತಿಸಿದರು.ಶುಕ್ರವಾರ ಡಿ.24 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಪ್ರಚಾರಾರ್ಥ ಬೈಕ್...
ಲೇಖನ
ಪುಸ್ತಕ ಪರಿಚಯ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)
ಪುಸ್ತಕ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)ಲೇಖಕರು: ಶ್ರೀ ಮಹಾಂತೇಶ ಮೆಣಸಿನಕಾಯಿ ಆಂಜನೇಯ ನಗರ, ಬೆಳಗಾವಿ.ಪ್ರಕಾಶಕರು : “ಹೊಂಬೆಳಕು” ಸಾಂಸ್ಕೃತಿಕ ಸಂಘ, ರಾಮತೀರ್ಥ ನಗರ, ಬೆಳಗಾವಿ-15ಅಕ್ಷರ ಜೋಡಣೆ : ಸಂತೋಷ ನಾಯಿಕ ಹಾಗೂ ಮಂಜುನಾಥ ಶಿಲ್ಲೆದಾರಮುಖಪುಟ ವಿನ್ಯಾಸ ಮತ್ತು ಮುದ್ರಣ ಸೇವೆ : ಇಂಪ್ರೇಶನ್ ಮುದ್ರಣಾಲಯ ಗೊಂದಳಿ ಬೀದಿ, ಬೆಳಗಾವಿ.ಪುಟಗಳು: 144ಬೆಲೆ: 150ಆಧುನಿಕ ಜಗತ್ತಿನಲ್ಲಿ...
ಸುದ್ದಿಗಳು
ಮೊಟ್ಟೆ ಗಲಾಟೆ ; ಭಾಲ್ಕಿ ಶ್ರೀಗಳ ವಿರುದ್ಧ ಕೇಸ್ ದಾಖಲಿಸಲು ಅಗ್ರಹ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಮೊಟ್ಟೆ ಗಲಾಟೆ ನಡೆಯುತ್ತಿದೆ.ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆ ಯಿಂದ ಬಳಲಬಾರದು ಎಂದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟದ ಜೊತೆ ಒಂದು ಮೊಟ್ಟೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದು, ಬಸವಣ್ಣನವರ ಬೀದರ್ ನಿಂದ ಮೊಟ್ಟೆ ಗಲಾಟೆ ಶುರುವಾಯಿತು.ಬಸವ ತತ್ವ ರಾಷ್ಟ್ರೀಯ ಭಕ್ತರು ರಾಜ್ಯ ಸರ್ಕಾರದ...
ಸುದ್ದಿಗಳು
ಸರ್ಕಾರದ ಸ್ಪೀಡ್ ಇನ್ನಷ್ಟು ಕಡಿಮೆ ಮಾಡುತ್ತೇವೆ – ಸತೀಶ ಜಾರಕಿಹೊಳಿ
ಸವದತ್ತಿ: ಈಗಾಗಲೇ ಬಿಜೆಪಿ ಸರ್ಕಾರದ ಸ್ಪೀಡ್ ಅನ್ನು ಕಡಿಮೆ ಮಾಡಿದ್ದೇವೆ. ಇನ್ನೂ 18 ತಿಂಗಳ ಅವಧಿಯಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡಲಿದ್ದೇವೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.ಮುನವಳ್ಳಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು...
ಸುದ್ದಿಗಳು
ಮತಾತರ ನಿಷೇಧ ಕಾಯ್ದೆ; ಸತೀಶ ಅಸಮಾಧಾನ
ಗೋಕಾಕ : ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ( ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ-2021) ಗುರುವಾರ ಅಂಗೀಕಾರ ಮಾಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಯಾವಾಗಲೂ ತರಾತುರಿಯಲ್ಲಿ ಅಂಗೀಕಾರ ಮಾಡುತ್ತವೆ. ಬೆಳಗ್ಗೆ ಬಿಲ್ ತಂದು, ಸಂಜೆ ಪಾಸ್ ಮಾಡುತ್ತಾರೆ. ವಿಧಾನಸಭೆಯಲ್ಲಿ ಚರ್ಚೆಯಾಗಬೇಕು, ಚರ್ಚೆಯೇ...
ಸುದ್ದಿಗಳು
ಸಮುದಾಯ ವಂತಿಗೆ ಸಂಗ್ರಹಣಾ ಸಭೆ
ಬೆಳಗಾವಿ - ದಿನಾಂಕ 24/12/2021 ರಂದು ಬೆಳಗಾವಿ ಜಲಜೀವನ್ ಮಿಷನ್ ಅಡಿ ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆ ಬೆಳಗಾವಿ ವಿಭಾಗ, RUDA ಸಂಸ್ಥೆಯ ಬೆಳಗಾವಿ ಇವರ ಸಹಯೋಗದೊಂದಿಗೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮ ಪಂಚಾಯತಿಯ ಚಲವಿನಹಟ್ಟಿ ಗ್ರಾಮದಲ್ಲಿ ಸಮುದಾಯ ವಂತಿಗೆ ಕುರಿತು ಗ್ರಾಮದ ಜನಪ್ರತಿನಿಧಿಗಳ ಹಾಗು ಗ್ರಾಮಸ್ಥರ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



