ನಿರಂತರ ಸಮಾಜದ ಚಟುವಟಿಕೆಗಳಲ್ಲಿ ಎಲೆಮರೆಯ ಕಾಯಿಯ ಹಾಗೆ ಸೇವೆ ಸಲ್ಲಿಸುತ್ತಿರುವ ಉತ್ಸಾಹದ ಚಿಲುಮೆ, ಕ್ರಿಯಾಶೀಲ ಬಾಳನಗೌಡ ದೊಡಬಂಗಿ ಅವರಿಗೆ ದಿ. 07.12.2025.ರಂದು ಬೆಳಗಾವಿಯ ನಾಗನೂರ ಶ್ರೀಮಠದ ಸೇವಾ ರತ್ನ ಪ್ರಶಸ್ತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮೂಲಸೌಕಯ೯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಸನ್ಮಾನಿಸಿದರು.
ಡಾ ಅಲ್ಲಮಪ್ರಭು ಸ್ವಾಮಿಜಿ ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಹಾಗೂ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

