ಕೊರೋನಾ ವಾರಿಯರ್ಸ್ ಗೆ ಪ್ರಶಸ್ತಿ

Must Read

ಸಿಂದಗಿ: ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ನಯನ ಕಲಾಭವನದಲ್ಲಿ ಎಸ.ಎಸ.ಕಲಾ ಸಂಗಮ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಡ ಪರ ಹೋರಾಟಗಾರ ಪ್ರಶಾಂತರೆಡ್ಡಿ ಬ ಪಾಟೀಲ (ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಉಪಾಧ್ಯಕ್ಷರು ಸಿಂದಗಿ) ಕೋರೊನಾ ಸಮಯದಲ್ಲಿ ಅಳಿಲು ಸೇವೆ ನೋಡಿ ಇವರಿಗೆ ರಾಜ್ಯ ಮಟ್ಟದ ಕೋರೊನಾ ವಾರಿಯರ್ಸ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗಾಯಕರಾದ ಶಿಶಿಧರ ಕೋಟೆ, ಪೋಲಿಸ್ ಕಮಿಷನರ ನಜ್ಮಾ ಫಾರುಖ, ನಿವೃತ್ತ ಶಿಕ್ಷಕಿ ನಾಗಮಣಿ ಟಿ.ಆರ, ಎಸ.ಎನ್ ಅಬ್ಬಾಸ ಮತ್ತು ಸಂಸ್ಥೆಯ ಅಧ್ಯಕ್ಷ ಚಿತ್ರ ನಟರು ನಿರ್ಮಾಪಕ ಸ್ಮೈಲ್ ಶಿವು ಮತ್ತಿತರು ಉಪಸ್ಥಿತರಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group